ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Nanda Kishore

ADVERTISEMENT

ಹೊಂಬಾಳೆ ನಿರ್ಮಾಣದಲ್ಲಿ ನಂದಕಿಶೋರ್‌–ಸುದೀಪ್‌ ಸಿನಿಮಾ?

ಕೆಜಿಎಫ್‌, ಕಾಂತಾರದಂತಹ ದೊಡ್ಡ ಹಿಟ್‌ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲಂಸ್‌, ಕಿಚ್ಚ ಸುದೀಪ್‌ಗೆ ಸಿನಿಮಾ ಮಾಡಲಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಓಡಾಡಿತ್ತು. ಹೊಂಬಾಳೆ ಕಾರ್ತೀಕ್‌ ಗೌಡ ಸುದೀಪ್‌ ಜೊತೆಗಿನ ಚಿತ್ರವನ್ನು ಹಂಚಿಕೊಂಡು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂಬ ಸುಳಿವು ನೀಡಿದ್ದರು. ಇದೀಗ ಆ ಸುದ್ದಿಗೆ ಮತ್ತಷ್ಟು ಅಪ್‌ಡೇಟ್‌ ಸಿಕ್ಕಿದೆ.
Last Updated 17 ಜನವರಿ 2023, 5:04 IST
ಹೊಂಬಾಳೆ ನಿರ್ಮಾಣದಲ್ಲಿ ನಂದಕಿಶೋರ್‌–ಸುದೀಪ್‌ ಸಿನಿಮಾ?

ಪೊಗರು ನಿರ್ದೇಶಕ ನಂದ ಕಿಶೋರ್ ’ಮೋಹನ್‌ ಲಾಲ್‌‘ಗೆ ಆ್ಯಕ್ಷನ್‌ ಕಟ್‌

ಕನ್ನಡದ ಪೊಗರು ಸಿನಿಮಾ ನಿರ್ದೇಶಕನಂದ ಕಿಶೋರ್,ಮಲಯಾಳಂ ಖ್ಯಾತ ನಟಮೋಹನ್ ಲಾಲ್ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.
Last Updated 1 ಸೆಪ್ಟೆಂಬರ್ 2022, 9:32 IST
ಪೊಗರು ನಿರ್ದೇಶಕ ನಂದ ಕಿಶೋರ್ ’ಮೋಹನ್‌ ಲಾಲ್‌‘ಗೆ ಆ್ಯಕ್ಷನ್‌ ಕಟ್‌

ಸುದೀಪ್‌ಗೆ ಅವಮಾನಿಸಿದ ವ್ಯಕ್ತಿಗೆ ನಿರ್ದೇಶಕ ನಂದ ಕಿಶೋರ್‌ ಹಿಗ್ಗಾಮುಗ್ಗಾ ತರಾಟೆ

ಚಂದನವನದಲ್ಲಿಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ‘ವಿಕ್ರಾಂತ್ ರೋಣ’ ಸಿನಿಮಾದಪ್ರಚಾರದಲ್ಲಿ ಹವಾ ಸೃಷ್ಟಿಯಾಗಿರುವಬೆನ್ನಲೇ, ಸುದೀಪ್‌ ಬಗ್ಗೆ ವ್ಯಕ್ತಿಯೊಬ್ಬಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
Last Updated 4 ಜುಲೈ 2022, 11:22 IST
ಸುದೀಪ್‌ಗೆ ಅವಮಾನಿಸಿದ ವ್ಯಕ್ತಿಗೆ ನಿರ್ದೇಶಕ ನಂದ ಕಿಶೋರ್‌ ಹಿಗ್ಗಾಮುಗ್ಗಾ ತರಾಟೆ

ಶ್ರೇಯಸ್‌ ಈಗ ‘ರಾಣ’

ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ಅವರು ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಗುರುವಾರ ಬೆಳಗ್ಗೆ ಮೋದಿ‌ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ‘ಅಧ್ಯಕ್ಷ’, ‘ರನ್ನ’, ‘ಪೊಗರು’ನಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ನಂದ ಕಿಶೋರ್ ಈ ಹೊಸ ಚಿತ್ರ ‘ರಾಣ’ವನ್ನು ನಿರ್ದೇಶಿಸುತ್ತಿದ್ದಾರೆ.
Last Updated 1 ಜುಲೈ 2021, 19:30 IST
ಶ್ರೇಯಸ್‌ ಈಗ ‘ರಾಣ’

ಪೊಗರು: ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ನಿರ್ದೇಶಕ ನಂದಕಿಶೋರ್‌

ಕೊನೆಗೂ ಪೊಗರು ಚಿತ್ರದ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ದೇಶಕ ನಂದಕಿಶೋರ್‌ ಒಪ್ಪಿದ್ದಾರೆ. ನಾಳೆಯೊಳಗೆ ಈ ದೃಶ್ಯಗಳನ್ನು ತೆಗೆದುಹಾಕುವುದಾಗಿ ಅವರು ತಿಳಿಸಿದರು.ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ಸುಮಾರು 14 ದೃಶ್ಯಗಳಿವೆ. ಅವುಗಳನ್ನು ತೆಗೆದುಹಾಕಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ ಅವರು ಎಂದು ಆಗ್ರಹಿಸಿದ್ದರು.
Last Updated 23 ಫೆಬ್ರುವರಿ 2021, 12:05 IST
ಪೊಗರು: ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ನಿರ್ದೇಶಕ ನಂದಕಿಶೋರ್‌

ಚಲನಚಿತ್ರ ವಾಣಿಜ್ಯಮಂಡಳಿ ಮುಂದೆ ಬ್ರಾಹ್ಮಣ ಸಮುದಾಯದ ಪ್ರತಿಭಟನೆ

ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬ್ರಾಹ್ಮಣ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 23 ಫೆಬ್ರುವರಿ 2021, 10:00 IST
ಚಲನಚಿತ್ರ ವಾಣಿಜ್ಯಮಂಡಳಿ ಮುಂದೆ ಬ್ರಾಹ್ಮಣ ಸಮುದಾಯದ ಪ್ರತಿಭಟನೆ

ದಯವಿಟ್ಟು ವಿಷಯ ಇಲ್ಲಿಗೇ ನಿಲ್ಲಿಸಿ ಎಂದ ‘ಪೊಗರು’ ನಿರ್ದೇಶಕ

ಧ್ರುವ ಸರ್ಜಾ ಹಾಗೂ ರಶ್ಮಿ ಮಂದಣ್ಣ ನಟನೆಯ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಚಿತ್ರದ ನಿರ್ದೇಶಕ ನಂದಕಿಶೋರ್‌ ಫೇಸ್‌ಬುಕ್‌ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Last Updated 22 ಫೆಬ್ರುವರಿ 2021, 7:39 IST
ದಯವಿಟ್ಟು ವಿಷಯ ಇಲ್ಲಿಗೇ ನಿಲ್ಲಿಸಿ ಎಂದ ‘ಪೊಗರು’ ನಿರ್ದೇಶಕ
ADVERTISEMENT

ಸಿನಿಮಾ ಟೈಮ್‌ಪಾಸ್ ‌ಅಲ್ಲ: ನಿರ್ದೇಶಕ ನಂದ ಕಿಶೋರ್‌ ಅಭಿಮತ

ನಂದ ಕಿಶೋರ್‌ ಮಹಿಳಾ ಕೇಂದ್ರಿತ ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಇದಕ್ಕೆ ಕನ್ನಡದ ನಟಿಯೇ ನಾಯಕಿಯಾಗಲಿದ್ದಾರಂತೆ.
Last Updated 18 ಜೂನ್ 2020, 14:59 IST
ಸಿನಿಮಾ ಟೈಮ್‌ಪಾಸ್ ‌ಅಲ್ಲ: ನಿರ್ದೇಶಕ ನಂದ ಕಿಶೋರ್‌ ಅಭಿಮತ

ಡೈಲಾಗ್‌ ಟ್ರೇಲರ್‌ನಲ್ಲಿ ಗರ್ಜಿಸಿದ ಧ್ರುವ ಸರ್ಜಾ

ನಂದ ಕಿಶೋರ್‌ ಮತ್ತು ಧ್ರುವ ಸರ್ಜಾ ಅವರ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ‘ಪೊಗರು’ ಚಿತ್ರದ ಡೈಲಾಗ್‌ ಟ್ರೇಲರ್ ಬಿಡುಗಡೆಯಾಗಿದೆ. ಧ್ರುವ ಅವರ ಖಡಕ್‌ ಡೈಲಾಗ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.
Last Updated 24 ಅಕ್ಟೋಬರ್ 2019, 10:38 IST
ಡೈಲಾಗ್‌ ಟ್ರೇಲರ್‌ನಲ್ಲಿ ಗರ್ಜಿಸಿದ ಧ್ರುವ ಸರ್ಜಾ

ಭರಪೂರ ಮನರಂಜನೆಯ 'ಪೊಗರು' ಬಗ್ಗೆ ನಿರ್ದೇಶಕ ನಂದಕಿಶೋರ್ ಮಾತು

‘ಪರದೆ ಮೇಲೆ ಚಿತ್ರ ತೋರಿಸಿ ಬುದ್ಧಿಮಾತು ಹೇಳುತ್ತೇನೆ; ಬದುಕಿನ ತತ್ವ ಸಾರುತ್ತೇನೆ ಎಂದರೆ ಯಾರಿಗೂ ಸಿನಿಮಾದ ಬಗ್ಗೆ ಆಸಕ್ತಿಯೇ ಇರುವುದಿಲ್ಲ’
Last Updated 4 ಅಕ್ಟೋಬರ್ 2019, 4:02 IST
ಭರಪೂರ ಮನರಂಜನೆಯ 'ಪೊಗರು' ಬಗ್ಗೆ ನಿರ್ದೇಶಕ ನಂದಕಿಶೋರ್ ಮಾತು
ADVERTISEMENT
ADVERTISEMENT
ADVERTISEMENT