ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Irrigation Department

ADVERTISEMENT

ನೀರಾವರಿ ಕಾಮಗಾರಿಗಳ ಅಂದಾಜು ಪಟ್ಟಿ ಪರಿಷ್ಕರಣೆಯಿಂದ ಹಲವರಿಗೆ ಲಾಭ: HK ಪಾಟೀಲ

‘ಲೂಟಿ ಮಾಡಲೆಂದೇ ಕಡಿಮೆ ವಿವರ’
Last Updated 31 ಜನವರಿ 2024, 23:30 IST
ನೀರಾವರಿ ಕಾಮಗಾರಿಗಳ ಅಂದಾಜು ಪಟ್ಟಿ ಪರಿಷ್ಕರಣೆಯಿಂದ ಹಲವರಿಗೆ ಲಾಭ: HK ಪಾಟೀಲ

ಮಂಡ್ಯ: ನಾಲೆಗಳಿಗೆ ತಡೆಗೋಡೆ ಕಟ್ಟುವವರು ಯಾರು?

ಲೋಕೋಪಯೋಗಿ ಇಲಾಖೆ, ಕಾವೇರಿ ನೀರಾವವರಿ ನಿಗಮದ ಅಧಿಕಾರಿಗಳ ಚೆಲ್ಲಾಟ
Last Updated 2 ಆಗಸ್ಟ್ 2023, 4:47 IST
ಮಂಡ್ಯ: ನಾಲೆಗಳಿಗೆ ತಡೆಗೋಡೆ ಕಟ್ಟುವವರು ಯಾರು?

Karnataka Budget 2023| ನೀರಾವರಿಗೆ ಇಲ್ಲ ಆರ್ಥಿಕ ಸಂಪನ್ಮೂಲ!

‘ಬಿಜೆಪಿ ಸರ್ಕಾರದ ವಿವೇಚನಾ ರಹಿತ ಕ್ರಮಗಳು ಕಾರಣ’ ಎಂದ ಮುಖ್ಯಮಂತ್ರಿ
Last Updated 7 ಜುಲೈ 2023, 23:30 IST
Karnataka Budget 2023| ನೀರಾವರಿಗೆ ಇಲ್ಲ ಆರ್ಥಿಕ ಸಂಪನ್ಮೂಲ!

ನೀರಾವರಿ ಯೋಜನೆ: ಕೇಂದ್ರಕ್ಕೆ ಅಧಿಕಾರಿಗಳೇ ಮಧ್ಯವರ್ತಿ –ಡಿ.ಕೆ.ಶಿವಕುಮಾರ್

‘ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ತರುವುದು ಅಧಿಕಾರಿಗಳ ಜವಾಬ್ದಾರಿ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸೂಚಿಸಿದರು.
Last Updated 30 ಮೇ 2023, 19:57 IST
ನೀರಾವರಿ ಯೋಜನೆ: ಕೇಂದ್ರಕ್ಕೆ ಅಧಿಕಾರಿಗಳೇ ಮಧ್ಯವರ್ತಿ –ಡಿ.ಕೆ.ಶಿವಕುಮಾರ್

ಬೊಮ್ಮಾಯಿ ಅವರೇ, ಹಗರಣಗಳ ಸಾಧನೆ ಪಟ್ಟಿ ಹಿಡಿದು ಮತ ಕೇಳುವಿರಾ: ಕಾಂಗ್ರೆಸ್ ಟೀಕೆ

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮುಂಬರುವ ವಿಧಾನಸಭೆ ಚುನಾವಣೆಗೆ ಜನರ ಮುಂದೆ ಹಗರಣಗಳ ಸಾಧನೆ ಪಟ್ಟಿ ಹಿಡಿದು ಮತ ಕೇಳಲು ಹೋಗುವಿರಾ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Last Updated 5 ಫೆಬ್ರುವರಿ 2023, 10:15 IST
ಬೊಮ್ಮಾಯಿ ಅವರೇ, ಹಗರಣಗಳ ಸಾಧನೆ ಪಟ್ಟಿ ಹಿಡಿದು ಮತ ಕೇಳುವಿರಾ: ಕಾಂಗ್ರೆಸ್ ಟೀಕೆ

ಅಂತರ್ಜಲ ಬಳಕೆಗೆ ಮೀಟರ್‌ | ರಾಜ್ಯ ಜಲನೀತಿ–2022

ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಶುಲ್ಕ: ರಾಜ್ಯ ಜಲನೀತಿ 2022ಕ್ಕೆ ಒಪ್ಪಿಗೆ
Last Updated 12 ಆಗಸ್ಟ್ 2022, 21:49 IST
ಅಂತರ್ಜಲ ಬಳಕೆಗೆ ಮೀಟರ್‌ | ರಾಜ್ಯ ಜಲನೀತಿ–2022

ನೀರಾವರಿ ಇಲಾಖೆಯ ಐವರು ಎಂಜಿನಿಯರ್‌ಗಳಿಗೆ 2 ವರ್ಷ ಜೈಲು

ಬೆಳಗಾವಿ: ಮುಳುಗಡೆ ಸಂತ್ರಸ್ತ ರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡ ನೀರಾವರಿ ಇಲಾಖೆ ಯ ಐವರು ಎಂಜಿನಿಯರ್‌ಗಳಿಗೆ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ವಿಶೇಷ ನ್ಯಾಯಾಲಯ ಎರಡು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ತಲಾ ₹ 70 ಸಾವಿರ ದಂಡ ವಿಧಿಸಿದೆ.
Last Updated 12 ಆಗಸ್ಟ್ 2022, 21:47 IST
ನೀರಾವರಿ ಇಲಾಖೆಯ ಐವರು ಎಂಜಿನಿಯರ್‌ಗಳಿಗೆ 2 ವರ್ಷ ಜೈಲು
ADVERTISEMENT

ಹಾಸನ: ಸಣ್ಣ‌ ನೀರಾವರಿ‌ ಇಲಾಖೆ ಎಂಜಿನಿಯರ್ ಮನೆಯಲ್ಲಿ ಎಸಿಬಿ ದಾಖಲೆ ಪರಿಶೀಲನೆ

ಹಾಸನ: ಸಣ್ಣ ನೀರಾವರಿ ಇಲಾಖೆ ಎಇಇ ರಾಮಕೃಷ್ಣ ಮನೆ ಮೇಲೆ ಶುಕ್ರವಾರ ಮುಂಜಾನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಮಕೃಷ್ಣಗೆ ಸೇರಿದೆ ಮನೆ, ಆಫೀಸ್ ಸೇರಿ ಮೂರು ಕಡೆ ದಾಳಿ ನಡೆಸಲಾಗಿದೆ.
Last Updated 17 ಜೂನ್ 2022, 5:47 IST
ಹಾಸನ: ಸಣ್ಣ‌ ನೀರಾವರಿ‌ ಇಲಾಖೆ ಎಂಜಿನಿಯರ್ ಮನೆಯಲ್ಲಿ ಎಸಿಬಿ ದಾಖಲೆ ಪರಿಶೀಲನೆ

ನೀರಾವರಿ ಯೋಜನೆಯ ಶೇ 1ರಷ್ಟು ತೆರಿಗೆ ಪಾವತಿಸಬೇಕು ಫಲಾನುಭವಿಗಳು: ಕಾರಜೋಳ

ರಾಜ್ಯದ ನೀರಾವರಿ ಯೋಜನೆಗಳ ಪ್ರಯೋಜನ ಪಡೆಯುವ ಬಳಕೆದಾರರು ಸರ್ಕಾರ ಖರ್ಚು ಮಾಡಿದ ಹಣದ ಶೇ 1ರಷ್ಟಾದರೂ ತೆರಿಗೆ ಕಟ್ಟಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
Last Updated 14 ಆಗಸ್ಟ್ 2021, 11:53 IST
ನೀರಾವರಿ ಯೋಜನೆಯ ಶೇ 1ರಷ್ಟು ತೆರಿಗೆ ಪಾವತಿಸಬೇಕು ಫಲಾನುಭವಿಗಳು: ಕಾರಜೋಳ

ವಿಶ್ವನಾಥ್‌ ಆರೋಪದಲ್ಲಿ ಹುರುಳಿಲ್ಲ, ನಿಯಮಾನುಸಾರ ಟೆಂಡರ್‌: ಜಲಸಂಪನ್ಮೂಲ ಇಲಾಖೆ

ಜಲಸಂಪನ್ಮೂಲ ಇಲಾಖೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಅವರ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ₹4,026.60 ಕೋಟಿ ಮೊತ್ತದ 7 ಪ್ಯಾಕೇಜ್‌ಗಳಿಗೆ ಟೆಂಡರ್‌ಗಳನ್ನು ಕೆಟಿಪಿಪಿ ನಿಯಮ ಅನುಸಾರವೇ ಕೈಗೊಳ್ಳಲಾಗಿದೆ ಎಂದು ಜಲಸಂನ್ಮೂಲ ಇಲಾಖೆ ತಿಳಿಸಿದೆ.
Last Updated 18 ಜೂನ್ 2021, 10:54 IST
ವಿಶ್ವನಾಥ್‌ ಆರೋಪದಲ್ಲಿ ಹುರುಳಿಲ್ಲ, ನಿಯಮಾನುಸಾರ ಟೆಂಡರ್‌: ಜಲಸಂಪನ್ಮೂಲ ಇಲಾಖೆ
ADVERTISEMENT
ADVERTISEMENT
ADVERTISEMENT