ಶುಕ್ರವಾರ, 4 ಜುಲೈ 2025
×
ADVERTISEMENT

kartik aaryan

ADVERTISEMENT

ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಶ್ರೀಲೀಲಾ: ಆಶಿಕಿ–3ಗೆ ಹೀರೋಯಿನ್!

ಯಂಗ್ ಸ್ಟಾರ್ ಕಾರ್ತಿಕ್ ಆರ್ಯನ್ ಹೀರೊ ಆಗಿರುವ, ಅನುರಾಗ್ ಬಸು ನಿರ್ದೇಶಿಸುತ್ತಿರುವ ‘ಆಶಿಕಿ–3’ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Last Updated 15 ಫೆಬ್ರುವರಿ 2025, 14:33 IST
ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಶ್ರೀಲೀಲಾ: ಆಶಿಕಿ–3ಗೆ  ಹೀರೋಯಿನ್!

ಭೂಲ್ ಭೂಲೆಯ್ಯ 2: ನೆಟ್‌ಫ್ಲಿಕ್ಸ್‌ನಲ್ಲಿ ಗ್ಲೋಬಲ್ ಬ್ಲಾಕ್‌ಬಸ್ಟರ್ ಸಿನಿಮಾ

ಕಾರ್ತಿಕ್ ಆರ್ಯನ್ ಅಭಿನಯದ ಚಿತ್ರ ಭೂಲ್ ಭೂಲೆಯ್ಯ 2
Last Updated 30 ಜೂನ್ 2022, 11:34 IST
ಭೂಲ್ ಭೂಲೆಯ್ಯ 2: ನೆಟ್‌ಫ್ಲಿಕ್ಸ್‌ನಲ್ಲಿ ಗ್ಲೋಬಲ್ ಬ್ಲಾಕ್‌ಬಸ್ಟರ್ ಸಿನಿಮಾ

ಭೂಲ್ ಭುಲೈಯಾ 2 ಟ್ರೈಲರ್ ಬಿಡುಗಡೆ: ಭೂತವಾಗಿ ಬಂದ ಕೋಮಲ ಬೆಡಗಿ ಕಿಯಾರಾ

ಕಾಮಿಡಿ, ಹಾರರ್ ಕಥಾ ಹಂದರವುಳ್ಳ ನಟ ಕಾರ್ತಿಕ್ ಆರ್ಯನ್ ಅಭಿನಯದ ‘ಭೂಲ್ ಭುಲೈಯಾ2’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಪ್ರೇಮಿಗಳ ಮನ ಗೆದ್ದಿದೆ.
Last Updated 27 ಏಪ್ರಿಲ್ 2022, 12:43 IST
ಭೂಲ್ ಭುಲೈಯಾ 2 ಟ್ರೈಲರ್ ಬಿಡುಗಡೆ: ಭೂತವಾಗಿ ಬಂದ ಕೋಮಲ ಬೆಡಗಿ ಕಿಯಾರಾ

ಕಿಯಾರಾ ಅಡ್ವಾಣಿ ಅಭಿನಯದ ‘ಭೂಲ್ ಭೂಲಿಯಾ 2’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅಭಿನಯದ ‘ಭೂಲ್ ಭೂಲಿಯಾ 2’ ಚಿತ್ರದ ಫಸ್ಟ್ ಲುಕ್ ಗುರುವಾರ ಬಿಡುಗಡೆಯಾಗಿದೆ.
Last Updated 21 ಏಪ್ರಿಲ್ 2022, 9:03 IST
ಕಿಯಾರಾ ಅಡ್ವಾಣಿ ಅಭಿನಯದ ‘ಭೂಲ್ ಭೂಲಿಯಾ 2’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಕಾರ್ತಿಕ್ ಆರ್ಯನ್ ಅಭಿನಯದ ‘ಭೂಲ್ ಭೂಲಿಯಾ 2’ ಮೇ 20 ಕ್ಕೆ ಬಿಡುಗಡೆ

ನಟ ಕಾರ್ತಿಕ್ ಆರ್ಯನ್ ಅಭಿನಯದ ‘ಭೂಲ್ ಭೂಲಿಯಾ 2‘ ಕಾಮಿಡಿ, ಹಾರರ್ ಕಥಾ ಹಂದರವುಳ್ಳ ಸಿನಿಮಾ ಮೇ 20 ಕ್ಕೆ ಬಿಡುಗಡೆಯಾಗಲಿದೆ.
Last Updated 2 ಫೆಬ್ರುವರಿ 2022, 6:47 IST
ಕಾರ್ತಿಕ್ ಆರ್ಯನ್ ಅಭಿನಯದ ‘ಭೂಲ್ ಭೂಲಿಯಾ 2’ ಮೇ 20 ಕ್ಕೆ ಬಿಡುಗಡೆ

ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟಿದೆ ಎಂಬುದು ಗೊತ್ತಿಲ್ಲ: ನಟ ಕಾರ್ತಿಕ್‌ ಆರ್ಯನ್‌

ನನ್ನ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ನನಗೆ ತಿಳಿದಿಲ್ಲ. ನನ್ನ ತಾಯಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್‌ ತಿಳಿಸಿದ್ದಾರೆ.
Last Updated 5 ಡಿಸೆಂಬರ್ 2021, 11:12 IST
ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟಿದೆ ಎಂಬುದು ಗೊತ್ತಿಲ್ಲ: ನಟ ಕಾರ್ತಿಕ್‌ ಆರ್ಯನ್‌

ಮತ್ತೊಬ್ಬ ಸ್ಟಾರ್‌ ನಟನ ಮಗ ಬಾಲಿವುಡ್‌ಗೆ

ವಿಂಧು ಧಾರಾ ಸಿಂಗ್‌ ಹಾಗೂ ನಟಿ ಫರ್ಹಾ ನಾಜ್‌ ಅವರ ಮಗ ಫತೇ ರಾಂಧವ ಅವರು ಸದ್ಯದಲ್ಲೇ ಬಾಲಿವುಡ್‌ಗೆ ಕಾಲಿಡಲಿದ್ದಾರೆ.
Last Updated 4 ನವೆಂಬರ್ 2019, 19:30 IST
ಮತ್ತೊಬ್ಬ ಸ್ಟಾರ್‌ ನಟನ ಮಗ ಬಾಲಿವುಡ್‌ಗೆ
ADVERTISEMENT

ಕಾರ್ತಿಕ್‌ ಜೊತೆ ಸಾರಾ ಬ್ರೇಕ್‌ಅಪ್‌

ಕಾರ್ತಿಕ್‌ ಹಾಗೂ ಸಾರಾ ವೃತ್ತಿ ದೃಷ್ಟಿಯಿಂದ ತಮ್ಮ ಸಂಬಂಧವನ್ನು ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಎಂದು ಬಿ–ಟೌನ್‌ನಲ್ಲಿ ಸುದ್ದಿಯಾಗಿದೆ.
Last Updated 21 ಅಕ್ಟೋಬರ್ 2019, 19:30 IST
ಕಾರ್ತಿಕ್‌ ಜೊತೆ ಸಾರಾ ಬ್ರೇಕ್‌ಅಪ್‌

ಬನ್ಸಾಲಿ ಸಿನಿಮಾದಲ್ಲಿ ಆಲಿಯಾ, ಕಾರ್ತಿಕ್‌ ಜೋಡಿ

ಸಂಜಯ್‌ಲೀಲಾ ಬನ್ಸಾಲಿಯ ‘ಗಂಗೂಬಾಯಿ’ ಸಿನಿಮಾದಲ್ಲಿ ಆಲಿಯಾ ಭಟ್‌ ಅವರೊಂದಿಗೆ ಕಾರ್ತಿಕ್‌ ಆರ್ಯನ್‌ ನಟಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ವಲಯದಲ್ಲಿ ಕೇಳಿಬರುತ್ತಿದೆ.
Last Updated 6 ಅಕ್ಟೋಬರ್ 2019, 19:30 IST
ಬನ್ಸಾಲಿ ಸಿನಿಮಾದಲ್ಲಿ ಆಲಿಯಾ, ಕಾರ್ತಿಕ್‌ ಜೋಡಿ

ಸಲಿಂಗಕಾಮಿ ಪಾತ್ರದಲ್ಲಿ ಕಾರ್ತಿಕ್‌

ಬಾಲಿವುಡ್‌ನಲ್ಲಿ ಇಲ್ಲಿಯವರೆಗೂ ಕಾರ್ತಿಕ್‌ ಮಾಡಿದ ಪಾತ್ರಗಳು ಪಕ್ಕದ್ಮನೆ ಹುಡುಗನಂತಿರುವ ಪಾತ್ರಗಳು. ಈಗ ವಿಭಿನ್ನ ಪಾತ್ರದ ಮೂಲಕ ಪ್ರಯೋಗಕ್ಕೆ ಇಳಿದಿದ್ದಾರೆ.
Last Updated 17 ಸೆಪ್ಟೆಂಬರ್ 2019, 14:50 IST
ಸಲಿಂಗಕಾಮಿ ಪಾತ್ರದಲ್ಲಿ ಕಾರ್ತಿಕ್‌
ADVERTISEMENT
ADVERTISEMENT
ADVERTISEMENT