ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Menstrual Pain

ADVERTISEMENT

ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು

ದೇಶದಲ್ಲಿ ಮುಟ್ಟು ಮತ್ತು ಮುಟ್ಟಿನ ಶುಚಿತ್ವದ ಮಾಹಿತಿ ಬಗ್ಗೆ ತೀವ್ರ ಕೊರತೆ ಇದೆ.
Last Updated 31 ಜುಲೈ 2023, 0:27 IST
ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು

‘ಆ ದಿನಗಳ’ ವಿರಾಮ ಯಾಕೆ ಬೇಕು...

ಕೇರಳ ಸರ್ಕಾರ ಇತ್ತೀಚೆಗೆ ಋತುಚಕ್ರದ ರಜೆ ಘೋಷಿಸಿದೆ. ನಮ್ಮ ರಾಜ್ಯವೂ ಸೇರಿದಂತೆ ದೇಶದ ಬೇರೆ ಬೇರೆ ಕಡೆ ಆ ಮೂರು ದಿನಗಳ ವಿರಾಮದ ಕುರಿತು ಚರ್ಚೆ ಆರಂಭವಾಗಿದೆ. ಈ ರಜೆಯ ಸುತ್ತಲೂ ನಡೆಯುತ್ತಿರುವ ಚರ್ಚೆಯನ್ನು ವಿವಿಧ ಕ್ಷೇತ್ರಗಳ ತಜ್ಞರ ಅಭಿಪ್ರಾಯದೊಂದಿಗೆ ವಿಶ್ಲೇಷಿಸಿದ್ದಾರೆ ಸುಶೀಲಾ ಡೋಣೂರ.
Last Updated 28 ಜನವರಿ 2023, 5:49 IST
‘ಆ ದಿನಗಳ’ ವಿರಾಮ ಯಾಕೆ ಬೇಕು...

ಸಾರ್ವಜನಿಕ ಶೌಚಾಲಯಗಳ ಅನೈರ್ಮಲ್ಯವೇ ದೊಡ್ಡ ಸಮಸ್ಯೆ: ಸಮೀಕ್ಷೆಯಲ್ಲಿ ಬಹಿರಂಗ

ಮುಟ್ಟಿನ ನೈರ್ಮಲ್ಯ ದಿನ ಅಂಗವಾಗಿ ನಡೆಸಿದ ಸಮೀಕ್ಷೆ
Last Updated 28 ಮೇ 2022, 11:12 IST
ಸಾರ್ವಜನಿಕ ಶೌಚಾಲಯಗಳ ಅನೈರ್ಮಲ್ಯವೇ ದೊಡ್ಡ ಸಮಸ್ಯೆ: ಸಮೀಕ್ಷೆಯಲ್ಲಿ ಬಹಿರಂಗ

ಮುಟ್ಟಿನ ಶೂಲೆಗೆ ಮನೆಮದ್ದು

ಮುಟ್ಟಾದಾಗ ಹೊಟ್ಟೆನೋವು ಅಥವಾ ಸೆಳೆತದ ಸಮಸ್ಯೆಯನ್ನು ಬಹುತೇಕ ಮಹಿಳೆಯರು ಅನುಭವಿಸಿರಬಹುದು.ನಮ್ಮ ಅಜ್ಜಿ, ಅಮ್ಮಂದಿರು ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳುತ್ತಿದ್ದರು. ಒಟ್ಟಾರೆ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದ, ಆದರೆ ಸಮಸ್ಯೆಗೆ ರಾಮಬಾಣದಂತಿರುವ ಕೆಲವು ಮನೆಮದ್ದುಗಳು ಇಲ್ಲಿವೆ.
Last Updated 28 ಮೇ 2021, 19:30 IST
ಮುಟ್ಟಿನ ಶೂಲೆಗೆ ಮನೆಮದ್ದು

ಮುಟ್ಟಿನ ನೋವು ನಿವಾರಣೆಗೆ ಸೂಪರ್‌ಫುಡ್‌

ಯುವತಿಯರು ಅದರಲ್ಲೂ ಹದಿಹರೆಯದ ಹುಡುಗಿಯರು ಮುಟ್ಟಿನ ನೋವಿನಿಂದ ಬಾಧೆಪಡುವುದು ಸಾಮಾನ್ಯ. ಪ್ರತಿಯೊಬ್ಬ ಯುವತಿಗೂ ಒಂದಲ್ಲ ಒಂದು ಬಾರಿ ಹೊಟ್ಟೆನೋವು, ಕಾಲುಗಳ ಸೆಳೆತದ ಅನುಭವವಾಗಿರುತ್ತದೆ. ಋತುಚಕ್ರದ ಅವಧಿಯಲ್ಲಿ ಆಹಾರ ಸೇವನೆ ಬಗ್ಗೆ ಗಮನ ನೀಡಿದರೆ ಹೊಟ್ಟೆಶೂಲೆ, ಹೊಟ್ಟೆಯುಬ್ಬರವಲ್ಲದೇ ಭಾವನೆಗಳ ಏರುಪೇರನ್ನೂ ಕಡಿಮೆ ಮಾಡಿಕೊಳ್ಳಬಹುದು.
Last Updated 5 ಏಪ್ರಿಲ್ 2019, 19:30 IST
ಮುಟ್ಟಿನ ನೋವು ನಿವಾರಣೆಗೆ ಸೂಪರ್‌ಫುಡ್‌
ADVERTISEMENT
ADVERTISEMENT
ADVERTISEMENT
ADVERTISEMENT