ಅಯ್ಯ್... ನಮ್ಮೂರನ್ಯಾಗ್ ಬಿಳಿ ಕಾಗೆ ನಾ!
ಕಲಘಟಗಿ ತಾಲ್ಲೂಕಿನ ಧುಮ್ಮವಾಡದ ನೀರುಸಾಗರ ಕೆರೆಯ ಸಮೀಪದಲ್ಲಿ ಎಸೆದ ಆಹಾರವನ್ನು ಅರಸುತ್ತ ಹತ್ತಾರು ಕಪ್ಪು ಬಣ್ಣದ ಕಾಗೆಗಳ ಹಿಂಡಿನ ಮಧ್ಯದಲ್ಲಿ ಒಂದೇ ಒಂದು ಬಿಳಿಯ ಕಾಗೆ ನೋಡಿದಾಗ ಕಣ್ಣಿಗೆ ನಂಬಲಾಗದ ಆಶ್ಚರ್ಯ. ಬರೀ ಕಪ್ಪು ಕಾಗೆಗಳನ್ನೇ ಕಂಡ ಜನರಿಗೆ ಈ ಬಿಳಿ ಕಾಗೆ ಕೌತುಕ ಮೂಡಿಸಿತು.Last Updated 17 ಸೆಪ್ಟೆಂಬರ್ 2019, 20:17 IST