ವೈದ್ಯಕೀಯ ವೆಚ್ಚ: ₹1.84 ಕೋಟಿ ಹೊರೆ, ₹4.65 ಲಕ್ಷ ಮರುಪಾವತಿ ಪಡೆದ ಶ್ರೀರಾಮುಲು
ವಿಧಾನಸಭಾ ಸದಸ್ಯರ ಮತ್ತು ಅವರ ಕುಟುಂಬದವರ, ಮಾಜಿ ಶಾಸಕರ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲು ವಿಧಾನಸಭೆ ಸಚಿವಾಲಯದ ಬೊಕ್ಕಸದಿಂದ ಮೂರು ವರ್ಷಗಳಲ್ಲಿ ₹1.84 ಕೋಟಿ ಭರಿಸಲಾಗಿದೆ. ಒಟ್ಟು 87 ಶಾಸಕರು ಹಾಗೂ ಮಾಜಿ ಶಾಸಕರು ವೈದ್ಯಕೀಯ ವೆಚ್ಚದ ಬಿಲ್ ಸಲ್ಲಿಸಿ ಹಣ ಪಡೆದಿದ್ದಾರೆ.Last Updated 14 ಅಕ್ಟೋಬರ್ 2020, 20:51 IST