ಮಂಗಳವಾರ, 4 ನವೆಂಬರ್ 2025
×
ADVERTISEMENT

New Born Baby

ADVERTISEMENT

ಹುಬ್ಬಳ್ಳಿ: ನವಜಾತ ಶಿಶುವಿನೊಳಗೆ ಭ್ರೂಣದ ಅವಯವ

Rare Medical Case: ಇಲ್ಲಿನ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಈಚೆಗೆ ಜನಿಸಿದ ಗಂಡು ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣದ ಅವಯವಗಳು (ದೇಹದ ನಿರ್ದಿಷ್ಟ ಭಾಗ) ಪತ್ತೆಯಾಗಿವೆ.
Last Updated 3 ಅಕ್ಟೋಬರ್ 2025, 2:51 IST
ಹುಬ್ಬಳ್ಳಿ: ನವಜಾತ ಶಿಶುವಿನೊಳಗೆ ಭ್ರೂಣದ ಅವಯವ

ಶಿಶುವಿಗೆ ಲಿಪೊ ಮೆನಿಂಗೋ ಸೆಲ್ ಸಮಸ್ಯೆ: ಗರ್ಭಾವಸ್ಥೆಯಲ್ಲಿ ವಹಿಸಲೇಬೇಕಾದ ಎಚ್ಚರ

Folic Acid in Pregnancy: ಮಕ್ಕಳ ಪೋಷಣೆ ಸಂತೋಷದ ಸಂಗತಿ. ಆದರೆ, ಅದೇ ಸಮಯದಲ್ಲಿ ತುಂಬಾ ನಿರ್ಣಾಯಕವೂ ಹೌದು. ಪೋಷಕರು ಸ್ವಲ್ಪ ಎಚ್ಚರ ತಪ್ಪಿದರೂ, ಮಗುವಿನ ಜೀವನವಿಡೀ ತೊಂದರೆ ಉಂಟಾಗುವ ಪರಿಸ್ಥಿತಿ ಬರಬಹುದು.
Last Updated 9 ಸೆಪ್ಟೆಂಬರ್ 2025, 6:09 IST
ಶಿಶುವಿಗೆ ಲಿಪೊ ಮೆನಿಂಗೋ ಸೆಲ್ ಸಮಸ್ಯೆ: ಗರ್ಭಾವಸ್ಥೆಯಲ್ಲಿ ವಹಿಸಲೇಬೇಕಾದ ಎಚ್ಚರ

ಮಧ್ಯಪ್ರದೇಶ:ಆಸ್ಪತ್ರೆಯಲ್ಲಿ ಶಿಶುವಿನ 4 ಬೆರಳುಗಳನ್ನು ಇಲಿಗಳು ಕಚ್ಚಿ ಹಾಕಿದ್ದವು?

Indore Hospital Negligence: ಮಧ್ಯಪ್ರದೇಶದ ಮಹಾರಾಜ ಯಶ್ವಂತರಾವ್ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಶಿಶುವಿನ 4 ಬೆರಳುಗಳನ್ನು ಇಲಿಗಳು ಕಚ್ಚಿವೆ ಎಂದು ಬುಡಕಟ್ಟು ಸಂಘಟನೆ ಆರೋಪಿಸಿದೆ, ಆದರೆ ಆಸ್ಪತ್ರೆ ಅದನ್ನು ತಳ್ಳಿ ಹಾಕಿದೆ.
Last Updated 9 ಸೆಪ್ಟೆಂಬರ್ 2025, 2:51 IST
ಮಧ್ಯಪ್ರದೇಶ:ಆಸ್ಪತ್ರೆಯಲ್ಲಿ ಶಿಶುವಿನ 4 ಬೆರಳುಗಳನ್ನು ಇಲಿಗಳು ಕಚ್ಚಿ ಹಾಕಿದ್ದವು?

ನವಜಾತ ಶಿಶು ತಪಾಸಣೆ ಯೋಜನೆಗೆ ಆರೋಗ್ಯ ಇಲಾಖೆ ಅನುಮೋದನೆ

Health Department Approval: ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆರಿಗೆಯಾದ ಶಿಶುಗಳ ಜನ್ಮಜಾತ ಸಮಸ್ಯೆಗಳ ಪತ್ತೆಗೆ ಸಂಬಂಧಿಸಿದಂತೆ ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.
Last Updated 13 ಆಗಸ್ಟ್ 2025, 13:33 IST
ನವಜಾತ ಶಿಶು ತಪಾಸಣೆ ಯೋಜನೆಗೆ ಆರೋಗ್ಯ ಇಲಾಖೆ ಅನುಮೋದನೆ

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ

Kiara Advani Baby News: ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 16 ಜುಲೈ 2025, 4:28 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ

ಜಪಾನ್‌: ಜನನ ಪ್ರಮಾಣ ತೀವ್ರ ಕುಸಿತ

ಜಪಾನ್‌ನಲ್ಲಿ ಜನನ ಪ್ರಮಾಣವು ನಿರೀಕ್ಷೆಗಿಂತ ವೇಗವಾಗಿ ಕುಸಿಯುತ್ತಿದೆ. ಕಳೆದ ವರ್ಷದ ವಾರ್ಷಿಕ ಜನನ ಪ್ರಮಾಣವು ಕನಿಷ್ಠ ಮಟ್ಟವನ್ನು ದಾಖಲಿಸಿದೆ ಎಂದು ಬುಧವಾರ ಸರ್ಕಾರ‌ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
Last Updated 5 ಜೂನ್ 2025, 13:50 IST
ಜಪಾನ್‌: ಜನನ ಪ್ರಮಾಣ ತೀವ್ರ ಕುಸಿತ

ಗರ್ಭಾವಸ್ಥೆಯ ಮಧುಮೇಹದಿಂದ ಮಗುವಿನ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ: ಅಧ್ಯಯನ

ಗರ್ಭಾವಸ್ಥೆಯಲ್ಲಿ ಮಧುಮೇಹ ಸಮಸ್ಯೆ ಕಾಣಿಸಿಕೊಂಡರೆ ಹುಟ್ಟುವ ಮಗುವಿನಲ್ಲಿ ದೈಹಿಕ ಬೆಳವಣಿಗೆಯಲ್ಲಿ ಕೊರತೆ ಮತ್ತು ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ‘ಲಾನ್ಸೆಟ್‌ ಡಯಾಬಿಟೀಸ್‌ ಆ್ಯಂಡ್‌ ಎಂಡೊಕ್ರಿನೊಲಜಿ’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ವರದಿ ತಿಳಿಸಿದೆ.
Last Updated 10 ಏಪ್ರಿಲ್ 2025, 9:47 IST
ಗರ್ಭಾವಸ್ಥೆಯ ಮಧುಮೇಹದಿಂದ ಮಗುವಿನ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ: ಅಧ್ಯಯನ
ADVERTISEMENT

ಆಳ-ಅಗಲ | ಸಿಸೇರಿಯನ್‌: ಹೆಚ್ಚಳ ತಂದ ಕಳವಳ

ಭಾರತದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು
Last Updated 17 ಜನವರಿ 2025, 0:30 IST
ಆಳ-ಅಗಲ | ಸಿಸೇರಿಯನ್‌: ಹೆಚ್ಚಳ ತಂದ ಕಳವಳ

ಕಲ್ಯಾಣ ಕರ್ನಾಟಕ: 4 ವರ್ಷಗಳಲ್ಲಿ 600 ತಾಯಂದಿರು, 8,998 ಶಿಶುಗಳ ಸಾವು

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 600 ತಾಯಂದಿರು ಹಾಗೂ 8,998 ಶಿಶುಗಳು ಮರಣ ಹೊಂದಿವೆ. ಮರಣ ಪ್ರಮಾಣ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಇದ್ದರೆ, ನೂತನ ವಿಜಯನಗರ ಜಿಲ್ಲೆಯಲ್ಲಿ ಇದರ ಪ್ರಮಾಣ ಕಡಿಮೆ ಇದೆ.
Last Updated 12 ಡಿಸೆಂಬರ್ 2024, 5:36 IST
ಕಲ್ಯಾಣ ಕರ್ನಾಟಕ: 4 ವರ್ಷಗಳಲ್ಲಿ 600 ತಾಯಂದಿರು, 8,998 ಶಿಶುಗಳ ಸಾವು

ಝಾನ್ಸಿ ಆಸ್ಪತ್ರೆ ಅಗ್ನಿ ದುರಂತ: ಶಿಶುಗಳ ಸಾವಿನ ಸಂಖ್ಯೆ 12ಕ್ಕೆ ಏರಿಕೆ

ಝಾನ್ಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡದ ಪರಿಣಾಮ ಮೃತಪಟ್ಟ ಶಿಶುಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
Last Updated 18 ನವೆಂಬರ್ 2024, 13:47 IST
ಝಾನ್ಸಿ ಆಸ್ಪತ್ರೆ ಅಗ್ನಿ ದುರಂತ: ಶಿಶುಗಳ ಸಾವಿನ ಸಂಖ್ಯೆ 12ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT