ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

milenials

ADVERTISEMENT

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮಿಲೇನಿಯಲ್ಸ್‌ ಮನಸು

ಮಿಲೇನಿಯಲ್ಸ್ – ಈ ಪದವೇ ಎಷ್ಟು ಸೊಗಸಾಗಿದೆಯಲ್ಲವೇ? 1982ರಿಂದ 2004ರ ಅವಧಿಯಲ್ಲಿ ಹುಟ್ಟಿದವರಿಗೆ ಈ ‘ಮಿಲೇನಿಯಲ್ಸ್‌’ ಎನ್ನುವ ಹೆಸರು. ಇವರನ್ನು ‘ನಾರ್ಸಿಸ್ಟಿಕ್’ ಎಂದು ಹಿರಿಯರು ದೂರುತ್ತಾರೆ, ಸಂಯಮ ಇಲ್ಲದವರೆಂದು ಚುಚ್ಚುತ್ತಾರೆ. ಆದರೆ, ಬೆಳಿಗ್ಗೆ 9ರಿಂದ 5ರವರೆಗೆ ಕೆಲಸಕ್ಕೆ ಇಂಥವರನ್ನು ಹಚ್ಚುವುದು ಬಲು ಕಷ್ಟ. ಸಂಪ್ರದಾಯಸ್ಥರು ಏನೇ ಟೀಕಿಸುತ್ತಾ ಇದ್ದರೂ 1980ರ ನಂತರ ಹುಟ್ಟಿದ ‘ಮಿಲೇನಿಯಲ್ಸ್’ ಈ ದಿನಮಾನದ ಗುರಿ–ಗ್ರಾಹಕರು. ಬಹುತೇಕ ಉತ್ಪನ್ನಗಳು ಇವರನ್ನು ಮುಟ್ಟುವಲ್ಲಿ ಯಶಸ್ವಿಯಾದರೆ ಮಾರುಕಟ್ಟೆ ಹಿಗ್ಗಿತೆಂದೇ ಅರ್ಥ. ಇವರು ದೊಡ್ಡ ಕನಸುಗಾರರು. ಇಪ್ಪತ್ತು ಚಿಲ್ಲರೆ ಪ್ರಾಯದಲ್ಲೇ ಉದ್ಯಮಿಗಳಾಗುವ, ಕೋಟಿ ಗಳಿಸುವ ದೊಡ್ಡ ಕನಸು ಕಾಣಬಲ್ಲರು. ಲಕ್ಷಾಂತರ ರೂಪಾಯಿ ಸಾಲ ಮಾಡಲೂ ಹಿಂಜರಿಯರು. ನುಗ್ಗುವುದು ಜಾಯಮಾನ. ಭಾವನಾತ್ಮಕವಾಗಿಯೂ ಭಿನ್ನರು. ಇಂಥವರ ಮನೋನಂದನ ಹೇಗಿದೆ... ಮುಂದೆ ಓದಿ...
Last Updated 12 ಫೆಬ್ರುವರಿ 2019, 12:00 IST
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮಿಲೇನಿಯಲ್ಸ್‌ ಮನಸು
ADVERTISEMENT
ADVERTISEMENT
ADVERTISEMENT
ADVERTISEMENT