ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

nagarjuna

ADVERTISEMENT

ಬಾಡಿಗಾರ್ಡ್ ತಳ್ಳಿದ್ದ ವಿಕಲಚೇತನ ಅಭಿಮಾನಿಯನ್ನು ಭೇಟಿಯಾದ ತೆಲುಗು ನಟ ನಾಗಾರ್ಜುನ

ವಿಕಲಚೇತನ ಅಭಿಮಾನಿಯ ಕ್ಷಮೆ ಕೇಳಿದ್ದ ನಾಗಾರ್ಜುನ, ಇಂದು ಅಭಿಮಾನಿಯನ್ನು ಭೇಟಿ ಮಾಡಿ ಅಪ್ಪುಗೆ ನೀಡಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ಅವರ ಜೊತೆ ಮಾತನಾಡಿದ್ದಾರೆ.
Last Updated 26 ಜೂನ್ 2024, 12:55 IST
ಬಾಡಿಗಾರ್ಡ್ ತಳ್ಳಿದ್ದ ವಿಕಲಚೇತನ ಅಭಿಮಾನಿಯನ್ನು ಭೇಟಿಯಾದ ತೆಲುಗು ನಟ ನಾಗಾರ್ಜುನ

ವಿಕಲಚೇತನ ಅಭಿಮಾನಿಯನ್ನು ತಳ್ಳಿದ ಬಾಡಿಗಾರ್ಡ್:ತೆಲುಗು ನಟ ನಾಗಾರ್ಜುನ ಕ್ಷಮೆಯಾಚನೆ

ವಿಕಲಚೇತನ ಅಭಿಯಾನಿಯೊಬ್ಬರನ್ನು ತಮ್ಮ ಬಾಡಿಗಾರ್ಡ್ ತಳ್ಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲೇ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಕ್ಷಮೆ ಕೇಳಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು ಎಂದು ಹೇಳಿದ್ದಾರೆ.
Last Updated 24 ಜೂನ್ 2024, 9:47 IST
ವಿಕಲಚೇತನ ಅಭಿಮಾನಿಯನ್ನು ತಳ್ಳಿದ ಬಾಡಿಗಾರ್ಡ್:ತೆಲುಗು ನಟ ನಾಗಾರ್ಜುನ ಕ್ಷಮೆಯಾಚನೆ

1,080 ಎಕರೆ ಅರಣ್ಯ ಭೂಮಿ ದತ್ತು ಪಡೆದ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ

ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಸ್ಮರಣಾರ್ಥ ನಾಗಾರ್ಜುನ ಈ ‘ಎಎನ್‌ಆರ್‌ ನಗರ ಅರಣ್ಯ ಉದ್ಯಾನವನ’ನಿರ್ಮಿಸುತ್ತಿದ್ದು, ಚೆಂಗಿಚೆರ್ಲಾ ಅರಣ್ಯ ಪ್ರದೇಶದಲ್ಲಿ ನಡೆದ ಅಡಿಗಲ್ಲು ಕಾರ್ಯಕ್ರಮದಲ್ಲಿ ನಾಗಾರ್ಜುನ ಅವರ ಜೊತೆ ಪತ್ನಿ ಅಮಲಾ, ಪುತ್ರ ನಾಗ ಚೈತನ್ಯ ಮತ್ತಿತರರು ಹಾಜರಿದ್ದರು.
Last Updated 17 ಫೆಬ್ರುವರಿ 2022, 10:15 IST
1,080 ಎಕರೆ ಅರಣ್ಯ ಭೂಮಿ ದತ್ತು ಪಡೆದ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ

ನಾಗ ಚೈತನ್ಯ–ಸಮಂತಾ ವಿಚ್ಛೇದನದ ಬಗ್ಗೆ ನಾನು ಮಾತಾಡಿಲ್ಲ: ನಾಗಾರ್ಜುನ ಸ್ಪಷ್ಟನೆ

‘ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ವಿಚ್ಛೇದನದ ಕುರಿತು ನಾಗಾರ್ಜುನ ಅವರು ಮೌನ ಮುರಿದಿದ್ದಾರೆ’ ಎಂಬ ವರದಿಗಳನ್ನು ನಟ ನಾಗಾರ್ಜುನ ಅವರೇ ನಿರಾಕರಿಸಿದ್ದಾರೆ.
Last Updated 27 ಜನವರಿ 2022, 15:26 IST
ನಾಗ ಚೈತನ್ಯ–ಸಮಂತಾ ವಿಚ್ಛೇದನದ ಬಗ್ಗೆ ನಾನು ಮಾತಾಡಿಲ್ಲ: ನಾಗಾರ್ಜುನ ಸ್ಪಷ್ಟನೆ

ಸಮಂತಾ ಜತೆ ವಿಚ್ಛೇದನ: ಕುಟುಂಬದ ಘನತೆ ಬಗ್ಗೆ ನಾಗ ಚೈತನ್ಯಗೆ ಚಿಂತೆ

ನಾಗ ಚೈತನ್ಯ ಮತ್ತು ಸಮಂತಾ 2021ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು.
Last Updated 27 ಜನವರಿ 2022, 8:23 IST
ಸಮಂತಾ ಜತೆ ವಿಚ್ಛೇದನ: ಕುಟುಂಬದ ಘನತೆ ಬಗ್ಗೆ ನಾಗ ಚೈತನ್ಯಗೆ ಚಿಂತೆ

ವಿಚ್ಛೇದನ ಬಳಿಕ ನಾಗ ಚೈತನ್ಯ ಜತೆ ಗಗನದಲ್ಲಿ ಕಂಡ ಸಖಿ ಯಾರು? 

ಟಾಲಿವುಡ್​ ನಟ ನಾಗ ಚೈತನ್ಯ ಅವರು ನಟಿ ಸಮಂತಾರಿಂದ ವಿಚ್ಛೇದನ ಪಡೆದು ದೂರವಾದ ಬಳಿಕ ತಮ್ಮ ಖಾಸಗಿ ವಿಮಾನದಲ್ಲಿ ನಟಿ, ನಿರೂಪಕಿ ಲಹರಿ ಶರಿ ಕಾಣಿಸಿಕೊಂಡಿದ್ದಾರೆ.
Last Updated 9 ಜನವರಿ 2022, 9:02 IST
 ವಿಚ್ಛೇದನ ಬಳಿಕ ನಾಗ ಚೈತನ್ಯ ಜತೆ ಗಗನದಲ್ಲಿ ಕಂಡ ಸಖಿ ಯಾರು? 

ತೆಲುಗು ಬಿಗ್‌ಬಾಸ್‌ 5 | ’ಸನ್ನಿ’ ವಿನ್ನರ್‌: ಮನೆ, ಕಾರು, ₹ 50 ಲಕ್ಷ ಬಹುಮಾನ

ತೆಲುಗಿನ ಖ್ಯಾತ ನಟ ನಾಗಾರ್ಜುನ ನಡೆಸಿಕೊಡುತ್ತಿರುವ ತೆಲುಗು ಬಿಗ್‌ಬಾಸ್‌ 5ನೇ ಸರಣಿಯ ರಿಯಾಲಿಟಿ ಶೋ ಮುಕ್ತಾಯವಾಗಿದ್ದು ವಿಡಿಯೊ ಜಾಕಿ 'ಸನ್ನಿ' ಬಿಗ್‌ಬಾಸ್‌ ವಿನ್ನರ್‌ ಆಗಿದ್ದಾರೆ.
Last Updated 20 ಡಿಸೆಂಬರ್ 2021, 6:41 IST
ತೆಲುಗು ಬಿಗ್‌ಬಾಸ್‌ 5 | ’ಸನ್ನಿ’ ವಿನ್ನರ್‌: ಮನೆ, ಕಾರು, ₹ 50 ಲಕ್ಷ ಬಹುಮಾನ
ADVERTISEMENT

‘ಬಂಗಾರಾಜು’ವಿಗಾಗಿ ನಾಗಲಕ್ಷ್ಮೀಯಾಗಿ ಬಂದ ನಟಿ ಕೃತಿ ಶೆಟ್ಟಿ: ಪೋಸ್ಟರ್ ಅನಾವರಣ

ಪ್ಪೆನಾ ತೆಲುಗು ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಗಮನ ಸೆಳೆದ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿಗೆ ಇದೀಗ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ.
Last Updated 18 ನವೆಂಬರ್ 2021, 9:47 IST
‘ಬಂಗಾರಾಜು’ವಿಗಾಗಿ ನಾಗಲಕ್ಷ್ಮೀಯಾಗಿ ಬಂದ ನಟಿ ಕೃತಿ ಶೆಟ್ಟಿ: ಪೋಸ್ಟರ್ ಅನಾವರಣ

ಗ್ರೀನ್‌ ಇಂಡಿಯಾ ಸವಾಲು ಸ್ವೀಕರಿಸಿದ ನಟಿ ಸಮಂತಾ

ಗ್ರೀನ್‌ ಇಂಡಿಯಾ ಅಭಿಯಾನದ ಸವಾಲು ಸ್ವೀಕರಿಸಿರುವ ನಟಿ ಸಮಂತಾ, ತಮ್ಮ ಮಾವ ನಾಗಾರ್ಜುನ ಅವರ ಜೊತೆಗೂಡಿ ತಮ್ಮ ಮನೆ ಪರಿಸರದಲ್ಲಿ ಗಿಡಗಳನ್ನು ನೆಡುತ್ತಿರುವ ಫೋಟೊಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 14 ಜುಲೈ 2020, 12:59 IST
ಗ್ರೀನ್‌ ಇಂಡಿಯಾ ಸವಾಲು ಸ್ವೀಕರಿಸಿದ ನಟಿ ಸಮಂತಾ

ಆ್ಯಕ್ಷನ್‌ ಚಿತ್ರದೆಡೆಗೆ ನಾಗಾರ್ಜುನ ಚಿತ್ತ

ನಾಗಾರ್ಜುನ ನಟನೆಯ ‘ವೈಲ್ಡ್ ಡಾಗ್‌’ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ಸೆಟ್ಟೆರಿದೆ. ಈ ಸಿನಿಮಾವನ್ನು ನಿರ್ಮಾಪಕ ಸೋಲೊಮನ್‌ ನಿರ್ದೇಶನ ಮಾಡುತ್ತಿದ್ದಾರೆ.
Last Updated 6 ಜುಲೈ 2020, 7:13 IST
ಆ್ಯಕ್ಷನ್‌ ಚಿತ್ರದೆಡೆಗೆ ನಾಗಾರ್ಜುನ ಚಿತ್ತ
ADVERTISEMENT
ADVERTISEMENT
ADVERTISEMENT