ಇಂಡೋ–ಪೆಸಿಫಿಕ್ ಔಕಸ್ ಒಕ್ಕೂಟಕ್ಕೆ ಭಾರತ, ಜಪಾನ್ ಸೇರ್ಪಡೆ ತಳ್ಳಿ ಹಾಕಿದ ಅಮೆರಿಕ
ಸೆಪ್ಟೆಂಬರ್ 15 ರಂದು, ಅಮೆರಿಕದ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತ್ರಿಪಕ್ಷೀಯ ಭದ್ರತಾ ಒಕ್ಕೂಟ ‘ಆಕಸ್’ ಅನ್ನು ಘೋಷಿಸಿದ್ದರು. ಇದರ ಅಡಿಯಲ್ಲಿ ಆಸ್ಟ್ರೇಲಿಯಾ, ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಪಡೆಯುತ್ತದೆ.Last Updated 23 ಸೆಪ್ಟೆಂಬರ್ 2021, 9:31 IST