ಗುರುವಾರ, 3 ಜುಲೈ 2025
×
ADVERTISEMENT

Inida

ADVERTISEMENT

ಟರ್ಬ್ಯುಲೆನ್ಸ್‌: ಇಂಡಿಗೊ ಪೈಲಟ್‌ ಮನವಿ ತಿರಸ್ಕರಿಸಿದ ಪಾಕ್‌

ದೆಹಲಿಯಿಂದ ಶ್ರೀನಗರಕ್ಕೆ ಬುಧವಾರ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ದಿಢೀರನೇ ಎದುರಾದ ‘ಟರ್ಬ್ಯುಲೆನ್ಸ್‌’ ಸ್ಥಿತಿಯನ್ನು ತಪ್ಪಿಸಲು ಪೈಲಟ್‌, ಪಾಕಿಸ್ತಾನದ ವಾಯುಪ್ರದೇಶವನ್ನು ಅಲ್ಪಾವಧಿಗೆ ಬಳಸಲು ಲಾಹೋರ್‌ನ ವಾಯು ಸಂಚಾರ ನಿಯಂತ್ರಣದ ಅನುಮತಿ ಕೋರಿದ್ದರು. ಆದರೆ...
Last Updated 22 ಮೇ 2025, 19:48 IST
ಟರ್ಬ್ಯುಲೆನ್ಸ್‌: ಇಂಡಿಗೊ ಪೈಲಟ್‌ ಮನವಿ ತಿರಸ್ಕರಿಸಿದ ಪಾಕ್‌

ತುಂಡಾದ ಭಾರತಕ್ಕೆ ಬೆಲೆಯಿಲ್ಲ: ಪ್ರಸಂಗ ಸಾಗರ ಮುನಿ

‘ತುಂಡಾದ ಭಾರತಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಆದ್ದರಿಂದ ನಾವು ಉಸಿರಾಡಿ ಬದುಕನ್ನು ಆನಂದಿಸುವ ಈ ದೇಶದ ಸಮಗ್ರತೆ, ಏಕತೆಗೆ ಎಂದೆಂದೂ ಧಕ್ಕೆ ಬರದಂತೆ ನೋಡಿಕೊಳ್ಳಬೇಕಾಗಿರುವುದು ಬಹುಮುಖ್ಯವಾಗಿದೆ' ಎಂದು ದಿಗಂಬರ ಜೈನ ಮಠದ ಪ್ರಸಂಗ ಸಾಗರ ಮಹಾರಾಜರು ಹೇಳಿದರು.
Last Updated 31 ಮಾರ್ಚ್ 2025, 15:15 IST
ತುಂಡಾದ ಭಾರತಕ್ಕೆ ಬೆಲೆಯಿಲ್ಲ: ಪ್ರಸಂಗ ಸಾಗರ ಮುನಿ

ICC Champions Trophy 2025: ಭಾರತಕ್ಕಿಲ್ಲ ಅಭ್ಯಾಸ ಪಂದ್ಯ

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಮುನ್ನ ಭಾರತ ತಂಡವು ಯಾವುದೇ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ.
Last Updated 12 ಫೆಬ್ರುವರಿ 2025, 16:06 IST
ICC Champions Trophy 2025: ಭಾರತಕ್ಕಿಲ್ಲ ಅಭ್ಯಾಸ ಪಂದ್ಯ

T20 WC | ಕಳಪೆ ಬೌಲಿಂಗ್‌ಗೆ ಬೆಲೆತೆತ್ತ ಭಾರತ; ಪ್ರಶಸ್ತಿ ಸುತ್ತಿಗೆ ಇಂಗ್ಲೆಂಡ್

ರೋಹಿತ್ ಪಡೆಗೆ ಹೀನಾಯ ಸೋಲು
Last Updated 10 ನವೆಂಬರ್ 2022, 19:17 IST
T20 WC | ಕಳಪೆ ಬೌಲಿಂಗ್‌ಗೆ ಬೆಲೆತೆತ್ತ ಭಾರತ; ಪ್ರಶಸ್ತಿ ಸುತ್ತಿಗೆ ಇಂಗ್ಲೆಂಡ್

ಹಸಿವು, ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳು ಸಾಕಾಗುತ್ತಿಲ್ಲ: ಕಳವಳ

ಸಾಮಾಜಿಕ ಹೋರಾಟಗಾರರ ಕಳವಳ
Last Updated 21 ಅಕ್ಟೋಬರ್ 2022, 12:21 IST
ಹಸಿವು, ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳು ಸಾಕಾಗುತ್ತಿಲ್ಲ: ಕಳವಳ

ಓಮೈಕ್ರಾನ್‌: 183 ಪ್ರಕರಣಗಳ ವಿಶ್ಲೇಷಣೆ, ಎರಡೂ ಡೋಸ್‌ ಲಸಿಕೆ ಪಡೆದಿರುವ 87 ಮಂದಿ

ಕೇಂದ್ರ ಸರ್ಕಾರದಿಂದ ಮಾಹಿತಿ
Last Updated 24 ಡಿಸೆಂಬರ್ 2021, 19:31 IST
ಓಮೈಕ್ರಾನ್‌: 183 ಪ್ರಕರಣಗಳ ವಿಶ್ಲೇಷಣೆ, ಎರಡೂ ಡೋಸ್‌ ಲಸಿಕೆ ಪಡೆದಿರುವ 87 ಮಂದಿ

ಲಸಿಕೆ ಪಡೆದ ಬಳಿಕವೂ ದಾಳಿ ಮಾಡುತ್ತೆ ಈ ಹೊಸ ರೂಪಾಂತರಿ ವೈರಸ್: ಅಧ್ಯಯನ

ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿಯೊಂದು ದಕ್ಷಿಣ ಆಫ್ರಿಕಾ ಮತ್ತು ಹಲವು ದೇಶಗಳಲ್ಲಿ ಪತ್ತೆಯಾಗಿದೆ. ಈ ತಳಿಯು ಇತರ ತಳಿಗಳಿಗಿಂತ ಹೆಚ್ಚು ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ಜತೆಗೆ, ಈಗ ಇರುವ ಯಾವುದೇ ಲಸಿಕೆಯು ಈ ತಳಿಯ ವಿರುದ್ಧ ರಕ್ಷಣೆ ನೀಡದು ಎಂಬುದು ಕಳವಳಕಾರಿ ಎಂದು ದಕ್ಷಿಣ ಆಫ್ರಿಕಾದ ಅಧ್ಯಯನವೊಂದು ಹೇಳಿದೆ.
Last Updated 30 ಆಗಸ್ಟ್ 2021, 20:06 IST
ಲಸಿಕೆ ಪಡೆದ ಬಳಿಕವೂ ದಾಳಿ ಮಾಡುತ್ತೆ ಈ ಹೊಸ ರೂಪಾಂತರಿ ವೈರಸ್: ಅಧ್ಯಯನ
ADVERTISEMENT

ತಾಲಿಬಾನ್‌ ಕುರಿತು ಭಾರತದ ನಿಲುವು: ಮೋದಿ ನಡೆ ಖಂಡಿಸಿದ ಸುಬ್ರಮಣಿಯನ್ ಸ್ವಾಮಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವೊಂದರಲ್ಲಿ ಅಫ್ಗಾನಿಸ್ತಾನದ ತಾಲಿಬಾನ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಉಲ್ಲೇಖಿಸದೆ ಇರುವ ಸಾಧ್ಯತೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಖಂಡಿಸಿದ್ದಾರೆ.
Last Updated 29 ಆಗಸ್ಟ್ 2021, 19:45 IST
ತಾಲಿಬಾನ್‌ ಕುರಿತು ಭಾರತದ ನಿಲುವು: ಮೋದಿ ನಡೆ ಖಂಡಿಸಿದ ಸುಬ್ರಮಣಿಯನ್ ಸ್ವಾಮಿ

ತಂಡದ ಸಂಯೋಜನೆ ಕುರಿತು ಶೀಘ್ರ ನಿರ್ಧಾರ: ಅಜಿಂಕ್ಯ ರಹಾನೆ

ವೇಗಿ ಇಶಾಂತ್ ಶರ್ಮಾ ಅವರ ಅನುಪಸ್ಥಿತಿಯು ತಂಡಕ್ಕೆ ಬಹಳ ಕಾಡಲಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ತಂಡದ ಸಂಯೋಜನೆಯ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.
Last Updated 15 ಡಿಸೆಂಬರ್ 2020, 21:41 IST
ತಂಡದ ಸಂಯೋಜನೆ ಕುರಿತು ಶೀಘ್ರ ನಿರ್ಧಾರ: ಅಜಿಂಕ್ಯ ರಹಾನೆ

ಬೇರೆ ದೇಶಗಳಿಗೆ ಬಾಗಿಲು ಮುಚ್ಚುವುದರಿಂದ ಪ್ರಯೋಜನವಿಲ್ಲ: ಮುಖ್ಯ ಆರ್ಥಿಕ ಸಲಹೆಗಾರ

ಬೇರೆ ದೇಶಗಳಿಗೆ ಭಾರತದ ಬಾಗಿಲು ಮುಚ್ಚುವುದರಿಂದ ಪ್ರಯೋಜನವೇನೂ ಆಗುವುದಿಲ್ಲ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ವಿ. ಸುಬ್ರಮಣಿಯನ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 23 ಜೂನ್ 2020, 17:21 IST
ಬೇರೆ ದೇಶಗಳಿಗೆ ಬಾಗಿಲು ಮುಚ್ಚುವುದರಿಂದ ಪ್ರಯೋಜನವಿಲ್ಲ: ಮುಖ್ಯ ಆರ್ಥಿಕ ಸಲಹೆಗಾರ
ADVERTISEMENT
ADVERTISEMENT
ADVERTISEMENT