ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Naomi Osaka

ADVERTISEMENT

ಗರ್ಭಿಣಿಯಾದ ಖ್ಯಾತ ಟೆನಿಸ್ ತಾರೆ ನವೊಮಿ ಒಸಾಕಾ

ಖ್ಯಾತ ಟೆನಿಸ್ ತಾರೆ ನವೊಮಿ ಒಸಾಕಾ ಗರ್ಭಿಣಿಯಾಗಿದ್ದಾರೆ. ಸ್ವತಃ ಈ ವಿಷಯವನ್ನು ನವೊಮಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 12 ಜನವರಿ 2023, 2:33 IST
ಗರ್ಭಿಣಿಯಾದ ಖ್ಯಾತ ಟೆನಿಸ್ ತಾರೆ ನವೊಮಿ ಒಸಾಕಾ

ಮಿಯಾಮಿ ಓಪನ್ ಟೆನಿಸ್ ಟೂರ್ನಿ: ನೊವೊಮಿ ಒಸಾಕ ಫೈನಲ್‌ಗೆ

ಅಮೆರಿಕದ ಜೆಸಿಕಾ ಪೆಗುಲ ಎದುರು ಗೆಲುವು ಸಾಧಿಸಿದ ಪೋಲೆಂಡ್‌ನ ಇಗಾ ಸ್ವಾಟೆಕ್
Last Updated 1 ಏಪ್ರಿಲ್ 2022, 14:34 IST
ಮಿಯಾಮಿ ಓಪನ್ ಟೆನಿಸ್ ಟೂರ್ನಿ: ನೊವೊಮಿ ಒಸಾಕ ಫೈನಲ್‌ಗೆ

ಇಂಡಿಯನ್‌ ವೆಲ್ಸ್ ಟೆನಿಸ್‌ ಟೂರ್ನಿ: ಸೋಲಿನಿಂದ ಪಾರಾದ ರಫೆಲ್ ನಡಾಲ್

ವೆರೊನಿಕಾಗೆ ಮಣಿದ ಒಸಾಕಾ
Last Updated 13 ಮಾರ್ಚ್ 2022, 12:57 IST
ಇಂಡಿಯನ್‌ ವೆಲ್ಸ್ ಟೆನಿಸ್‌ ಟೂರ್ನಿ: ಸೋಲಿನಿಂದ ಪಾರಾದ ರಫೆಲ್ ನಡಾಲ್

ಆಸ್ಟ್ರೇಲಿಯನ್ ಓಪನ್: ನಡಾಲ್, ಒಸಾಕ, ಬಾರ್ಟಿ ಜಯದ ಓಟ

ಯಾನಿಕ್ ಹಂಫ್‌ಮ್ಯಾನ್‌, ಮ್ಯಾಡಿಸನ್ ಬ್ರೆಂಗಲ್‌ಗೆ ಸೋಲು
Last Updated 19 ಜನವರಿ 2022, 12:46 IST
ಆಸ್ಟ್ರೇಲಿಯನ್ ಓಪನ್: ನಡಾಲ್, ಒಸಾಕ, ಬಾರ್ಟಿ ಜಯದ ಓಟ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಒಸಾಕ, ನಡಾಲ್‌ ಶುಭಾರಂಭ

ಅಮೆರಿಕದ ಕೊಕೊ ಗಾಫ್‌ಗೆ ಆಘಾತ
Last Updated 17 ಜನವರಿ 2022, 11:44 IST
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಒಸಾಕ, ನಡಾಲ್‌ ಶುಭಾರಂಭ

ಟೆನಿಸ್‌ ತಾರೆ ಒಸಾಕ ಅತಿ ಹೆಚ್ಚು ಆದಾಯ ಗಳಿಸುವ ಮಹಿಳಾ ಅಥ್ಲೀಟ್: ಫೋರ್ಬ್ಸ್‌

ಜಪಾನ್‌ನ ಟೆನಿಸ್‌ ಆಟಗಾರ್ತಿ ನವೊಮಿ ಒಸಾಕ ಅತಿ ಹೆಚ್ಚು ಆದಾಯ ಗಳಿಸುವ ಮಹಿಳಾ ಅಥ್ಲೀಟ್ ಎಂದು ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿದೆ.
Last Updated 14 ಜನವರಿ 2022, 3:05 IST
ಟೆನಿಸ್‌ ತಾರೆ ಒಸಾಕ ಅತಿ ಹೆಚ್ಚು ಆದಾಯ ಗಳಿಸುವ ಮಹಿಳಾ ಅಥ್ಲೀಟ್: ಫೋರ್ಬ್ಸ್‌

Tokyo Olympics: ಸೋತು ಹೊರಬಿದ್ದ ಒಸಾಕ

ತವರು ನೆಲದಲ್ಲಿ ಚಿನ್ನದ ಪದಕ ಗೆದ್ದು ಚೊಚ್ಚಲ ಒಲಿಂಪಿಕ್ಸ್‌ ಅನ್ನು ಸ್ಮರಣೀಯಗೊಳಿಸಿಕೊಳ್ಳುವ ಕನಸು ಕಂಡಿದ್ದ ಜಪಾನ್‌ನ ಟೆನಿಸ್‌ ತಾರೆ ನವೊಮಿ ಒಸಾಕಗೆ ಮಂಗಳವಾರ ಆಘಾತ ಎದುರಾಗಿದೆ.
Last Updated 27 ಜುಲೈ 2021, 15:01 IST
Tokyo Olympics: ಸೋತು ಹೊರಬಿದ್ದ ಒಸಾಕ
ADVERTISEMENT

ಆಸ್ಟ್ರೇಲಿಯಾ ಓ‍ಪನ್‌: ಒಸಾಕ ಮುಡಿಗೆ ಚಾಂಪಿಯನ್ ಪಟ್ಟ

ಎದುರಾಳಿಯ ಬಲಶಾಲಿ ಹೊಡೆತಗಳಿಗೆ ಎದೆಗುಂದದೆ ನಿರಾಯಾಸವಾಗಿ ಆಡಿದ ಜಪಾನ್‌ನ ನವೊಮಿ ಒಸಾಕ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಜೆನಿಫರ್ ಬ್ರಾಡಿ ವಿರುದ್ಧ 6-4, 6-3ರಲ್ಲಿ ಗೆಲುವು ಸಾಧಿಸಿದರು.
Last Updated 20 ಫೆಬ್ರುವರಿ 2021, 15:44 IST
ಆಸ್ಟ್ರೇಲಿಯಾ ಓ‍ಪನ್‌: ಒಸಾಕ ಮುಡಿಗೆ ಚಾಂಪಿಯನ್ ಪಟ್ಟ

Australian Open 2021: ಸೆರೆನಾ ಮಣಿಸಿದ ಒಸಾಕ ಫೈನಲ್‌ಗೆ ಲಗ್ಗೆ

ತಿಷ್ಠಿತ ಆಸ್ಟ್ರೇಲಿಯನ್ ಓಪನ್ 2021 ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 23 ಬಾರಿಯ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಮಣಿಸಿರುವ ಜಪಾನ್‌ನ ಯುವ ತಾರೆ ನವೊಮಿ ಒಸಾಕ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
Last Updated 18 ಫೆಬ್ರುವರಿ 2021, 5:48 IST
Australian Open 2021: ಸೆರೆನಾ ಮಣಿಸಿದ ಒಸಾಕ ಫೈನಲ್‌ಗೆ ಲಗ್ಗೆ

ಮಹಿಳೆಯರ ಕುರಿತ ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ ಯೊಶಿರೊ ಹೇಳಿಕೆಗೆ ಒಸಾಕ ಖಂಡನೆ

ಮಹಿಳೆಯರು ಸಭೆ ಸಮಾರಂಭಗಳಲ್ಲಿ ಹೆಚ್ಚು ಹೊತ್ತು ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ ಹಾಗೂ ಜಪಾನ್‌ನ ಮಾಜಿ ಪ್ರಧಾನಿ ಯೋಶಿರೊ ಮೊರಿ ವಿರುದ್ಧ ನಡೆಯುತ್ತಿರುವ ಟೀಕೆಗಳಿಗೆ ಟೆನಿಸ್ ತಾರೆ ನವೊಮಿ ಒಸಾಕ ಕೂಡ ದನಿಗೂಡಿಸಿದ್ದಾರೆ.
Last Updated 6 ಫೆಬ್ರುವರಿ 2021, 10:28 IST
ಮಹಿಳೆಯರ ಕುರಿತ ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ ಯೊಶಿರೊ ಹೇಳಿಕೆಗೆ ಒಸಾಕ ಖಂಡನೆ
ADVERTISEMENT
ADVERTISEMENT
ADVERTISEMENT