ಸೋಮವಾರ, 24 ನವೆಂಬರ್ 2025
×
ADVERTISEMENT

Indian womens cricket

ADVERTISEMENT

Womens World Cup 2025: ದುಗುಡ, ಅವಮಾನ ಮೆಟ್ಟಿನಿಂತ ತಾರೆ ಜೆಮಿಮಾ ರಾಡ್ರಿಗಸ್‌

India vs Australia: ಸತತ ವೈಫಲ್ಯಗಳಿಂದ ಅಸುರಕ್ಷಿತ ಭಾವನೆ ಕಾಡುವುದು ಸಹಜ. ಕ್ರಿಕೆಟ್‌ ಜೀವನದಲ್ಲಿ ಇಂಥ ತಲ್ಲಣಗಳನ್ನು ಎದುರಿಸಿದವರು ಜೆಮಿಮಾ ರಾಡ್ರಿಗಸ್‌. ವಿಶ್ವಕಪ್‌ ಪ್ರವಾಸದಲ್ಲೂ ಅವರು ವೈಫಲ್ಯ, ಅವಮಾನಗಳಿಂದ ಉದ್ವೇಗಕ್ಕೆ ಒಳಗಾಗಿ ನಿತ್ಯ ಎಂಬಂತೆ ಏಕಾಂಗಿಯಾಗಿ ಕಣ್ಣೀರುಹಾಕಿದ್ದರು.
Last Updated 31 ಅಕ್ಟೋಬರ್ 2025, 23:30 IST
Womens World Cup 2025: ದುಗುಡ, ಅವಮಾನ ಮೆಟ್ಟಿನಿಂತ ತಾರೆ ಜೆಮಿಮಾ ರಾಡ್ರಿಗಸ್‌

ICC CWC: ಆಸೀಸ್ ವಿರುದ್ಧ ಸ್ಮರಣೀಯ ಗೆಲುವಿನ ಬಳಿಕ ಭಾವುಕರಾದ ಜೆಮಿಮಾ ರಾಡ್ರಿಗಸ್

Indian Women Cricket: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಾದ ಸ್ಮರಣೀಯ ಗೆಲುವಿನ ಬಳಿಕ ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್, ಭಾವುಕರಾಗಿದ್ದಾರೆ.
Last Updated 31 ಅಕ್ಟೋಬರ್ 2025, 5:02 IST
ICC CWC: ಆಸೀಸ್ ವಿರುದ್ಧ ಸ್ಮರಣೀಯ ಗೆಲುವಿನ ಬಳಿಕ ಭಾವುಕರಾದ ಜೆಮಿಮಾ ರಾಡ್ರಿಗಸ್

PHOTOS | ಆಸೀಸ್ ಮಣಿಸಿದ ಭಾರತ ಫೈನಲ್‌ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು

iCC Womens Cricket World Cup: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ಟೂರ್ನಿಯಲ್ಲಿ ಹಾಲಿ ಚಾಂಪಿಯನ್, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್ ಅಂತರದ ಮಣಿಸಿದ ಭಾರತ, ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 31 ಅಕ್ಟೋಬರ್ 2025, 2:52 IST
PHOTOS | ಆಸೀಸ್ ಮಣಿಸಿದ ಭಾರತ ಫೈನಲ್‌ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು
err

ICC Women's WC: ಜೆಮಿಮಾ, ಹರ್ಮನ್ ವೈಭವ; ಹಲವು ದಾಖಲೆ ಬರೆದ ಭಾರತ

Womens World Cup Final: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ಟೂರ್ನಿಯಲ್ಲಿ ಹಾಲಿ ಚಾಂಪಿಯನ್, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್ ಅಂತರದಿಂದ ಮಣಿಸಿದ ಭಾರತ, ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 31 ಅಕ್ಟೋಬರ್ 2025, 2:27 IST
ICC Women's WC: ಜೆಮಿಮಾ, ಹರ್ಮನ್ ವೈಭವ; ಹಲವು ದಾಖಲೆ ಬರೆದ ಭಾರತ

ಭಾರತ ಮಹಿಳಾ ಕ್ರಿಕೆಟ್ ಐತಿಹಾಸಿಕ ಕ್ಷಣದ ಹೊಸ್ತಿಲಲ್ಲಿದೆ: ಸಚಿನ್ ಅಭಿಮತ

Women’s World Cup: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಂತೆ, ಭಾರತದಲ್ಲಿ ಪ್ರಾರಂಭವಾಗಲಿರುವ ಐಸಿಸಿ ಮಹಿಳಾ ವಿಶ್ವಕಪ್ ತಂಡ ಇಂಡಿಯಾಗೆ ಟ್ರೋಫಿ ಗೆಲ್ಲುವ ದೊಡ್ಡ ಅವಕಾಶ ಒದಗಿಸಲಿದೆ.
Last Updated 30 ಸೆಪ್ಟೆಂಬರ್ 2025, 7:08 IST
ಭಾರತ ಮಹಿಳಾ ಕ್ರಿಕೆಟ್ ಐತಿಹಾಸಿಕ ಕ್ಷಣದ ಹೊಸ್ತಿಲಲ್ಲಿದೆ: ಸಚಿನ್ ಅಭಿಮತ

ಮಹಿಳೆಯರ ವಿಶ್ವಕಪ್: ಫೀಲ್ಡಿಂಗ್ ಅಭ್ಯಾಸಕ್ಕೆ ಹರ್ಮನ್ ಪಡೆ ಒತ್ತು

India Women's Cricket: ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಕ್ರಿಕೆಟ್ ತಂಡದ ಆಟಗಾರ್ತಿಯರು ಫೀಲ್ಡಿಂಗ್ ಕೌಶಲ ಸುಧಾರಣೆಯತ್ತ ಹೆಚ್ಚಿನ ಗಮನ ನೀಡಿದ್ದಾರೆ.
Last Updated 25 ಸೆಪ್ಟೆಂಬರ್ 2025, 0:05 IST
ಮಹಿಳೆಯರ ವಿಶ್ವಕಪ್: ಫೀಲ್ಡಿಂಗ್ ಅಭ್ಯಾಸಕ್ಕೆ ಹರ್ಮನ್ ಪಡೆ ಒತ್ತು

ಮಹಿಳಾ ಏಕದಿನ ವಿಶ್ವಕಪ್: ತಂಡಕ್ಕೆ ಮರಳಿದ ರೇಣುಕಾ, ಶಫಾಲಿಗೆ ಕೊಕ್

ವಿಶ್ವಕಪ್ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕಿ
Last Updated 19 ಆಗಸ್ಟ್ 2025, 14:47 IST
ಮಹಿಳಾ ಏಕದಿನ ವಿಶ್ವಕಪ್: ತಂಡಕ್ಕೆ ಮರಳಿದ ರೇಣುಕಾ, ಶಫಾಲಿಗೆ ಕೊಕ್
ADVERTISEMENT

ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತ: ಪ್ರತಿ ಪಂದ್ಯವೂ ಹೊಸ ಅನುಭವ ಎಂದ ಕೌರ್

ಇಂಗ್ಲೆಂಡ್ ನೆಲದಲ್ಲಿ ಎರಡು ಸರಣಿ ಗೆದ್ದ ಭಾರತ ವನಿತೆಯರ ಸಾಧನೆ
Last Updated 23 ಜುಲೈ 2025, 13:46 IST
ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತ: ಪ್ರತಿ ಪಂದ್ಯವೂ ಹೊಸ ಅನುಭವ ಎಂದ ಕೌರ್

INDW vs ENGW | ಇಂಗ್ಲೆಂಡ್‌ಗೆ ಮಣಿದ ಭಾರತ

ಮಹಿಳಾ ಏಕದಿನ ಕ್ರಿಕೆಟ್: ಸೋಫಿಗೆ ಮೂರು ವಿಕೆಟ್, ಮಿಂಚಿದ ಎಮಿ ಜೋನ್ಸ್
Last Updated 19 ಜುಲೈ 2025, 19:00 IST
INDW vs ENGW | ಇಂಗ್ಲೆಂಡ್‌ಗೆ ಮಣಿದ ಭಾರತ

INDW vs ENGW | ಏಕದಿನ ಸರಣಿ: ಪಾರಮ್ಯದ ವಿಶ್ವಾಸದಲ್ಲಿ ಭಾರತ

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿರುವ ಭಾರತದ ವನಿತೆಯರು ಬುಧವಾರ ಆರಂಭವಾಗಲಿರುವ ಮೂರು ಏಕದಿನಪಂದ್ಯಗಳ ಸರಣಿಯಲ್ಲೂ ಪಾರಮ್ಯ ಮೆರೆಯುವ ವಿಶ್ವಾಸದಲ್ಲಿದ್ದಾರೆ.
Last Updated 15 ಜುಲೈ 2025, 23:39 IST
INDW vs ENGW | ಏಕದಿನ ಸರಣಿ: ಪಾರಮ್ಯದ ವಿಶ್ವಾಸದಲ್ಲಿ ಭಾರತ
ADVERTISEMENT
ADVERTISEMENT
ADVERTISEMENT