ಹೊಸ ವರ್ಷಾಚರಣೆ ಆಹ್ವಾನಪತ್ರದೊಂದಿಗೆ ಕಾಂಡೊಮ್, ಒಆರ್ಎಸ್: ಕಾಂಗ್ರೆಸ್ ದೂರು
ಹೊಸ ವರ್ಷಾಚರಣೆಗೆ ಗ್ರಾಹಕರನ್ನು ಆಹ್ವಾನಿಸಿರುವ ಪುಣೆಯ ಪಬ್ ಒಂದು ಆಹ್ವಾನ ಪತ್ರಿಕೆಯೊಂದಿಗೆ ಕಾಂಡೊಮ್ ಮತ್ತು ಒಆರ್ಎಸ್ ಪೊಟ್ಟಣವನ್ನು ಕಳುಹಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.Last Updated 30 ಡಿಸೆಂಬರ್ 2024, 13:26 IST