ಶನಿವಾರ, 12 ಜುಲೈ 2025
×
ADVERTISEMENT

Mango-JackFruit Mela

ADVERTISEMENT

ಹುಬ್ಬಳ್ಳಿ: ಸಾವಯವ ಮಾವು, ಹಲಸು ಮೇಳ

ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು’ ಎನ್ನುವ ಮಾತಿದೆ. ಇದಕ್ಕೆ ಪೂರಕವಾಗಿಯೇ ಇಲ್ಲಿನ ಜೆ.ಸಿ. ನಗರದ ಭಗಿನಿ ಮಂಡಳದಲ್ಲಿ ಸಹಜ ಸಮೃದ್ಧ–ಸಾವಯವ ಕೃಷಿಕರ ಬಳಗವು ರೋಟರಿ ಕ್ಲಬ್‌ ಆಫ್ ಹುಬ್ಬಳ್ಳಿ, ದೇವದಾನ್ಯ ಸಂಘಟನೆಯ ಸಹಯೋಗದಲ್ಲಿ ‘ಸಾವಯವ ಮಾವು ಮತ್ತು ಹಲಸು ಮೇಳ’ ಆಯೋಜಿಸಿದೆ.
Last Updated 7 ಜೂನ್ 2025, 14:02 IST
ಹುಬ್ಬಳ್ಳಿ: ಸಾವಯವ ಮಾವು, ಹಲಸು ಮೇಳ

ಶಿರಸಿ: ಹಲಸಿನ ಮೇಳ ಜೂನ್‌ 5ರಂದು

ಉತ್ತರ ಕನ್ನಡ ಜಿಲ್ಲಾ ಅಡಿಕೆ ಮತ್ತು ಸಾಂಬಾರು ಬೆಳೆಗಾರರ ಸಂಘ, ತೋಟಗಾರಿಕಾ ಇಲಾಖೆ, ಸಾವಯವ ಒಕ್ಕೂಟ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಹಾಗೂ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜೂನ್ 5 ಮತ್ತು 6ರಂದು ಹಲಸಿನ ಮೇಳವನ್ನು ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ.
Last Updated 27 ಮೇ 2025, 12:47 IST
ಶಿರಸಿ: ಹಲಸಿನ ಮೇಳ ಜೂನ್‌ 5ರಂದು

ಮಡಿಕೇರಿ: ಮಾವು ಮತ್ತು ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ಚಾಲನೆ

ಒಂದೇ ಸೂರಿನಡಿ 12 ಬಗೆಯ ಮಾವು, 4 ಬಗೆಯ ಹಲಸು, ಮಾವು, ಹಲಸಿನ ವೈವಿಧ್ಯಮಯ ತಳಿಗಳ ಸಸಿಗಳು ಇವೆಲ್ಲವೂ ಈಗ ಹಾಪ್‌ಕಾಮ್ಸ್ ಅಂಗಳದಲ್ಲಿ ಲಭ್ಯವಿದ್ದು, ಮಾವುಪ್ರಿಯರನ್ನು ಸೂರೆಗೊಂಡಿವೆ.
Last Updated 23 ಮೇ 2025, 14:08 IST
ಮಡಿಕೇರಿ: ಮಾವು ಮತ್ತು ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ಚಾಲನೆ

ಬೆಂಗಳೂರು: 23ರಿಂದ 25ರವರೆಗೆ ‘ಸಾವಯವ ಮಾವು–ಹಲಸು ಹಬ್ಬ’

ಜೈವಿಕ್ ಕೃಷಿ ಸೊಸೈಟಿ ಮತ್ತು ತೋಟಗಾರಿಕೆ ಇಲಾಖೆಯ ಪರಂಪರಾಗತ ಕೃಷಿ ವಿಕಾಸ ಯೋಜನೆ ಸಹಯೋಗದೊಂದಿಗೆ ಮೇ 23ರಿಂದ 25ರವರೆಗೆ ಲಾಲ್‌ಬಾಗ್‌ನ ಡಾ. ಎಂ.ಎಚ್‌. ಮರೀಗೌಡ ಸಭಾಂಗಣದಲ್ಲಿ ‘ಸಾವಯವ ಮಾವು ಮತ್ತು ಹಲಸು ಹಬ್ಬ’ ಆಯೋಜಿಸಲಾಗಿದೆ.‌
Last Updated 16 ಮೇ 2025, 19:30 IST
ಬೆಂಗಳೂರು: 23ರಿಂದ 25ರವರೆಗೆ ‘ಸಾವಯವ ಮಾವು–ಹಲಸು ಹಬ್ಬ’

ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ

ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್‌ಎಂಡಿಎಂಸಿಎಲ್‌) ಆಯೋಜಿಸಿದರುವ ಮಾವು ಮತ್ತು ಹಲಸು ಮೇಳಕ್ಕೆ ಲಾಲ್‌ಬಾಗ್‌ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
Last Updated 27 ಮೇ 2022, 20:38 IST
ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ

ಮಾವು–ಹಲಸಿನ ಮೇಳಕ್ಕೆ ಚಾಲನೆ

ಹಾಪ್‌ಕಾಪ್ಸ್‌ನ ಕಾರ್ಬೊಹೈಡ್ರೇಟ್‌ ಮುಕ್ತ ಹಣ್ಣುಗಳು
Last Updated 17 ಮೇ 2019, 19:25 IST
ಮಾವು–ಹಲಸಿನ ಮೇಳಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT
ADVERTISEMENT