ಸೋಮವಾರ, 12 ಜನವರಿ 2026
×
ADVERTISEMENT

Mohammad Nabi

ADVERTISEMENT

ಒಂದೇ ತಂಡದ ಪರ ಆಡಿ ವಿಶ್ವ ದಾಖಲೆ ಬರೆದ ತಂದೆ–ಮಗ

Cricket World Record: ಅಫಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿ ಹಾಗೂ ಅವರ ಮಗ ಹಸನ್ ಇಸಾಖಿಲ್ ಟಿ20 ಪಂದ್ಯವೊಂದರಲ್ಲಿ ಒಂದೇ ತಂಡದ ಪರ ಆಡಿದ ವಿಶ್ವದ ಮೊದಲ ತಂದೆ–ಮಗ ಎಂಬ ದಾಖಲೆ ಬರೆದಿದ್ದಾರೆ.
Last Updated 12 ಜನವರಿ 2026, 9:48 IST
ಒಂದೇ ತಂಡದ ಪರ ಆಡಿ ವಿಶ್ವ ದಾಖಲೆ ಬರೆದ ತಂದೆ–ಮಗ

Asia Cup: ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಸಿಡಿಸಿದ ಮೊಹಮ್ಮದ್ ನಬಿ

Mohammad Nabi Sixes: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅಫ್ಗಾನಿಸ್ತಾನದ ಆಟಗಾರ ಮೊಹಮ್ಮದ್ ನಬಿ, ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 6:20 IST
Asia Cup: ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಸಿಡಿಸಿದ ಮೊಹಮ್ಮದ್ ನಬಿ

T20 WC | ಟಿ20 ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿದ ಅಫ್ಗಾನ್ ನಾಯಕ ಮೊಹಮ್ಮದ್ ನಬಿ

ಮೊಹಮ್ಮದ್‌ ನಬಿ ಅವರು ಅಫ್ಗಾನಿಸ್ತಾನ ಟಿ20 ಕ್ರಿಕೆಟ್‌ ತಂಡದ ನಾಯಕತ್ವ ತ್ಯಜಿಸಿದ್ದಾರೆ. ಆಸ್ಟ್ರೇಲಿಯಾ ಎದುರಿನ ಪಂದ್ಯದ ಬೆನ್ನಲ್ಲೇ ಅವರ ನಿರ್ಧಾರ ಹೊರಬಿದ್ದಿದೆ.
Last Updated 4 ನವೆಂಬರ್ 2022, 14:45 IST
T20 WC | ಟಿ20 ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿದ ಅಫ್ಗಾನ್ ನಾಯಕ ಮೊಹಮ್ಮದ್ ನಬಿ

ಟೆಸ್ಟ್ ಪಂದ್ಯ ಗೆದ್ದ ಕಿರಿಯ ನಾಯಕ ರಶೀದ್: ಹಿರಿಯ ಆಟಗಾರ ನಬಿಗೆ ಪ್ರಶಸ್ತಿ ಅರ್ಪಣೆ

ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಅಫ್ಗಾನಿಸ್ತಾನ ತಂಡದ ನಾಯಕ ರಶೀದ್‌ ಖಾನ್‌, ಪ್ರಶಸ್ತಿಯನ್ನು ಹಿರಿಯ ಆಟಗಾರ ಮೊಹಮದ್‌ ನಬಿ ಅವರಿಗೆ ಅರ್ಪಿಸಿದ್ದಾರೆ.
Last Updated 10 ಸೆಪ್ಟೆಂಬರ್ 2019, 8:55 IST
ಟೆಸ್ಟ್ ಪಂದ್ಯ ಗೆದ್ದ ಕಿರಿಯ ನಾಯಕ ರಶೀದ್: ಹಿರಿಯ ಆಟಗಾರ ನಬಿಗೆ ಪ್ರಶಸ್ತಿ ಅರ್ಪಣೆ

ಟೆಸ್ಟ್‌ ಕ್ರಿಕೆಟ್‌ಗೆ ನಬಿ ವಿದಾಯ

ಅಫ್ಗಾನಿಸ್ತಾನದ ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಶನಿವಾರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಅವರು ಈ ಹಿಂದೆ ತಂಡದ ನಾಯಕರಾಗಿದ್ದರು. ಸದ್ಯ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಟೆಸ್ಟ್‌ ಪಂದ್ಯದ ನಂತರ ಆಡುವುದಿಲ್ಲ ಎಂದು ಅವರು ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2019, 20:15 IST
ಟೆಸ್ಟ್‌ ಕ್ರಿಕೆಟ್‌ಗೆ ನಬಿ ವಿದಾಯ
ADVERTISEMENT
ADVERTISEMENT
ADVERTISEMENT
ADVERTISEMENT