ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ISL Football league

ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಬೆಂಗಳೂರಿಗೆ ಮಣಿದ ಚೆನ್ನೈಯಿನ್‌

ಎರಡು ಗೋಲು ಗಳಿಸಿದ ಉದಾಂತ ಸಿಂಗ್
Last Updated 26 ಜನವರಿ 2022, 16:47 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಬೆಂಗಳೂರಿಗೆ ಮಣಿದ ಚೆನ್ನೈಯಿನ್‌

ಐಎಸ್ಎಲ್‌ ಆಟಗಾರನಿಗೆ ಸೋಂಕು: ಎಟಿಕೆಎಂಬಿ–ಒಎಫ್‌ಸಿ ಪಂದ್ಯ ಮುಂದೂಡಿಕೆ

ಕೇರಳ ಬ್ಲಾಸ್ಟರ್ಸ್‌–ಹೈದರಾಬಾದ್ ಎಫ್‌ಸಿ ಹಣಾಹಣಿ ಇಂದು
Last Updated 8 ಜನವರಿ 2022, 15:44 IST
ಐಎಸ್ಎಲ್‌ ಆಟಗಾರನಿಗೆ ಸೋಂಕು: ಎಟಿಕೆಎಂಬಿ–ಒಎಫ್‌ಸಿ ಪಂದ್ಯ ಮುಂದೂಡಿಕೆ

ಐಎಸ್‌ಎಲ್‌: ಈಸ್ಟ್ ಬೆಂಗಾಲ್‌–ಮುಂಬೈ ಸಮಬಲದ ಹೋರಾಟ

ಬಲಿಷ್ಠ ಮುಂಬೈ ಸಿಟಿ ಎಫ್‌ಸಿಯ ವಿರುದ್ಧ ದಿಟ್ಟ ಆಟವಾಡಿದ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಗೋಲುರಹಿತ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.
Last Updated 7 ಜನವರಿ 2022, 16:22 IST
ಐಎಸ್‌ಎಲ್‌: ಈಸ್ಟ್ ಬೆಂಗಾಲ್‌–ಮುಂಬೈ ಸಮಬಲದ ಹೋರಾಟ

ಐಎಸ್‌ಎಲ್‌: ಅಗ್ರಸ್ಥಾನಕ್ಕೆ ಎಟಿಕೆಎಂಬಿ–ಹೈದರಾಬಾದ್‌ ಎಫ್‌ಸಿ ಪೈಪೋಟಿ

ಜುವಾನ್ ಫೆರಾಂಡೊ ಕೋಚ್‌ ಆಗಿ ಅಧಿಕಾರ ವಹಿಸಿಕೊಂಡ ನಂತರ ಗೆಲುವಿನ ಹಾದಿಗೆ ಹಿಂತಿರುಗಿರುವ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವು, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬುಧವಾರ ಹೈದರಾಬಾದ್ ಎಫ್‌ಸಿ ಸವಾಲು ಎದುರಿಸಲಿದೆ.
Last Updated 4 ಜನವರಿ 2022, 19:31 IST
ಐಎಸ್‌ಎಲ್‌: ಅಗ್ರಸ್ಥಾನಕ್ಕೆ ಎಟಿಕೆಎಂಬಿ–ಹೈದರಾಬಾದ್‌ ಎಫ್‌ಸಿ ಪೈಪೋಟಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಕೇರಳ–ಗೋವಾ ಸಮಬಲದ ಹೋರಾಟ

ಅಗ್ರಸ್ಥಾನದ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ನಿರಾಸೆಯಾಯಿತು. ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಕೇರಳ ಮತ್ತು ಎಫ್‌ಸಿ ಗೋವಾ ನಡುವಿನ ಪಂದ್ಯ 2–2ರಲ್ಲಿ ಡ್ರಾ ಆಯಿತು.
Last Updated 2 ಜನವರಿ 2022, 19:30 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಕೇರಳ–ಗೋವಾ ಸಮಬಲದ ಹೋರಾಟ

ಐಎಸ್‌ಎಲ್‌: ಚೆನ್ನೈಯಿನ್‌ಗೆ ಕೇರಳ ಸವಾಲು

ಗೆಲುವಿನ ಲಯ ಮುಂದುವರಿಸುವ ಛಲದಲ್ಲಿರುವ ಚೆನ್ನೈಯಿನ್ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿ ಯಲ್ಲಿ ಬುಧವಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ.
Last Updated 21 ಡಿಸೆಂಬರ್ 2021, 19:45 IST
ಐಎಸ್‌ಎಲ್‌: ಚೆನ್ನೈಯಿನ್‌ಗೆ ಕೇರಳ ಸವಾಲು

ಇಂಡಿಯನ್ ಸೂಪರ್ ಲೀಗ್: ಕೇರಳ ಬ್ಲಾಸ್ಟರ್ಸ್ ಜಯಭೇರಿ

ಕೇರಳ ಬ್ಲಾಸ್ಟರ್ಸ್ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು.
Last Updated 6 ಡಿಸೆಂಬರ್ 2021, 4:41 IST
ಇಂಡಿಯನ್ ಸೂಪರ್ ಲೀಗ್: ಕೇರಳ ಬ್ಲಾಸ್ಟರ್ಸ್ ಜಯಭೇರಿ
ADVERTISEMENT

ಐಎಸ್ಎಲ್‌: ಜಯದ ನಿರೀಕ್ಷೆಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್

ಐಎಸ್ಎಲ್‌ ಫುಟ್‌ಬಾಲ್ ಟೂರ್ನಿ: ಎರಡನೇ ಸಮಿಫೈನಲ್‌ನ ಮೊದಲ ಲೆಗ್‌ ಪಂದ್ಯ ಇಂದು
Last Updated 5 ಮಾರ್ಚ್ 2021, 15:50 IST
ಐಎಸ್ಎಲ್‌: ಜಯದ ನಿರೀಕ್ಷೆಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್

ಇಂಡಿಯನ್‌ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ‘ಸಮಾಧಾನಕರ‘ ಜಯಕ್ಕೆ ಒಡಿಶಾ ಪ್ರಯತ್ನ

ಜೆಮ್ಶೆಡ್‌ಪುರ ಎದುರಾಳಿ
Last Updated 31 ಜನವರಿ 2021, 13:03 IST
ಇಂಡಿಯನ್‌ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ‘ಸಮಾಧಾನಕರ‘ ಜಯಕ್ಕೆ ಒಡಿಶಾ ಪ್ರಯತ್ನ

ಐಎಸ್‌ಎಲ್: ಗೋವಾಗೆ ಜಯ

ಜಾರ್ಜ್ ಓಟಿಜ್ ಮೆಂಡೋನ್ಸಾ ಗಳಿಸಿದ ಎರಡು ಗೋಲು ಗಳ ಬಲದಿಂದ ಗೋವಾ ಎಫ್‌ಸಿ ತಂಡ ಗುರುವಾರ ಐಎಸ್‌ಎಲ್‌ ಫುಟ್‌ ಬಾಲ್ ಟೂರ್ನಿ ಯಲ್ಲಿ ಜಯಿಸಿತು. ಫತೋರ್ಡ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಗೋವಾ ತಂಡವು 3–0 ಯಿಂದ ಜೆಮ್ಶೆಡ್‌ಪುರ ವಿರುದ್ಧ ಜಯಿಸಿತು. 19 ಮತ್ತು 52ನೇ ನಿಮಿಷದಲ್ಲಿ ಮೆಂಡೋನ್ಸಾ ಗೋಲು ಹೊಡೆದರು.
Last Updated 14 ಜನವರಿ 2021, 17:24 IST
ಐಎಸ್‌ಎಲ್: ಗೋವಾಗೆ ಜಯ
ADVERTISEMENT
ADVERTISEMENT
ADVERTISEMENT