ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Katha Sangama

ADVERTISEMENT

ಕಥಾಸಂಗಮ: ಸಂಗಮದ ಸೂತ್ರ ಯಾವುದು?

ಏಳು ಕಥೆಗಳು, ಏಳು ನಿರ್ದೇಶಕರು, ಏಳು ಪ್ರಕಾರಗಳು, ಏಳು ಜಗತ್ತುಗಳು... ಇವೆಲ್ಲದರ ಸಂಗಮ ರಿಷಬ್ ಶೆಟ್ಟಿ ಪರಿಕಲ್ಪನೆಯ ‘ಕಥಾಸಂಗಮ’. ಚಿತ್ರದ ಹೆಸರಿನಲ್ಲಿ ‘ಸಂಗಮ’ ಎನ್ನುವ ಪದ ಇದ್ದರೂ, ಕಥೆಗಳೆಲ್ಲವೂ ಸಂಗಮ ಆಗಿಲ್ಲ. ಭಿನ್ನ ತೊರೆಗಳಾಗಿಯೇ ಹರಿಯುತ್ತವೆ.
Last Updated 6 ಡಿಸೆಂಬರ್ 2019, 12:31 IST
ಕಥಾಸಂಗಮ: ಸಂಗಮದ ಸೂತ್ರ ಯಾವುದು?

ಮುಂದುವರಿದ ಕಥಾ ಸಂಗಮ

ಚಿತ್ರದ ಟ್ರೈಲರ್‌ ಅನ್ನು ಪುಟ್ಟಣ್ಣ ಕಣಗಾಲ್‌ ಪತ್ನಿ ನಾಗಲಕ್ಷ್ಮಿ ಕಣಗಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ, ಚಿತ್ರತಂಡವನ್ನು ಹರಿಸಿದರು. ‘ರಿಷಬ್‌ ಶೆಟ್ಟಿ ನೇತೃತ್ವದ ತಂಡದಲ್ಲಿ ಇನ್ನಷ್ಟು ಒಳ್ಳೆಯ ಚಿತ್ರಗಳು ಕನ್ನಡಚಿತ್ರರಂಗದಲ್ಲಿ ಬರಲಿ’ ಎಂದು ಆಶಿಸಿದರು.
Last Updated 7 ನವೆಂಬರ್ 2019, 19:30 IST
ಮುಂದುವರಿದ ಕಥಾ ಸಂಗಮ

ಯೂಟ್ಯೂಬ್‌ ಟಾಪ್‌ ಟ್ರೆಂಡಿಂಗ್‌ ಆಯ್ತು 'ಕಥಾ ಸಂಗಮ'

ಏಳು ಕಥೆ, ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಾಹಕರು ಒಂದು ಸಿನಿಮಾ...
Last Updated 5 ನವೆಂಬರ್ 2019, 6:04 IST
ಯೂಟ್ಯೂಬ್‌ ಟಾಪ್‌ ಟ್ರೆಂಡಿಂಗ್‌ ಆಯ್ತು 'ಕಥಾ ಸಂಗಮ'

ಕಣಗಾಲ್‌ ಹಾದಿಯಲ್ಲಿ ರಿಷಬ್‌: ತಿಂಗಳಾಂತ್ಯಕ್ಕೆ ಕಥಾ ಸಂಗಮ

ರಿಷಬ್‌ ಶೆಟ್ಟಿ ಸಾರಥ್ಯ, ಕಲ್ಪನೆಯಲ್ಲಿ ಮೂಡಿಬಂದಿರುವ ‘ಕಥಾಸಂಗಮ’ ಚಿತ್ರದ ಮೊದಲ ಪೋಸ್ಟರ್‌ ಹೊರಬಂದಿದೆ. ಇದೇ 4ರಂದು ಚಿತ್ರದ ಟ್ರೈಲರನ್ನು ಪುಟ್ಟಣ್ಣ ಕಣಗಾಲ್‌ ಅವರ ಪತ್ನಿ ನಾಗಲಕ್ಷ್ಮಿ ಕಣಗಾಲ್‌ ಅವರ ಕೈಯಿಂದ ಬಿಡುಗಡೆ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ.
Last Updated 1 ನವೆಂಬರ್ 2019, 10:45 IST
ಕಣಗಾಲ್‌ ಹಾದಿಯಲ್ಲಿ ರಿಷಬ್‌: ತಿಂಗಳಾಂತ್ಯಕ್ಕೆ ಕಥಾ ಸಂಗಮ
ADVERTISEMENT
ADVERTISEMENT
ADVERTISEMENT
ADVERTISEMENT