ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka University

ADVERTISEMENT

ಕೃತಿಚೌರ್ಯ ಆರೋಪ: ವಿವರ ನೀಡುವಂತೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪತ್ರ

ಕರ್ನಾಟಕ ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು ಕೃತಿಚೌರ್ಯ ಮಾಡಿದ್ದಾರೆ ಎಂದು ಪ್ರೊ.ಓ.ಕೊಟ್ರೇಶ, ಪ್ರೊ.ಕೆ.ಎಸ್‌.ಕಟಗಿ ಎಂಬುವರಿಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ದೂರಿಗೆ ಸಂಬಂಧಿಸಿದಂತೆ ವಿವರ ನೀಡುವಂತೆ ರಾಜ್ಯಪಾಲರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ.
Last Updated 12 ಆಗಸ್ಟ್ 2023, 16:37 IST
ಕೃತಿಚೌರ್ಯ ಆರೋಪ: ವಿವರ ನೀಡುವಂತೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪತ್ರ

ಪರೀಕ್ಷಾ ವೇಳಾಪಟ್ಟಿ ಸಮಯ ಬದಲಾವಣೆ: ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿಗಳು

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪರೀಕ್ಷೆ ವೇಳಾ ಪಟ್ಟಿ ಸಮಯ ಬದಲಾವಣೆ ಎಡವಟ್ಟಿನಿಂದ ಇಲ್ಲಿನ ಸರ್ಕಾರಿ ಪದವಿ ಕಾಲೇಜ್ ನ 13 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿದ ಪ್ರಸಂಗ ಬುಧವಾರ ನಡೆಯಿತು.
Last Updated 15 ಮಾರ್ಚ್ 2023, 10:12 IST
ಪರೀಕ್ಷಾ ವೇಳಾಪಟ್ಟಿ ಸಮಯ ಬದಲಾವಣೆ: ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿಗಳು

ಮೂವರಿಗೆ ‘ಅರಿವೇ ಗುರು’ ಪ್ರಶಸ್ತಿ

‘ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರಿಗೆ ‘ಅರಿವೇ ಗುರು’ ಪ್ರಶಸ್ತಿ ನೀಡಿ ಗೌರವಿಸಲಿದೆ.
Last Updated 29 ಅಕ್ಟೋಬರ್ 2022, 20:45 IST
ಮೂವರಿಗೆ ‘ಅರಿವೇ ಗುರು’ ಪ್ರಶಸ್ತಿ

ಧಾರವಾಡ | ಸೀಟು ಹಂಚಿಕೆ: ಹೈಕೋರ್ಟ್‌ ಮೆಟ್ಟಲೇರಿದ ಕವಿವಿ

ರಾಜ್ಯಪಾಲರ ಮೊರೆಹೋದ ಪರಿಶಿಷ್ಟ ಜಾತಿ, ಪಂಗಡದ ಆಯೋಗ
Last Updated 28 ಜನವರಿ 2022, 4:19 IST
fallback

ಕರ್ನಾಟಕ ವಿಶ್ವವಿದ್ಯಾಲಯದ ಬೆಸ ಸೆಮಿಸ್ಟರ್ ಪರೀಕ್ಷೆ ಆ. 16ರಿಂದ

ಕುಲಪತಿ ಪ್ರೊ. ಕೆ.ಬಿ.ಗುಡಸಿ ಹೇಳಿಕೆ
Last Updated 21 ಜುಲೈ 2021, 11:29 IST
ಕರ್ನಾಟಕ ವಿಶ್ವವಿದ್ಯಾಲಯದ ಬೆಸ ಸೆಮಿಸ್ಟರ್ ಪರೀಕ್ಷೆ ಆ. 16ರಿಂದ

50 ವರ್ಷಗಳ ಹಿಂದೆ: ಗುರುವಾರ, 17–12–1970

ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಚುನಾವಣೆಯಲ್ಲಿ ತೊಡಗಬಾರದೆಂದು ತಮ್ಮ ಸಹೋದ್ಯೋಗಿ ಸಚಿವರುಗಳಿಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಸ್ಪಷ್ಟಪಡಿಸಿದ್ದಾರೆ.
Last Updated 16 ಡಿಸೆಂಬರ್ 2020, 19:30 IST
50 ವರ್ಷಗಳ ಹಿಂದೆ: ಗುರುವಾರ, 17–12–1970

ಗೊಂದಲ ಮೂಡಿಸಿದ ಕರ್ನಾಟಕ ವಿವಿ ಸುತ್ತೋಲೆ

ಸೆಮಿಸ್ಟರ್ ಬಡ್ತಿ ನೀಡುವುದಾಗಿ ತಿಳಿಸಿದ್ದರೂ ಪರೀಕ್ಷೆ ಬರೆಯುವವರ ಮಾಹಿತಿ ಸಂಗ್ರಹ
Last Updated 23 ಸೆಪ್ಟೆಂಬರ್ 2020, 20:15 IST
ಗೊಂದಲ ಮೂಡಿಸಿದ ಕರ್ನಾಟಕ ವಿವಿ ಸುತ್ತೋಲೆ
ADVERTISEMENT

ಕಲಬುರ್ಗಿ: ಶೇ 75ರಷ್ಟು ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಸಿಯುಕೆ

ರಾಜ್ಯದಲ್ಲೇ ಮೊದಲ ಬಾರಿಗೆ ಆನ್‌ಲೈನ್‌ ಪರೀಕ್ಷೆ ನಡೆಸಿದ್ದ ಕೇಂದ್ರೀಯ ವಿಶ್ವವಿದ್ಯಾಲಯ
Last Updated 5 ಸೆಪ್ಟೆಂಬರ್ 2020, 9:13 IST
ಕಲಬುರ್ಗಿ: ಶೇ 75ರಷ್ಟು ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಸಿಯುಕೆ

ಐರೋಪ್ಯ ರಾಷ್ಟ್ರದಲ್ಲಿ ಉದ್ಯೋಗಾವಕಾಶ: ಕವಿವಿಯಲ್ಲಿ ಮೇಳ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜನವರಿ 16ರಂದು ಐರೋಪ್ಯ ಒಕ್ಕೂಟದಿಂದ ಒಂದು ದಿನದ ಕಾರ್ಯಾಗಾರ
Last Updated 13 ಜನವರಿ 2020, 13:02 IST
ಐರೋಪ್ಯ ರಾಷ್ಟ್ರದಲ್ಲಿ ಉದ್ಯೋಗಾವಕಾಶ: ಕವಿವಿಯಲ್ಲಿ ಮೇಳ

ಕ್ಯಾನ್ಸರ್ ಔಷಧ: ಸಂಶೋಧಕರ ಗಮನಕ್ಕೆ ತರದೆ ಹಕ್ಕು ವರ್ಗ

ಕ್ಲಿನಿಕಲ್ ಟ್ರಯಲ್ಸ್‌ ಹಂತದಲ್ಲಿದ್ದ ಯೋಜನೆ; ಪ್ರಾಯೋಜಿಸಿದ ಕಂಪನಿಗೇ ಕೊಟ್ಟ ಕವಿವಿ
Last Updated 9 ಸೆಪ್ಟೆಂಬರ್ 2019, 20:15 IST
ಕ್ಯಾನ್ಸರ್ ಔಷಧ: ಸಂಶೋಧಕರ ಗಮನಕ್ಕೆ ತರದೆ ಹಕ್ಕು ವರ್ಗ
ADVERTISEMENT
ADVERTISEMENT
ADVERTISEMENT