ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

madagaja

ADVERTISEMENT

ಸಿನಿಮಾ ವಿಮರ್ಶೆ | ಮದಗಜ: ನಾಯಕನಿಗಷ್ಟೇ ಬಾಡೂಟ, ಮಿಕ್ಕವರಿಗೆ ಸೊಪ್ಪು

‘ಸಾವೇ ಎದುರಾದರೂ ಸರಿ, ಇದು ಇರುವವರೆಗೂ ಯಾರ ಮೇಲೂ ಕೈಮಾಡಕೂಡದು’ ತಾಯಿ ಕಂಕಣ ಕಟ್ಟುತ್ತ ಆಜ್ಞೆ ಹೊರಡಿಸಿದಾಗಲೇ, ನಮಗೆ ಆ ಕಂಕಣ ಕಳಚಿ ನಾಯಕ ಹೊಡೆಯುವುದೇ ಗ್ಯಾರಂಟಿ ಅಂತ ಖಾತರಿಯಾಗುತ್ತದೆ. ಕಂಕಣ ಎರಡು ಸಲ ಕಳಚುತ್ತದೆ. ಒಮ್ಮೆ, ಹೊಡೆಯಬಂದವನ ಕತ್ತಿಯಂಚಿಗೆ ಸಿಲುಕಿ. ಮತ್ತೊಮ್ಮೆ, ತಾಯಿಯೇ ಅದನ್ನು ಬಿಚ್ಚುವುದರಿಂದ. ಕಂಕಣ ಕಟ್ಟುವ ಮೊದಲು ನಾಯಕ ಚಚ್ಚಪ್ಪನಾಗಿಯೇ ಫೇಮಸ್. ಕಟ್ಟಿದ ಮೇಲೆ ಆಜ್ಞೆಗೆ ಕಟ್ಟಪ್ಪನಾಗುವುದು ಕೆಲವು ನಿಮಿಷಗಳಷ್ಟೆ.
Last Updated 3 ಡಿಸೆಂಬರ್ 2021, 10:02 IST
ಸಿನಿಮಾ ವಿಮರ್ಶೆ | ಮದಗಜ: ನಾಯಕನಿಗಷ್ಟೇ ಬಾಡೂಟ, ಮಿಕ್ಕವರಿಗೆ ಸೊಪ್ಪು

ಡಿಸೆಂಬರ್‌ಗೆ ತೆರೆಗೆ ಬರಲು ‘ಮದಗಜ’ದ ಸಿದ್ಧತೆ

ಎಸ್‌.ಮಹೇಶ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ, ಶ್ರೀಮುರುಳಿ ಹಾಗೂ ಆಶಿಕಾ ರಂಗನಾಥ್‌ ನಟನೆಯ ‘ಮದಗಜ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.
Last Updated 8 ಸೆಪ್ಟೆಂಬರ್ 2021, 7:43 IST
ಡಿಸೆಂಬರ್‌ಗೆ ತೆರೆಗೆ ಬರಲು ‘ಮದಗಜ’ದ ಸಿದ್ಧತೆ

ಜನವರಿ 1ಕ್ಕೆ ‘ಮದಗಜ’ ಚಿತ್ರದ ತೆಲುಗು ಟೀಸರ್ ಬಿಡುಗಡೆ

ಖ್ಯಾತ ನಟ ಶ್ರೀಮುರುಳಿ ಹಾಗೂ ಆಶಿಕಾ ರಂಗನಾಥ್ ನಟನೆಯ ಮದಗಜ ಸಿನಿಮಾದ ತೆಲುಗು ಟೀಸರ್ ಜನವರಿ 1ರ ಬೆಳಿಗ್ಗೆ 10ಗಂಟೆ 10 ನಿಮಿಷಕ್ಕೆ ಬಿಡುಗಡೆಯಾಗಲಿದೆ.
Last Updated 31 ಡಿಸೆಂಬರ್ 2020, 9:49 IST
ಜನವರಿ 1ಕ್ಕೆ ‘ಮದಗಜ’ ಚಿತ್ರದ ತೆಲುಗು ಟೀಸರ್ ಬಿಡುಗಡೆ

‘ಮದಗಜ’ನ ಘೀಳಿಗೆ ಸಿನಿಪ್ರಿಯಾ ಫಿದಾ

ನಟ ಶ್ರೀಮುರಳಿ ‘ಭರಾಟೆ’ಯ ನಂತರ ಮತ್ತೊಂದು ಅದ್ಧೂರಿ ಚಿತ್ರ ‘ಮದಗಜ’ದ ಬೆನ್ನೇರಿ ಹೊರಟಿರುವುದು ಗೊತ್ತೇ ಇದೆ. ಎಸ್‌.ಮಹೇಶ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ, ಶ್ರೀಮುರಳಿ ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿರುವ ಈ ಚಿತ್ರದ ಕೂತೂಹಲಕಾರಿ ಫಸ್ಟ್‌ಲುಕ್‌ ಟೀಸರ್‌ವೊಂದು ಈಗ ಹೊರಬಿದ್ದಿದೆ. ಈ ಟೀಸರ್‌ ಅನ್ನು ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಬಿಡುಗಡೆ ಮಾಡಿದ್ದು, ಯ್ಯೂಟೂಬ್‌, ಟ್ವಿಟರ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಪುಟಗಳಲ್ಲಿ ಹವಾ ಎಬ್ಬಿಸುತ್ತಿದೆ.
Last Updated 17 ಡಿಸೆಂಬರ್ 2020, 6:30 IST
‘ಮದಗಜ’ನ ಘೀಳಿಗೆ ಸಿನಿಪ್ರಿಯಾ ಫಿದಾ

ಸೆ. 19ರಿಂದ ಮೈಸೂರಿನಲ್ಲಿ ‘ಮದಗಜ’ ಸಿನಿಮಾದ ಶೂಟಿಂಗ್‌

‘ಭರಾಟೆ’ ಸಿನಿಮಾದ ಬಳಿಕ ಶ್ರೀಮುರಳಿ ನಟಿಸುತ್ತಿರುವ ‘ಮದಗಜ’ ಚಿತ್ರ ಸಿನಿಪ್ರಿಯರ ಕುತೂಹಲದ ಕೇಂದ್ರಬಿಂದುವಾಗಿದೆ. ಲಾಕ್‌ಡೌನ್‌ಗೂ ಮುಂಚೆಯೇ ವಾರಾಣಸಿಯಲ್ಲಿ ಚಿತ್ರತಂಡ ಮೊದಲ ಹಂತದ ಶೂಟಿಂಗ್‌ ಪೂರ್ಣಗೊಳಿಸಿತ್ತು. ಅಲ್ಲಿ ಅಘೋರಿಗಳ ನಡುವೆ ಚಿತ್ರೀಕರಣ ನಡೆಸಲಾಗಿತ್ತು.
Last Updated 15 ಸೆಪ್ಟೆಂಬರ್ 2020, 8:52 IST
ಸೆ. 19ರಿಂದ ಮೈಸೂರಿನಲ್ಲಿ ‘ಮದಗಜ’ ಸಿನಿಮಾದ ಶೂಟಿಂಗ್‌

ಆಶಿಕಾ ರಂಗನಾಥ್‌ಗೆ ಒಲಿದ 'ಮದಗಜ'

‘ಹೆಸರಾಂತ ಸ್ಟಾರ್‌ನಟಿಯೊಬ್ಬರು ನಮ್ಮ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ನಟಿ ಯಾರಿರಬಹುದೆಂದು ಊಹಿಸಿ’ ಎಂದು ಹೀರೊಯಿನ್‌ ಮುಖ ಕಾಣದಂತೆ ಹಿಂದಿನಿಂದ ಕ್ಲಿಕ್ಕಿಸಿದ ಫೋಟೊ ಇರುವ ಪೋಸ್ಟರ್‌ ಅನ್ನು ‘ಮದಗಜ’ ಚಿತ್ರದ ನಿರ್ದೇಶಕ ಎಸ್. ಮಹೇಶ್‌ಕುಮಾರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟರ್‌ ವೈರಲ್‌ ಆಗಿತ್ತು.
Last Updated 14 ಫೆಬ್ರುವರಿ 2020, 14:38 IST
ಆಶಿಕಾ ರಂಗನಾಥ್‌ಗೆ ಒಲಿದ 'ಮದಗಜ'

ಕ್ಷಮಿಸಿ ‘ಶ್ರೀಮುರುಳಿ ಮದಗಜ’ ಅಲ್ಲ!

‘ಅಯೋಗ್ಯ’ ಸಿನಿಮಾ ನಿರ್ದೇಶಕ ಮಹೇಶ್‌, ಶ್ರೀಮುರುಳಿ ಸಿನಿಮಾ ನಿರ್ದೇಶಿಸುತ್ತಿರುವುದು ಗೊತ್ತಿರುವ ವಿಷಯವೇ. ತಮ್ಮ ಚಿತ್ರಕ್ಕೆ ಅವರು ‘ಶ್ರೀಮುರುಳಿ ಮದಗಜ’ ಎಂಬ ಶೀರ್ಷಿಕೆ ಇಟ್ಟಿದ್ದು ರಾಮು ಅವರ ಸಿಟ್ಟಿಗೆ ಕಾರಣವಾಗಿತ್ತು.
Last Updated 8 ನವೆಂಬರ್ 2018, 19:45 IST
ಕ್ಷಮಿಸಿ ‘ಶ್ರೀಮುರುಳಿ ಮದಗಜ’ ಅಲ್ಲ!
ADVERTISEMENT
ADVERTISEMENT
ADVERTISEMENT
ADVERTISEMENT