ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Narinder Batra

ADVERTISEMENT

ಹಾಕಿ ಇಂಡಿಯಾಗೆ ಆಡಳಿತ ಸಮಿತಿ ಕಣ್ಗಾವಲು

ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಪ್ರಕರಣದಲ್ಲಿ ತೀರ್ಪು: ಆಜೀವ ಸದಸ್ಯತ್ವ ಅಮಾನ್ಯ
Last Updated 25 ಮೇ 2022, 16:51 IST
ಹಾಕಿ ಇಂಡಿಯಾಗೆ ಆಡಳಿತ ಸಮಿತಿ ಕಣ್ಗಾವಲು

ಎಫ್ಐಎಚ್‌ ಅಧ್ಯಕ್ಷರಾಗಿ ನರಿಂದರ್ ಬಾತ್ರಾ ಪುನರಾಯ್ಕೆ

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಅಧ್ಯಕ್ಷರಾಗಿ ನರಿಂದರ್ ಬಾತ್ರಾ ಪುನರಾಯ್ಕೆಯಾಗಿದ್ದಾರೆ. ಅವರ ಅಧಿಕಾರ ಅವಧಿ 2024ರ ವರೆಗೆ ಇರುತ್ತದೆ.
Last Updated 22 ಮೇ 2021, 13:22 IST
ಎಫ್ಐಎಚ್‌ ಅಧ್ಯಕ್ಷರಾಗಿ ನರಿಂದರ್ ಬಾತ್ರಾ ಪುನರಾಯ್ಕೆ

ಎಫ್‌ಐಎಚ್‌ ಅಧ್ಯಕ್ಷ ಹುದ್ದೆಗೆ ಎರಡನೇ ಅವಧಿಗೆ ಸ್ಪರ್ಧಿಸಲಿರುವ ಬಾತ್ರಾ

ಹಾಲಿ ಅಧ್ಯಕ್ಷ, ಭಾರತದ ನರಿಂದರ್ ಬಾತ್ರಾ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ (ಎಫ್‌ಐಎಚ್‌) ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಫೆಡರೇಷನ್‌ನ ಆಡಳಿತ ಮಂಡಳಿಯ ಚುನಾವಣೆಯು ಈ ವರ್ಷದ ಮೇಯಲ್ಲಿ ನಿಗದಿಯಾಗಿದೆ.
Last Updated 20 ಫೆಬ್ರುವರಿ 2021, 14:02 IST
ಎಫ್‌ಐಎಚ್‌ ಅಧ್ಯಕ್ಷ ಹುದ್ದೆಗೆ ಎರಡನೇ ಅವಧಿಗೆ ಸ್ಪರ್ಧಿಸಲಿರುವ ಬಾತ್ರಾ

ಐಒಎ ಅಂತಃಕಲಹ ಕೊನೆಗೊಳಿಸಲು ಬಾತ್ರಾ ಮನವಿ

ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಬಾಗಿಲವರೆಗೂ ತಲುಪಿರುವ ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಒಳಜಗಳ ಕೊನೆಯಾಗಲಿ ಎಂದು ಐಒಎ ಅಧ್ಯಕ್ಷ ನರಿಂದರ್‌ ಬಾತ್ರಾ ಭಾನುವಾರ ಮನವಿ ಮಾಡಿಕೊಂಡಿದ್ದಾರೆ.
Last Updated 29 ಜೂನ್ 2020, 8:28 IST
ಐಒಎ ಅಂತಃಕಲಹ ಕೊನೆಗೊಳಿಸಲು ಬಾತ್ರಾ ಮನವಿ

ನರಿಂದರ್ ಬಾತ್ರಾ ವಿರುದ್ಧ ಮಿತ್ತಲ್ ಮಾಡಿದ್ದ ಆರೋಪಗಳನ್ನು ಕಡೆಗಣಿಸಿದ ಐಒಸಿ

ನರಿಂದರ್ ಬಾತ್ರಾ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಸುಧಾಂಶು ಮಿತ್ತಲ್ ಮಾಡಿರುವ ಆರೋಪವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಲ್ಲಗಳೆದಿದೆ
Last Updated 12 ಜೂನ್ 2020, 21:34 IST
ನರಿಂದರ್ ಬಾತ್ರಾ ವಿರುದ್ಧ ಮಿತ್ತಲ್ ಮಾಡಿದ್ದ ಆರೋಪಗಳನ್ನು ಕಡೆಗಣಿಸಿದ ಐಒಸಿ

ಐಒಎ | ಚುನಾವಣೆ ಸ್ಪರ್ಧೆಗೆ ಬಾತ್ರಾ ಅರ್ಹರಿರಲಿಲ್ಲ

ಅಧ್ಯಕ್ಷರ ಆಯ್ಕೆ ಪ್ರಶ್ನಿಸಿದ ಮಿತ್ತಲ್‌
Last Updated 9 ಜೂನ್ 2020, 16:56 IST
ಐಒಎ | ಚುನಾವಣೆ ಸ್ಪರ್ಧೆಗೆ ಬಾತ್ರಾ ಅರ್ಹರಿರಲಿಲ್ಲ

ಐಒಎ ಅಧಿಕಾರಿಗಳ ಒಳಜಗಳ ಬಹಿರಂಗ

ರೀತಿನೀತಿ ಆಯೋಗ ವಿಸರ್ಜಿಸಿದ ಅಧ್ಯಕ್ಷ, ಮರುನೇಮಿಸಿದ ಕಾರ್ಯದರ್ಶಿ
Last Updated 26 ಮೇ 2020, 20:00 IST
ಐಒಎ ಅಧಿಕಾರಿಗಳ ಒಳಜಗಳ ಬಹಿರಂಗ
ADVERTISEMENT

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಅಧ್ಯಕ್ಷರಾಗಿ ನರಿಂದರ್‌ ಬಾತ್ರಾ ಮುಂದುವರಿಕೆ

ಭಾರತದ ನರಿಂದರ್‌ ಬಾತ್ರಾ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
Last Updated 9 ಮೇ 2020, 19:30 IST
ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಅಧ್ಯಕ್ಷರಾಗಿ ನರಿಂದರ್‌ ಬಾತ್ರಾ ಮುಂದುವರಿಕೆ

ಹೊರಾಂಗಣ ಅಭ್ಯಾಸ: ಕೇಂದ್ರಕ್ಕೆ ವಿನಂತಿ

ಭಾರತ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ನರಿಂದರ್‌ ಬಾತ್ರಾ ಹೇಳಿಕೆ
Last Updated 2 ಮೇ 2020, 20:31 IST
ಹೊರಾಂಗಣ ಅಭ್ಯಾಸ: ಕೇಂದ್ರಕ್ಕೆ ವಿನಂತಿ

ಕೋವಿಡ್–19 ಭೀತಿ | 2021ರಲ್ಲಿ ಒಲಿಂಪಿಕ್ಸ್ ಆಯೋಜನೆ‌ ಖಚಿತ

ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯ ನರೀಂದರ್‌ ಬಾತ್ರಾ ವಿಶ್ವಾಸ
Last Updated 2 ಮೇ 2020, 19:30 IST
ಕೋವಿಡ್–19 ಭೀತಿ | 2021ರಲ್ಲಿ ಒಲಿಂಪಿಕ್ಸ್ ಆಯೋಜನೆ‌ ಖಚಿತ
ADVERTISEMENT
ADVERTISEMENT
ADVERTISEMENT