ಭಾನುವಾರ, 21 ಡಿಸೆಂಬರ್ 2025
×
ADVERTISEMENT

Koffee with Karan

ADVERTISEMENT

‘ಕಾಫಿ ವಿತ್ ಕರಣ್’ ಶೋಗೆ ವಿರಾಟ್‌ರನ್ನು ಆಹ್ವಾನಿಸದಿರಲು ಆ ಇಬ್ಬರು ಕಾರಣ: ಜೋಹರ್

ಕರಣ್ ಜೋಹರ್ ತಮ್ಮ ಜನಪ್ರಿಯ ಟಾಕ್ ಶೋ ‘ಕಾಫಿ ವಿತ್ ಕರಣ್’ಗೆ ವಿರಾಟ್ ಕೊಹ್ಲಿ ಅವರನ್ನು ಆಹ್ವಾನಿಸದಿರಲು ಕಾರಣ ತಿಳಿಸಿದ್ದಾರೆ.
Last Updated 11 ನವೆಂಬರ್ 2025, 6:45 IST
‘ಕಾಫಿ ವಿತ್ ಕರಣ್’ ಶೋಗೆ ವಿರಾಟ್‌ರನ್ನು ಆಹ್ವಾನಿಸದಿರಲು ಆ ಇಬ್ಬರು ಕಾರಣ: ಜೋಹರ್

'ಎಷ್ಟು ಹುಡುಗಿಯರೊಂದಿಗಾದರೂ ಡೇಟ್ ಮಾಡು ಆದರೆ...': ಮಗನಿಗೆ ಶಾರುಖ್ ಪತ್ನಿ ಸಲಹೆ

ಕರಣ್‌ ಜೋಹರ್‌ ನಡೆಸಿಕೊಡುವ'ಕಾಫಿ ವಿತ್ ಕರಣ್' ರಿಯಾಲಿಟಿ ಶೋನಲ್ಲಿ18 ವರ್ಷಗಳ ನಂತರ ಭಾಗವಹಿಸಿರುವಗೌರಿ ಖಾನ್‌ ತಮ್ಮ ಮಕ್ಕಳಿಗೆ ಡೇಟಿಂಗ್‌ ಕುರಿತು ಸಲಹೆ ನೀಡಿದ್ದಾರೆ.
Last Updated 23 ಸೆಪ್ಟೆಂಬರ್ 2022, 9:21 IST
'ಎಷ್ಟು ಹುಡುಗಿಯರೊಂದಿಗಾದರೂ ಡೇಟ್ ಮಾಡು ಆದರೆ...': ಮಗನಿಗೆ ಶಾರುಖ್ ಪತ್ನಿ ಸಲಹೆ

ಕಾಫೀ ವಿತ್ ಕರಣ್‌ನಲ್ಲಿ ವಿಜಯ್ ದೇವರಕೊಂಡ ಸೆಕ್ಸ್ ಗುಟ್ಟು ಹೇಳಿದ ಅನನ್ಯಾ ಪಾಂಡೆ!

ಇದೀಗ ನಾಲ್ಕನೇ ಎಪಿಸೋಡ್‌ನಲ್ಲಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಭಾಗವಹಿಸಿದ್ದಾರೆ. ಇದರ ಪ್ರೋಮೊ ಸಾಕಷ್ಟು ಸದ್ದು ಮಾಡಿದೆ. ಈ ಎಪಿಸೋಡ್ ಗುರುವಾರ ಸಂಜೆ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.
Last Updated 27 ಜುಲೈ 2022, 10:38 IST
ಕಾಫೀ ವಿತ್ ಕರಣ್‌ನಲ್ಲಿ ವಿಜಯ್ ದೇವರಕೊಂಡ ಸೆಕ್ಸ್ ಗುಟ್ಟು ಹೇಳಿದ ಅನನ್ಯಾ ಪಾಂಡೆ!

ನಾಗ ಚೈತನ್ಯ ಜತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ: ಹೇಳಿದ್ದೇನು?

ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ನಟಿ ಸಮಂತಾ ರುತ್ ಪ್ರಭು ವಿಚ್ಛೇದನ ಪಡೆದ ಬಳಿಕ ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ, ಇದೀಗ ತಮ್ಮ ವಿಚ್ಛೇದನ ಕುರಿತು ಮೌನ ಮುರಿದಿದ್ದಾರೆ.
Last Updated 22 ಜುಲೈ 2022, 4:23 IST
ನಾಗ ಚೈತನ್ಯ ಜತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ: ಹೇಳಿದ್ದೇನು?

ಎಕ್ಸ್ ಜೊತೆ ಸೆಕ್ಸ್ ಮಾಡಿದ್ರಾ..? ಕರಣ್ ಜೋಹರ್‌ಗೆ ಜಾಹ್ನವಿ ಕೊಟ್ಟ ಉತ್ತರ ಏನು?

ಬಾಲಿವುಡ್ ಬೇಬಿ ಎಂದು ಖ್ಯಾತವಾಗಿರುವ ಹಾಗೂ ತಮ್ಮ ಹಾಟ್ ಲುಕ್‌ನಿಂದಲೇ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಜಾಹ್ನವಿ ಕಪೂರ್ ಕಾಫೀ ವಿತ್ ಕರಣ್‌ ಸೀಸನ್ 7 ನ ಎರಡನೇ ಸಂಚಿಕೆಯ ಅತಿಥಿಯಾಗಿದ್ದರು.ಎಕ್ಸ್ ಜೊತೆ ಸೆಕ್ಸ್ ಮಾಡಿದ್ರಾ..? ಕರಣ್ ಜೋಹರ್‌ಗೆ ಜಾಹ್ನವಿ ಕೊಟ್ಟ ಉತ್ತರ ಏನು?
Last Updated 18 ಜುಲೈ 2022, 12:30 IST
ಎಕ್ಸ್ ಜೊತೆ ಸೆಕ್ಸ್ ಮಾಡಿದ್ರಾ..? ಕರಣ್ ಜೋಹರ್‌ಗೆ ಜಾಹ್ನವಿ ಕೊಟ್ಟ ಉತ್ತರ ಏನು?

ಕಾಫಿ ವಿತ್ ಕರಣ್: ಜನಪ್ರಿಯ ಟಿವಿ ಶೋ ಸ್ಥಗಿತ

ಟಿವಿ ಶೋ ಸ್ಥಗಿತವಾಗುತ್ತಿರುವ ಕುರಿತು ಕರಣ್ ಮಾಹಿತಿ ನೀಡಿದ್ದಾರೆ.
Last Updated 4 ಮೇ 2022, 9:34 IST
ಕಾಫಿ ವಿತ್ ಕರಣ್: ಜನಪ್ರಿಯ ಟಿವಿ ಶೋ ಸ್ಥಗಿತ

ಹಿನ್ನೋಟ 2019 | ಚಲಿಸಿದ ಕಾಲ, ಕಲಿಸಿದ ಪಾಠ: ಕ್ರಿಕೆಟ್ ಲೋಕದ ಮರೆಯಲಾಗದ ಕ್ಷಣಗಳು

ಇಪ್ಪಂತೋದನೇ ಶತಮಾನದ ‘ಟೀನ್‌ ಏಜ್‌’ ಅವಧಿ ಮುಗಿಯಲು ಇನ್ನೆರಡು ದಿನಗಳು ಉಳಿದಿವೆ. 2020ರ ಹರೆಯಕ್ಕೆ ಕಾಲಿಡುವ ಮುನ್ನ ಸರಿದು ಹೋಗುತ್ತಿರುವ ವರ್ಷದಲ್ಲಿ ಕ್ರಿಕೆಟ್‌ ಅಂಗಳದ ಸಿಹಿ–ಕಹಿ ಘಟನೆಗಳ ಚುಟುಕು ನೋಟ –ಗಿರೀಶ ದೊಡ್ಡಮನಿ
Last Updated 1 ಜನವರಿ 2020, 6:21 IST
ಹಿನ್ನೋಟ 2019 | ಚಲಿಸಿದ ಕಾಲ, ಕಲಿಸಿದ ಪಾಠ: ಕ್ರಿಕೆಟ್ ಲೋಕದ ಮರೆಯಲಾಗದ ಕ್ಷಣಗಳು
ADVERTISEMENT

ದುಬಾರಿ ಕಾಫಿ!

ಕುಡಿದರು ಅಂದು ಕರಣ್ ಜೊತೆ ಹರಟೆಯೊಂದಿಗೆ ಕಾಫಿ;
Last Updated 21 ಏಪ್ರಿಲ್ 2019, 20:15 IST
fallback

ಟಿವಿ ಶೋನಲ್ಲಿ ಅಸಭ್ಯ ಮಾತುಗಳನ್ನಾಡಿದ್ದ ಪಾಂಡ್ಯ, ರಾಹುಲ್‌ಗೆ ತಲಾ ₹20 ಲಕ್ಷ ದಂಡ 

ಮಹಿಳೆಯರ ಕುರಿತು ಅಸಭ್ಯ ಮಾತುಗಳನ್ನಾಡಿದ್ದ ಟೀಂ ಇಂಡಿಯಾದ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್‌ ರಾಹುಲ್‌ಗೆ ಬಿಸಿಸಿಐನ ಓಬುಡ್ಸ್‌ಮನ್‌ ಡಿ.ಕೆ ಜೈನ್‌ ಅವರು ಇಬ್ಬರೂ ಆಟಗಾರರಿಗೆ ತಲಾ ₹20 ಲಕ್ಷ ದಂಡ ವಿಧಿಸಿದ್ದಾರೆ.
Last Updated 20 ಏಪ್ರಿಲ್ 2019, 10:25 IST
ಟಿವಿ ಶೋನಲ್ಲಿ ಅಸಭ್ಯ ಮಾತುಗಳನ್ನಾಡಿದ್ದ ಪಾಂಡ್ಯ, ರಾಹುಲ್‌ಗೆ ತಲಾ ₹20 ಲಕ್ಷ ದಂಡ 

ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ ಅಮಾನತು ಹಿಂಪಡೆದ ಬಿಸಿಸಿಐ

ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್‌ ತಂಡದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಅವರ ಮೇಲೆ ವಿಧಿಸಲಾಗಿದ್ದ ಅಮಾನತು ಕ್ರಮವನ್ನು ಬಿಸಿಸಿಐ ಕ್ರಿಕೆಟ್ ಆಡಳಿತ ಸಮಿತಿಯು ಹಿಂಪಡೆದಿದೆ.
Last Updated 24 ಜನವರಿ 2019, 13:33 IST
ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ ಅಮಾನತು ಹಿಂಪಡೆದ ಬಿಸಿಸಿಐ
ADVERTISEMENT
ADVERTISEMENT
ADVERTISEMENT