ಮಂಗಳವಾರ, 18 ನವೆಂಬರ್ 2025
×
ADVERTISEMENT

Netflix

ADVERTISEMENT

Baramulla: ಈ ಕಾರಣಗಳಿಂದಾಗಿ ನೀವು ಬಾರಾಮುಲ್ಲಾ ಸಿನಿಮಾ ನೋಡಬೇಕು

Netflix Thriller: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ಬಾರಾಮುಲ್ಲ ಸಿನಿಮಾ ಒಂದು ಅದ್ಭುತ ನೈಜ ಥ್ರಿಲ್ಲರ್ ಕಥೆಯಾಗಿದೆ ನೆಟ್‌ಫ್ಲಿಕ್ಸ್‌ನ 16 ದೇಶಗಳ ಜಾಗತಿಕ ಶ್ರೇಯಾಂಕದಲ್ಲಿ ಬಾರಾಮುಲ್ಲ ಸಿನಿಮಾ ಟಾಪ್ 10ರೊಳಗೆ ಸ್ಥಾನ ಪಡೆದ ಏಕೈಕ ಇಂಗ್ಲಿಷ್ಯೇತರ ಸಿನಿಮಾವಾಗಿದೆ
Last Updated 17 ನವೆಂಬರ್ 2025, 13:02 IST
Baramulla: ಈ ಕಾರಣಗಳಿಂದಾಗಿ ನೀವು ಬಾರಾಮುಲ್ಲಾ ಸಿನಿಮಾ ನೋಡಬೇಕು

'ರಾತ್ ಅಕೇಲಿ ಹೇ’ ಚಿತ್ರವು ಬಿಡುಗಡೆಗೂ ಮುನ್ನ IFFIನಲ್ಲಿ ಪ್ರಥಮ ಪ್ರದರ್ಶನ

IFFI Premiere: ನವಾಜುದ್ದೀನ್ ಸಿದ್ದಿಕಿ ಅಭಿನಯದ ‘ರಾತ್ ಅಕೇಲಿ ಹೇ’ ಚಿತ್ರದ ಮುಂದುವರಿದ ಭಾಗವು ಈ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆಯುವ 56ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.
Last Updated 4 ನವೆಂಬರ್ 2025, 6:44 IST
'ರಾತ್ ಅಕೇಲಿ ಹೇ’ ಚಿತ್ರವು ಬಿಡುಗಡೆಗೂ ಮುನ್ನ IFFIನಲ್ಲಿ ಪ್ರಥಮ ಪ್ರದರ್ಶನ

ಕಾಶ್ಮೀರದ ಕಥೆ ಹೇಳುವ ‘ಬಾರಾಮುಲ್ಲಾ‘ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

Netflix Premiere: ಮಾನವ್ ಕೌಲ್ ಅಭಿನಯದ ‘ಬಾರಾಮುಲ್ಲಾ’ ಚಿತ್ರವು ಕಾಶ್ಮೀರದ ಸೌಂದರ್ಯ ಮತ್ತು ಪ್ರಕ್ಷುಬ್ಧತೆಯನ್ನು ಒಳಗೊಂಡ ಕಥಾಹಂದರ ಹೊಂದಿದ್ದು, ನವೆಂಬರ್ 7ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.
Last Updated 17 ಅಕ್ಟೋಬರ್ 2025, 11:58 IST
ಕಾಶ್ಮೀರದ ಕಥೆ ಹೇಳುವ ‘ಬಾರಾಮುಲ್ಲಾ‘ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಮಿಸ್ಟ್ರಿ ಥ್ರಿಲ್ಲರ್ ‘ಬಾರಾಮುಲ್ಲಾ’ ವೆಬ್ ಸಿರೀಸ್ ನೆಟ್‌ಫ್ಲಿಕ್ಸ್‌ನಲ್ಲಿ

Netflix Baramulla web series: ಆರ್ಟಿಕಲ್ 370 ಸಿನಿಮಾ ಖ್ಯಾತಿಯ ಆದಿತ್ಯ ಜಂಬಾಲೆ ನಿರ್ದೇಶನದ ‘ಬಾರಾಮುಲ್ಲಾ’ ವೆಬ್ ಸಿರೀಸ್ ಇದೇ ನವೆಂಬರ್ 7 ರಂದು ಬಿಡುಗಡೆಯಾಗಲಿದೆ ಎಂದು ನೆಟ್‌ಫ್ಲಿಕ್ಸ್ ಇಂಡಿಯಾ ತಿಳಿಸಿದೆ.
Last Updated 17 ಅಕ್ಟೋಬರ್ 2025, 11:30 IST
ಮಿಸ್ಟ್ರಿ ಥ್ರಿಲ್ಲರ್ ‘ಬಾರಾಮುಲ್ಲಾ’ ವೆಬ್ ಸಿರೀಸ್ ನೆಟ್‌ಫ್ಲಿಕ್ಸ್‌ನಲ್ಲಿ

ಅಜಿತ್ ನಟನೆಯ ‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್‌ಫ್ಲಿಕ್ಸ್‌

Good Bad Ugly: ನ್ಯಾಯಾಲಯದ ಆದೇಶದ ಬೆನ್ನಲ್ಲೇ ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯದ ‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾವನ್ನು ನೆಟ್‌ಫಿಕ್ಸ್‌ನಿಂದ ತೆಗೆದುಹಾಕಲಾಗಿದೆ.
Last Updated 17 ಸೆಪ್ಟೆಂಬರ್ 2025, 7:11 IST
ಅಜಿತ್ ನಟನೆಯ ‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್‌ಫ್ಲಿಕ್ಸ್‌

OTT Releases| ಕಣ್ಣಪ್ಪ, ಕಿಸ್‌ ಆರ್‌ ಡೈ ಸೇರಿದಂತೆ ಪ್ರಮುಖ ಚಿತ್ರಗಳ ಬಿಡುಗಡೆ 

OTT Releases: ಪ್ರಣಯ, ಆ್ಯಕ್ಷನ್‌, ಹಾಸ್ಯ ಹಾಗೂ ಪೌರಾಣಿಕ ಕಥೆಯುಳ್ಳ ಚಿತ್ರಗಳು ಒಟಿಟಿಯ ವಿವಿಧ ವೇದಿಕೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ತೆರೆ ಕಾಣುತ್ತಿವೆ.
Last Updated 3 ಸೆಪ್ಟೆಂಬರ್ 2025, 6:43 IST
OTT Releases| ಕಣ್ಣಪ್ಪ, ಕಿಸ್‌ ಆರ್‌ ಡೈ ಸೇರಿದಂತೆ ಪ್ರಮುಖ ಚಿತ್ರಗಳ ಬಿಡುಗಡೆ 

OTTಯಲ್ಲಿ ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ?

New OTT Releases: ಒಟಿಟಿಯಲ್ಲಿ ಈ ವಾರ ಸಿನಿಮಾಗಳ ಹಬ್ಬವೇ ನಡೆಯುತ್ತಿದೆ. ಥ್ರಿಲ್ಲರ್‌, ಹಾಸ್ಯ, ರಾಜಕೀಯ ಹೀಗೆ ವಿವಿಧ ವಿಷಯ ವಸ್ತುಗಳುಳ್ಳ ಸಿನಿಮಾಗಳು ತೆರೆಕಾಣುತ್ತಿವೆ. ಇಲ್ಲಿದೆ ಈ ವಾರ ಬಿಡುಗಡೆಯಾಗುವ ಚಿತ್ರಗಳ ಪಟ್ಟಿ.
Last Updated 6 ಆಗಸ್ಟ್ 2025, 10:35 IST
OTTಯಲ್ಲಿ ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ?
ADVERTISEMENT

OTTಯಲ್ಲಿ ಯಾವ ಹೊಸ ಸಿನಿಮಾ ಬಿಡುಗಡೆ...? ಇಲ್ಲಿದೆ ಮಾಹಿತಿ

New OTT Movies: ಈ ವಾರ ಒಟಿಟಿಯಲ್ಲಿ ಅನೇಕ ಸಿನಿಮಾಗಳು ತೆರೆಕಾಣುತ್ತಿದೆ. ವಾರಾಂತ್ಯಕ್ಕೆ ನೀವೇನಾದರೂ ಯಾವ ಸಿನಿಮಾ ನೋಡಬಹುದು ಎಂದು ಯೋಚಿಸುತ್ತಿದ್ದರ ಅದರ ಪಟ್ಟಿ ಇಲ್ಲಿದೆ.
Last Updated 9 ಜುಲೈ 2025, 10:44 IST
OTTಯಲ್ಲಿ ಯಾವ ಹೊಸ ಸಿನಿಮಾ ಬಿಡುಗಡೆ...? ಇಲ್ಲಿದೆ ಮಾಹಿತಿ

ಗಂಡನ ದುಡಿಮೆಯ ಅರ್ಧ ಭಾಗ..: ವಿಚ್ಛೇದನ, ಜೀವನಾಂಶದ ಬಗ್ಗೆ ಸಲ್ಮಾನ್ ಹೇಳಿದ್ದೇನು?

Salman Khan: ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಬಾಲಿವುಡ್ ನಟ ಸಲ್ಮಾನ್‌ ಖಾನ್‌, ದಂಪತಿಗಳ ನಡುವೆ ಹೊಂದಾಣಿಕೆ ಕ್ಷೀಣಿಸುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 15 ಜೂನ್ 2025, 12:46 IST
ಗಂಡನ ದುಡಿಮೆಯ ಅರ್ಧ ಭಾಗ..: ವಿಚ್ಛೇದನ, ಜೀವನಾಂಶದ ಬಗ್ಗೆ ಸಲ್ಮಾನ್ ಹೇಳಿದ್ದೇನು?

ಸೆನ್ಸೆಕ್ಸ್‌ 610 ಅಂಶ ಏರಿಕೆ: ದೇಶದ ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ

ಸತತ ಎರಡನೇ ದಿನವಾದ ಗುರುವಾರವೂ ದೇಶದ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರಿಯಿತು. ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಖರೀದಿ ಹೆಚ್ಚಳ ಹಾಗೂ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿರುವುದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟಿಗೆ ನೆರವಾಯಿತು.
Last Updated 6 ಮಾರ್ಚ್ 2025, 12:50 IST
ಸೆನ್ಸೆಕ್ಸ್‌ 610 ಅಂಶ ಏರಿಕೆ: ದೇಶದ ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ
ADVERTISEMENT
ADVERTISEMENT
ADVERTISEMENT