ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kerosene

ADVERTISEMENT

2022–23ರ ನಡುವೆ ಸೀಮೆಎಣ್ಣೆ ಬಳಕೆ ಶೇ 26ರಷ್ಟು ಇಳಿಕೆ

ದೇಶದಲ್ಲಿ ಸೀಮೆಎಣ್ಣೆ ಬಳಕೆ ಪ್ರಮಾಣವು 2013–14ರಿಂದ 2022–23ರ ನಡುವೆ ಶೇ 26ರಷ್ಟು ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.
Last Updated 17 ಮಾರ್ಚ್ 2024, 13:10 IST
2022–23ರ ನಡುವೆ ಸೀಮೆಎಣ್ಣೆ ಬಳಕೆ ಶೇ 26ರಷ್ಟು ಇಳಿಕೆ

ಸೀಮೆ ಎಣ್ಣೆ ಪೂರೈಕೆಗೆ ಆಗ್ರಹ

ಗೌಡಳ್ಳಿ ಗ್ರಾಮ ಸಭೆ: ಸಮಸ್ಯೆಗಳ ಸುರಿಮಳೆ, ಗ್ರಾಮಸ್ಥರ ಆಕ್ರೋಶ
Last Updated 22 ನವೆಂಬರ್ 2023, 6:33 IST
ಸೀಮೆ ಎಣ್ಣೆ ಪೂರೈಕೆಗೆ ಆಗ್ರಹ

ಸೀಮೆಎಣ್ಣೆ ವಿತರಣೆ ಸ್ಥಗಿತ; ಪರದಾಟ

ಮಕ್ಕಳಿಗೆ ಓದಲು ಮೋಂಬತ್ತಿಯೇ ಗತಿ!
Last Updated 12 ಡಿಸೆಂಬರ್ 2022, 6:42 IST
ಸೀಮೆಎಣ್ಣೆ ವಿತರಣೆ ಸ್ಥಗಿತ; ಪರದಾಟ

ಮೀನುಗಾರರಿಗೆ 10 ತಿಂಗಳಿಂದ ಸಿಕ್ಕಿಲ್ಲ ಸೀಮೆಎಣ್ಣೆ: ಯು.ಟಿ.ಖಾದರ್‌

ಪೂರೈಕೆಗೆ 10 ದಿನಗಳ ಗಡುವು * ಪ್ರತಿಭಟನೆ ಎಚ್ಚರಿಕೆ
Last Updated 5 ಡಿಸೆಂಬರ್ 2022, 14:38 IST
ಮೀನುಗಾರರಿಗೆ 10 ತಿಂಗಳಿಂದ ಸಿಕ್ಕಿಲ್ಲ ಸೀಮೆಎಣ್ಣೆ: ಯು.ಟಿ.ಖಾದರ್‌

ಸೀಮೆ ಎಣ್ಣೆ ಪೂರೈಕೆ ಸ್ಥಗಿತ; ಒಂದಲ್ಲ, ಹಲವು ಸಮಸ್ಯೆ

ದುಬಾರಿ ಸಿಲಿಂಡರ್‌ನಿಂದ ಸೀಮೆ ಎಣ್ಣೆ ನೆನಪು; ಒಲೆ ಹೊತ್ತಿಸಲು, ವಿದ್ಯುತ್ ಕೈಕೊಟ್ಟಾಗ ಚಿಮಣಿ ಹಚ್ಚುವುದಕ್ಕೂ ಪರದಾಟ
Last Updated 17 ಜನವರಿ 2022, 10:57 IST
ಸೀಮೆ ಎಣ್ಣೆ ಪೂರೈಕೆ ಸ್ಥಗಿತ; ಒಂದಲ್ಲ, ಹಲವು ಸಮಸ್ಯೆ

ವಿಜಯಪುರ: ಸೀಮೆಎಣ್ಣೆ ಪೂರೈಕೆ ಸ್ಥಗಿತ; ಜನರ ಪರದಾಟ

ಸೀಮೆಎಣ್ಣೆ ಮುಕ್ತ ವಿಜಯಪುರ ಜಿಲ್ಲೆ ಘೋಷಣೆ
Last Updated 16 ಜನವರಿ 2022, 19:30 IST
ವಿಜಯಪುರ: ಸೀಮೆಎಣ್ಣೆ ಪೂರೈಕೆ ಸ್ಥಗಿತ; ಜನರ ಪರದಾಟ

ತಿಂಗಳಿಗೆ ಮೂರು ಲೀಟರ್‌ ಸೀಮೆಎಣ್ಣೆ ವಿತರಣೆ: ಕತ್ತಿ

‌ಸಮರ್ಪಕ ವಿದ್ಯುತ್‌ ಸಂಪರ್ಕ ಹೊಂದಿಲ್ಲದ ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುತ್ತಿರುವ ಪಡಿತರ ಕುಟುಂಬಗಳಿಗೆ ದೀಪ ಉರಿಸುವ ಉದ್ದೇಶಕ್ಕೆ ವಿತರಿಸುತ್ತಿರುವ ಸೀಮೆಎಣ್ಣೆ ಪ್ರಮಾಣವನ್ನು 3 ಲೀಟರ್‌ಗಳಿಗೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಉಮೇಶಕತ್ತಿ ತಿಳಿಸಿದರು. ಪರಿಷತ್‌ನಲ್ಲಿ ಬಿಜೆಪಿಯ ಶಾಂತರಾಮ ಸಿದ್ದಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು,‘ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಪಡಿತರ ಕುಟುಂಬಗಳಿಗೆ ಅಡುಗೆಗಾಗಿ ತಿಂಗಳಿಗೆ ತಲಾ 3 ಲೀಟರ್‌ ಸೀಮೆಎಣ್ಣೆ ವಿತರಿಸಲಾಗುತ್ತಿದೆ. ಬೆಳಕಿಗಾಗಿ ದೀಪ ಉರಿಸಲು ಸದ್ಯ ತಲಾ ಒಂದು ಲೀಟರ್‌ ಸೀಮೆಎಣ್ಣೆ ನೀಡಲಾಗುತ್ತಿದ್ದು, ರಾಜ್ಯದಲ್ಲಿ 24,87,116 ಕುಟುಂಬಗಳು ಸೀಮೆಎಣ್ಣೆ ಪಡೆಯುತ್ತಿವೆ’ ಎಂದರು.
Last Updated 14 ಸೆಪ್ಟೆಂಬರ್ 2021, 17:46 IST
ತಿಂಗಳಿಗೆ ಮೂರು ಲೀಟರ್‌ ಸೀಮೆಎಣ್ಣೆ ವಿತರಣೆ: ಕತ್ತಿ
ADVERTISEMENT

‘ಸೀಮೆಎಣ್ಣೆ ಮುಕ್ತ’ ಜಿಲ್ಲೆ ಘೋಷಣೆಗೆ ಸಿದ್ಧತೆ

ಎಲ್ಲರಿಗೂ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ನೀಡಲು ಸೂಚನೆ: ಹಲವರ ಆಕ್ಷೇಪ
Last Updated 30 ಮಾರ್ಚ್ 2021, 19:30 IST
‘ಸೀಮೆಎಣ್ಣೆ ಮುಕ್ತ’ ಜಿಲ್ಲೆ ಘೋಷಣೆಗೆ ಸಿದ್ಧತೆ

ಸೀಮೆಎಣ್ಣೆಗೆ ಇಲ್ಲ ಸಬ್ಸಿಡಿ

ಹದಿನೈದು ದಿನಗಳಿಗೆ ಒಮ್ಮೆಯಂತೆ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರವು ಸೀಮೆಎಣ್ಣೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ಇಲ್ಲವಾಗಿಸಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಮೂಲಕ ಮಾರಾಟವಾಗುವ ಸೀಮೆಎಣ್ಣೆಯ ಬೆಲೆಯು ಮುಕ್ತ ಮಾರುಕಟ್ಟೆಯಲ್ಲಿನ ಬೆಲೆಗೆ ಸಮನಾಗಿದೆ.
Last Updated 2 ಫೆಬ್ರುವರಿ 2021, 16:16 IST
ಸೀಮೆಎಣ್ಣೆಗೆ ಇಲ್ಲ ಸಬ್ಸಿಡಿ

ಸೀಮೆಎಣ್ಣೆ ಬಳಕೆ ಮುಕ್ತ ಜಿಲ್ಲೆಗೆ ದಿಟ್ಟ ಹೆಜ್ಜೆ

ಅಡುಗೆ ಅನಿಲ ಸಂಪರ್ಕದ ಪಡಿತರ ಕುಟುಂಬಗಳಿಗೆ ಸೀಮೆಎಣ್ಣೆ ವಿತರಣೆ ಸ್ಥಗಿತ
Last Updated 10 ಡಿಸೆಂಬರ್ 2019, 19:45 IST
ಸೀಮೆಎಣ್ಣೆ ಬಳಕೆ ಮುಕ್ತ ಜಿಲ್ಲೆಗೆ ದಿಟ್ಟ ಹೆಜ್ಜೆ
ADVERTISEMENT
ADVERTISEMENT
ADVERTISEMENT