ಶುಕ್ರವಾರ, 4 ಜುಲೈ 2025
×
ADVERTISEMENT

Indira Canteen

ADVERTISEMENT

ಇಂದಿರಾ ಕ್ಯಾಂಟೀನ್ ಬಡ ಜನರಿಗೆ ಅನುಕೂಲ

ಶಿಲೆಯಲ್ಲಿ ಕೆತ್ತಿದ ಸಂವಿಧಾನ ಪೀಠಿಕೆ ಅನಾವರಣಗೊಳಿಸಿದ ಸಚಿವ ಎಂ.ಬಿ.ಪಾಟೀಲ
Last Updated 27 ಜೂನ್ 2025, 16:19 IST
ಇಂದಿರಾ ಕ್ಯಾಂಟೀನ್ ಬಡ ಜನರಿಗೆ ಅನುಕೂಲ

ಕಾಪು: ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಕಾಪು ಪ್ರಜಾಸೌಧ ಆವರಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶನಿವಾರ ಉದ್ಘಾಟಿಸಿದರು.
Last Updated 21 ಜೂನ್ 2025, 14:43 IST
ಕಾಪು: ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಬಾಗಲಕೋಟೆ: ಆರಂಭವಾಗದ ಇಂದಿರಾ ಕ್ಯಾಂಟೀನ್ 

ಸ್ಥಳ ನಿಗದಿ ಮಾಡಿ ಪ್ರಸ್ತಾವ ಸಲ್ಲಿಕೆ: ಸರ್ಕಾರದಿಂದ ಈವರೆಗೆ ಬಾರದ ಉತ್ತರ
Last Updated 21 ಜೂನ್ 2025, 6:27 IST
ಬಾಗಲಕೋಟೆ: ಆರಂಭವಾಗದ ಇಂದಿರಾ ಕ್ಯಾಂಟೀನ್ 

ಹಟ್ಟಿ: ಸೋರುತ್ತಿದೆ ಇಂದಿರಾ ಕ್ಯಾಂಟಿನ್

 ಉದ್ಘಾಟನೆಯಾಗಿ 15 ದಿನದಲ್ಲೇ ಗೊಡೆಯಲ್ಲಿ ಬಿರುಕು 
Last Updated 15 ಜೂನ್ 2025, 6:22 IST
ಹಟ್ಟಿ: ಸೋರುತ್ತಿದೆ ಇಂದಿರಾ ಕ್ಯಾಂಟಿನ್

ಚಿಂಚೋಳಿ ಇಂದಿರಾ ಕ್ಯಾಂಟೀನ್ ನೌಕರರಿಗೆ 8 ತಿಂಗಳಿನಿಂದ ವೇತನವಿಲ್ಲ

ಇಂದಿರಾ ಕ್ಯಾಂಟೀನ್: ವೇತನ ಕೇಳಿದರೆ ಬ್ಯುಸಿ ಇರುವುದಾಗಿ ಹೇಳುವ ಗುತ್ತಿಗೆದಾರ
Last Updated 14 ಜೂನ್ 2025, 16:12 IST
ಚಿಂಚೋಳಿ ಇಂದಿರಾ ಕ್ಯಾಂಟೀನ್ ನೌಕರರಿಗೆ 8 ತಿಂಗಳಿನಿಂದ ವೇತನವಿಲ್ಲ

ಜೇವರ್ಗಿಯಲ್ಲಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್

ಕಾಮಗಾರಿ ಬಹುತೇಕ ಪೂರ್ಣ: ಬಡ, ಕೂಲಿಕಾರ್ಮಿಕರಿಗೆ ಅನುಕೂಲ
Last Updated 11 ಜೂನ್ 2025, 5:39 IST
ಜೇವರ್ಗಿಯಲ್ಲಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್

ಕಾಪು: ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೆ ಸಿದ್ಧ

8 ವರ್ಷಗಳ ಕನಸಾಗಿದ್ದ ಇಂದಿರಾ ಕ್ಯಾಂಟೀನ್ ಇಲ್ಲಿನ ಬಂಗ್ಲೆ ಮೈದಾನದಲ್ಲಿ ನಿರ್ಮಾಣಗೊಂಡಿದ್ದು, ಶೀಘ್ರ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. ಈ ಮೂಲಕ ಕಡಿಮೆ ದರದಲ್ಲಿ ಜನರು ಹೊಟ್ಟೆ ತುಂಬಿಸಿಕೊಳ್ಳಲು ಸಹಕಾರಿಯಾಗಲಿದೆ.
Last Updated 10 ಜೂನ್ 2025, 6:11 IST
ಕಾಪು: ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೆ ಸಿದ್ಧ
ADVERTISEMENT

ದೇವರಹಿಪ್ಪರಗಿ | ಇಂದಿರಾ ಕ್ಯಾಂಟೀನ್‌: ಸಿಗದ ಊಟೋಪಹಾರ!

ದೇವರಹಿಪ್ಪರಗಿ ಪಟ್ಟಣದಲ್ಲಿ ಮೇನಲ್ಲಿ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟಿನ್‌ನಲ್ಲಿ ಈವರೆಗೂ ಉಪಹಾರ, ಊಟದ ಭಾಗ್ಯ ಜನರಿಗೆ ಲಭಿಸಿಲ್ಲ.
Last Updated 9 ಜೂನ್ 2025, 6:43 IST
ದೇವರಹಿಪ್ಪರಗಿ | ಇಂದಿರಾ ಕ್ಯಾಂಟೀನ್‌: ಸಿಗದ ಊಟೋಪಹಾರ!

ಹವಾ ನಿಯಂತ್ರಣ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ

ಮಾಲೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ   ಹವ ನಿಯಂತ್ರಣ ಇಂದಿರಾ ಕ್ಯಾಂಟಿನ್  ನನ್ನು  ಭಾನುವಾರ ಶಾಸಕ ಕೆವೈ.ನಂಜೇಗೌಡ ಲೋಕಾರ್ಪಣೆ ಮಾಡಿದರು.
Last Updated 8 ಜೂನ್ 2025, 15:50 IST
ಹವಾ ನಿಯಂತ್ರಣ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ

ಅಫಜಲಪುರ: ಇಂದಿರಾ ಕ್ಯಾಂಟೀಸ್‌ನಲ್ಲಿ ಚಪಾತಿ ಅಭಾವ

ಪಟ್ಟಣದಲ್ಲಿ ಈಚೆಗೆ ಉದ್ಘಾಟನೆಯಾದ ಇಂದಿರಾ ಕ್ಯಾಂಟೀನ್‌ನಲ್ಲಿ ಶನಿವಾರ ಚಪಾತಿ ಖಾಲಿಯಾಗಿ ಊಟ ಮಾಡದೆ ಹಿಂತಿರುಗಿದರು. ಇನ್ನೂ ಕೆಲವರು ಅನ್ನವನ್ನಷ್ಟೇ ಊಟ ಮಾಡಿದರು.
Last Updated 7 ಜೂನ್ 2025, 16:27 IST
ಅಫಜಲಪುರ: ಇಂದಿರಾ ಕ್ಯಾಂಟೀಸ್‌ನಲ್ಲಿ ಚಪಾತಿ ಅಭಾವ
ADVERTISEMENT
ADVERTISEMENT
ADVERTISEMENT