ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Odissa

ADVERTISEMENT

ಒಡಿಶಾ: ನಕಲಿ ಖಾತೆಯಲ್ಲಿ ನ್ಯಾಯಾಂಗ ವ್ಯವಸ್ಥೆ ನಿಂದಿಸಿದ ವಕೀಲನ ಅಮಾನತು

ಒಡಿಶಾ ರಾಜ್ಯ ಬಾರ್‌ ಕೌನ್ಸಿಲ್‌ ನಿಂದ ವಕೀಲ ಹೇಮಂತ್‌ ಕುಮಾರ್‌ ನಾಯಕ್‌ ನಕಲಿ ಖಾತೆಯ ಮೂಲಕ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಪೋಸ್ಟ್‌ ಮಾಡಿದ ನಂತರ ಎರಡು ವರ್ಷ ಅಮಾನತುಗೊಳಿಸಿದೆ
Last Updated 16 ಸೆಪ್ಟೆಂಬರ್ 2025, 5:28 IST
ಒಡಿಶಾ: ನಕಲಿ ಖಾತೆಯಲ್ಲಿ ನ್ಯಾಯಾಂಗ ವ್ಯವಸ್ಥೆ ನಿಂದಿಸಿದ ವಕೀಲನ ಅಮಾನತು

ಟಿ.ವಿ. ಕಾರ್ಯಕ್ರಮದಿಂದಾಗಿ ಪಾಲಕರ ಒಡಲು ಸೇರಿದ ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ

ಬಾಲೇಶ್ವರದಲ್ಲಿ ನಡೆದಿದ್ದ ತ್ರಿವಳಿ ರೈಲು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನೊಬ್ಬ ಟಿ.ವಿ.ಯಲ್ಲಿನ ನೇರ ಪ್ರಸಾರ ಕಾರ್ಯಕ್ರಮದಿಂದ ಪಾಲಕರ ಮಡಿಲು ಸೇರಿದ ಅಪರೂಪದ ಪ್ರಕರಣ ಭುವನೇಶ್ವರದ ಏಮ್ಸ್‌ನಲ್ಲಿ ನಡೆದಿದೆ.
Last Updated 8 ಜೂನ್ 2023, 7:32 IST
ಟಿ.ವಿ. ಕಾರ್ಯಕ್ರಮದಿಂದಾಗಿ ಪಾಲಕರ ಒಡಲು ಸೇರಿದ ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ

ಒಡಿಶಾ: ಮಹಿಳಾ ಹಾಸ್ಟೆಲ್‌ನಲ್ಲಿ ಅಗ್ನಿ ಅವಘಡ; ಹಾನಿ ಇಲ್ಲ

ಒಡಿಶಾ ರಾಜ್ಯದ ಕಟಕ್ ನಗರದ ಮಹಿಳಾ ಹಾಸ್ಟೆಲ್‌ನಲ್ಲಿ ಬುಧವಾರ ಬೆಂಕಿ ಅವಘಡ ಸಂಭವಿಸಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಮಾರ್ಚ್ 2023, 2:41 IST
ಒಡಿಶಾ: ಮಹಿಳಾ ಹಾಸ್ಟೆಲ್‌ನಲ್ಲಿ ಅಗ್ನಿ ಅವಘಡ; ಹಾನಿ ಇಲ್ಲ

ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರ್ನಾ ದಾಸ್‌ ನಿಧನ ‌

ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರ್ನಾ ದಾಸ್‌(77) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ಮನೆಯಲ್ಲಿಯೇ ನಿಧನರಾಗಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
Last Updated 2 ಡಿಸೆಂಬರ್ 2022, 6:28 IST
ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರ್ನಾ ದಾಸ್‌ ನಿಧನ ‌

ಕೋವಿಡ್ 19: ಒಂದು ತಿಂಗಳ ಮನೆ ಬಾಡಿಗೆ ವಿನಾಯ್ತಿ ಘೋಷಿಸಿದ ಓನರ್

ಲಾಕ್ ಡೌನ್ ನಿಂದಾಗಿ ಹಲವರು ಸಮಸ್ಯೆಗೆ ಸಿಲುಕಿದ್ದು, ಉಳ್ಳವರು ಇವರಿಗೆ ವಿವಿಧ ಬಗೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ, ಭುವನೇಶ್ವರದ ಮಹಿಳೆಯೊಬ್ಬರು ತಮ್ಮ ಏಳು ಮನೆಗಳಲ್ಲಿ ಬಾಡಿಗೆಯಲ್ಲಿರುವ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನೇ ಪಡೆದುಕೊಳ್ಳದೆ ವಿನಾಯ್ತಿ ನೀಡಿದ್ದಾರೆ.
Last Updated 19 ಏಪ್ರಿಲ್ 2020, 3:37 IST
ಕೋವಿಡ್ 19: ಒಂದು ತಿಂಗಳ ಮನೆ ಬಾಡಿಗೆ ವಿನಾಯ್ತಿ ಘೋಷಿಸಿದ ಓನರ್

ಕಟಕ್ ಬಳಿ ಹಳಿ ತಪ್ಪಿದ ಮುಂಬೈ-ಭುವನೇಶ್ವರ ರೈಲು: 20 ಮಂದಿಗೆ ಗಾಯ

ಮುಂಬೈನಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ ರೈಲಿನ ಎಂಟು ಬೋಗಿಗಳು ಗುರುವಾರ ಬೆಳಿಗ್ಗೆ ಒಡಿಶಾದ ಕಟಕ್ ಬಳಿ ಹಳಿ ತಪ್ಪಿದೆ.
Last Updated 16 ಜನವರಿ 2020, 4:31 IST
ಕಟಕ್ ಬಳಿ ಹಳಿ ತಪ್ಪಿದ ಮುಂಬೈ-ಭುವನೇಶ್ವರ ರೈಲು: 20 ಮಂದಿಗೆ ಗಾಯ

ಸಂಚಾರ ನಿಯಮ ಉಲ್ಲಂಘನೆ- ಲಾರಿ ಚಾಲಕನಿಗೆ ₹ 86,500 ದಂಡ

ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸಂಬಾಲಪುರ ಜಿಲ್ಲೆಯ ಲಾರಿ ಚಾಲಕನಿಗೆ ಅಲ್ಲಿನ ಸಾರಿಗೆ ಅಧಿಕಾರಿಗಳು ₹ 86,500 ದಂಡ ವಿಧಿಸಿದ್ದಾರೆ.
Last Updated 8 ಸೆಪ್ಟೆಂಬರ್ 2019, 10:42 IST
ಸಂಚಾರ ನಿಯಮ ಉಲ್ಲಂಘನೆ- ಲಾರಿ ಚಾಲಕನಿಗೆ ₹ 86,500 ದಂಡ
ADVERTISEMENT

ಸೈಕಲ್‌ನಿಂದ ಸಂಸತ್ ವರೆಗೆ -ಪ್ರತಾಪ್ ಚಂದ್ರ ಸಾರಂಗಿ ಎಂಬ ಸರಳ ವ್ಯಕ್ತಿ

ಅದು ಮೋದಿ ನೂತನ ಸಂಪುಟ ಪ್ರಮಾಣ ವಚನ ಸ್ವೀಕಾರ ವೇದಿಕೆ, ಮೈಕಿನಲ್ಲಿ 56ನೇ ಹೆಸರು ಕರೆಯುತ್ತಿದ್ದಂತೆ ಅಲ್ಲೊಬ್ಬ ಕೆದರಿದ ಬಿಳಿ ತಲೆಕೂದಲ ವ್ಯಕ್ತಿ, ಬಿಳಿ ಗಡ್ಡಧಾರಿ ವೇದಿಕೆ ಮೇಲೆ ಬರುತ್ತಿದ್ದರೆ, ವಿದೇಶೀ ಗಣ್ಯರು, ಪ್ರೇಕ್ಷಕರು ತುಂಬಿದ್ದ ರಾಷ್ಟ್ರಪತಿ ಭವನದ ತುಂಬ ಕಿವಿಗಡಚಿಕ್ಕುವ ಚಪ್ಪಾಳೆ.
Last Updated 1 ಜೂನ್ 2019, 5:25 IST
ಸೈಕಲ್‌ನಿಂದ ಸಂಸತ್ ವರೆಗೆ -ಪ್ರತಾಪ್ ಚಂದ್ರ ಸಾರಂಗಿ ಎಂಬ ಸರಳ ವ್ಯಕ್ತಿ

ಪರಸ್ಪರ ಬೆನ್ನು ತಟ್ಟಿದ ಮೋದಿ–ಪಟ್ನಾಯಕ್‌

ಬಿಜೆಪಿ–ಬಿಜೆಡಿ ನಡುವೆ ಚುನಾವಣೋತ್ತರ ಮೈತ್ರಿಯ ವದಂತಿ
Last Updated 15 ಮೇ 2019, 20:30 IST
ಪರಸ್ಪರ ಬೆನ್ನು ತಟ್ಟಿದ ಮೋದಿ–ಪಟ್ನಾಯಕ್‌

ಒಡಿಶಾಕ್ಕೆ ವಿಶೇಷ ಸ್ಥಾನಮಾನ:ಆಗ್ರಹ

ಫೋನಿ ಹಾನಿ: ಕೇಂದ್ರಕ್ಕೆ ನವೀನ್ ಪಟ್ನಾಯಕ್‌ ಮನವಿ
Last Updated 13 ಮೇ 2019, 4:04 IST
ಒಡಿಶಾಕ್ಕೆ ವಿಶೇಷ ಸ್ಥಾನಮಾನ:ಆಗ್ರಹ
ADVERTISEMENT
ADVERTISEMENT
ADVERTISEMENT