ಟೀಂ ಪಾರಿಜಾತ ಗಾಳಿಪಟ ಉತ್ಸವ-2026:ಕೋಡಿ ಕಡಲ ಕಿನಾರೆಯ ಆಗಸದಲ್ಲಿ ಬಣ್ಣಗಳ ಚಿತ್ತಾರ
Kundapura Beach Event: ಕುಂದಾಪುರ: ಇಲ್ಲಿಗೆ ಸಮೀಪದ ಕೋಡಿಯ ಅರಬ್ಬಿ ಕಡಲಿನ ಕಿನಾರೆಯಲ್ಲಿ ಭಾನುವಾರ ಕುಂದಾಪುರದ ‘ಟೀಂ ಪಾರಿಜಾತ’ ಆಯೋಜನೆಯಲ್ಲಿ ಗಾಳಿಪಟ ಉತ್ಸವ–2026 ಯಶಸ್ವಿಯಾಗಿ ನಡೆಯಿತು.Last Updated 19 ಜನವರಿ 2026, 2:50 IST