ಆಸ್ಟ್ರೇಲಿಯಾ: ಮಲ್ಲಿಗೆ ಹೂವು ತಂದ ನಟಿ ನವ್ಯಾ ನಾಯರ್‌ಗೆ ಬಿತ್ತು ₹1 ಲಕ್ಷ ದಂಡ
Australia Airport Fine: ಬ್ಯಾಗ್‌ನಲ್ಲಿ ಮಲ್ಲಿಗೆ ಹೂವು ತಂದಿದ್ದಕ್ಕೆ ಮಲಯಾಳಂ ನಟಿ ನವ್ಯಾ ನಾಯರ್ ಅವರನ್ನು ತಡೆದ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಮಾನ ನಿಲ್ದಾಣದ ಸಿಬ್ಬಂದಿ ದಂಡ ವಿಧಿಸಿದ್ದಾರೆ.Last Updated 8 ಸೆಪ್ಟೆಂಬರ್ 2025, 7:13 IST