ಕೇರಳ: 114 ವರ್ಷಗಳಷ್ಟು ಹಳೆಯದಾದ ತೇಗದ ಮರ ₹40 ಲಕ್ಷಕ್ಕೆ ಹರಾಜು
ಕೇರಳದ ಮಲಪ್ಪುರ ಜಿಲ್ಲೆಯ ನಿಲಂಬೂರಿನಲ್ಲಿರುವ ತೇಗದ ಮರದ ಪ್ಲಾಂಟೇಶನ್ನಲ್ಲಿ ಬ್ರಿಟಿಷರು ನೆಟ್ಟಿದ್ದ 114 ವರ್ಷಗಳಷ್ಟು ಹಳೆಯದಾದ ತೇಗದ ಮರವೊಂದು ಈಚೆಗೆ ₹40 ಲಕ್ಷ ದಾಖಲೆ ಬೆಲೆಗೆ ಹರಾಜಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.Last Updated 21 ಫೆಬ್ರುವರಿ 2023, 14:17 IST