ಕಾರ್ಮಿಕರ ದಾಂದಲೆ ಪ್ರಕರಣ: ವಿಸ್ಟ್ರಾನ್‌ಗೆ ಹೊಸ ಗುತ್ತಿಗೆ ಇಲ್ಲ ಎಂದ ಆ್ಯಪಲ್
ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಕಾರ್ಖಾನೆಯನ್ನು ಹೊಂದಿರುವ ವಿಸ್ಟ್ರಾನ್ ಕಂಪನಿಯು ‘ಲೋಪಗಳನ್ನು ಪರಿಹರಿಸುವ ಕ್ರಮ ಕೈಗೊಳ್ಳುವವರೆಗೆ’ ಆ ಕಂಪನಿಗೆ ತನ್ನ ಕಡೆಯಿಂದ ಯಾವುದೇ ಹೊಸ ವಾಣಿಜ್ಯ ಗುತ್ತಿಗೆಗಳನ್ನು ನೀಡಲಾಗುವುದಿಲ್ಲ ಎಂದು ಆ್ಯಪಲ್ ಹೇಳಿದೆ.Last Updated 19 ಡಿಸೆಂಬರ್ 2020, 19:47 IST