ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

OFC cable

ADVERTISEMENT

ಒಎಫ್‌ಸಿಗಾಗಿ ರಸ್ತೆ ಅಗೆತ: ಕ್ರಿಮಿನಲ್‌ ಪ್ರಕರಣಕ್ಕೆ BBMP ಆಯುಕ್ತರ ಸೂಚನೆ

ಮೂರು ತಿಂಗಳ ಹಿಂದೆ ಡಾಂಬರು ಹಾಕಿದ ರಸ್ತೆಗಳನ್ನು ಅಗೆದಿರುವ ಒಎಫ್‌ಸಿ ಸಂಸ್ಥೆಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.
Last Updated 17 ಜುಲೈ 2023, 20:28 IST
ಒಎಫ್‌ಸಿಗಾಗಿ ರಸ್ತೆ ಅಗೆತ: ಕ್ರಿಮಿನಲ್‌ ಪ್ರಕರಣಕ್ಕೆ BBMP ಆಯುಕ್ತರ ಸೂಚನೆ

ರಾಷ್ಟ್ರೀಯ ಹೆದ್ದಾರಿಗಳ ಗುಂಟ ಒಎಫ್‌ಸಿ ಕೇಬಲ್ ಅಳವಡಿಕೆ: ರಸ್ತೆ ಸಾರಿಗೆ ಸಚಿವಾಲಯ

ರಾಷ್ಟ್ರೀಯ ಹೆದ್ದಾರಿಗಳಗುಂಟ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 25 ಸಾವಿರ ಕಿ.ಮೀ. ಉದ್ದದಷ್ಟು ಆಪ್ಟಿಲ್‌ ಫೈಬರ್‌ ಕೇಬಲ್ (ಒಎಫ್‌ಸಿ) ಮೂಲಸೌಕರ್ಯ ಹೊಂದಲು ಕೇಂದ್ರ ಸಾರಿಗೆ ಸಚಿವಾಲಯ ಯೋಜನೆ ರೂಪಿಸಿದೆ.
Last Updated 22 ಜನವರಿ 2023, 19:22 IST
ರಾಷ್ಟ್ರೀಯ ಹೆದ್ದಾರಿಗಳ ಗುಂಟ ಒಎಫ್‌ಸಿ ಕೇಬಲ್ ಅಳವಡಿಕೆ: ರಸ್ತೆ ಸಾರಿಗೆ ಸಚಿವಾಲಯ

ಕೇಬಲ್ ತೆರವಿಗೆ ತಿಂಗಳ ಗಡುವು ನೀಡಿದ ಬಿಬಿಎಂಪಿ

ಅನಧಿಕೃತ ಕೇಬಲ್‌ ಅಳವಡಿಕೆ ವಿರುದ್ಧ ಕಾನೂನು ಕ್ರಮ: ಬಿಬಿಎಂಪಿ ಎಚ್ಚರಿಕೆ
Last Updated 25 ಆಗಸ್ಟ್ 2021, 5:12 IST
ಕೇಬಲ್ ತೆರವಿಗೆ ತಿಂಗಳ ಗಡುವು ನೀಡಿದ ಬಿಬಿಎಂಪಿ

ಮಹದೇವಪುರ ವಲಯ: ಅನಧಿಕೃತ ಒಎಫ್‌ಸಿ ತೆರವು

ಮಹದೇವಪುರ ವಲಯದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಆಪ್ಟಿಕ್‌ ಫೈಬರ್‌ ಕೇಬಲ್‌ಗಳನ್ನು (ಒಎಫ್‌ಸಿ) ಶನಿವಾರ ತೆರವುಗೊಳಿಸಲಾಯಿತು.
Last Updated 13 ಮಾರ್ಚ್ 2021, 21:05 IST
ಮಹದೇವಪುರ ವಲಯ: ಅನಧಿಕೃತ ಒಎಫ್‌ಸಿ ತೆರವು

ಒಎಫ್‌ಸಿ ಕೇಬಲ್‌ ಅಳವಡಿಕೆ: ಎಂಎಆರ್‌ಸಿಸಿಎಸ್‌ ತಂತ್ರಾಂಶ ಬಳಕೆ ಕಡ್ಡಾಯ

ಒಎಫ್‌ಸಿ ಕೇಬಲ್‌ ಅಳವಡಿಕೆ – ರಸ್ತೆ ಬೇಕಾಬಿಟ್ಟಿ ಕತ್ತರಿಸುವುದಕ್ಕೆ ಕಡಿವಾಣ: ಬಿಬಿಎಂಪಿ ಕ್ರಮ
Last Updated 4 ನವೆಂಬರ್ 2020, 19:41 IST
ಒಎಫ್‌ಸಿ ಕೇಬಲ್‌ ಅಳವಡಿಕೆ: ಎಂಎಆರ್‌ಸಿಸಿಎಸ್‌ ತಂತ್ರಾಂಶ ಬಳಕೆ ಕಡ್ಡಾಯ

ಒಎಫ್‌ಸಿ ಕೇಬಲ್: ರಸ್ತೆ ಅಗೆದ ಖಾಸಗಿ ಕಂ‍ಪನಿ

ಜಯನಗರದ ಈಸ್ಟ್ ವಿಂಡ್‌ ಸಿ ಮುಖ್ಯ ರಸ್ತೆಯ ನಿವಾಸಿಗಳಿಂದ ಆಕ್ರೋಶ
Last Updated 16 ಅಕ್ಟೋಬರ್ 2019, 20:12 IST
ಒಎಫ್‌ಸಿ ಕೇಬಲ್: ರಸ್ತೆ ಅಗೆದ ಖಾಸಗಿ ಕಂ‍ಪನಿ

ಒಎಫ್‌ಸಿ ತೆರವಿಗೆ ಮುನ್ನ ನೋಟಿಸ್‌ ಕಡ್ಡಾಯ

ನಗರಾಭಿವೃದ್ಧಿ ಇಲಾಖೆ ಸಭೆಯಲ್ಲಿ ನಿರ್ಧಾರ l ಸಮಂಜಸ ಕಾರಣವಿದ್ದರೆ ನೆಲದ ಮೇಲಿನ ಕೇಬಲ್‌ ತೆರವು ಇಲ್ಲ
Last Updated 5 ಮೇ 2019, 20:30 IST
ಒಎಫ್‌ಸಿ ತೆರವಿಗೆ ಮುನ್ನ ನೋಟಿಸ್‌ ಕಡ್ಡಾಯ
ADVERTISEMENT

ಒಎಫ್‌ಸಿ ಕಾಟ ತಪ್ಪಿಸಿ: ಜನರ ಒತ್ತಾಯ

ನಗರದಲ್ಲಿ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಹಾವಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಎಫ್‌ಸಿ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಕೇಬಲ್‌ ಕಾಟದಿಂದ ಮುಕ್ತಿ ನೀಡುವಂತೆ ಒತ್ತಾಯಿಸಿದ್ದಾರೆ.
Last Updated 22 ಏಪ್ರಿಲ್ 2019, 4:00 IST
ಒಎಫ್‌ಸಿ ಕಾಟ ತಪ್ಪಿಸಿ: ಜನರ ಒತ್ತಾಯ

ಅಕ್ರಮ ಒಎಫ್‌ಸಿ: ಕೋಟ್ಯಂತರ ರೂಪಾಯಿ ವಂಚನೆ

ಪರವಾನಗಿ ಇಲ್ಲದೆ ಯಲಚೇನಹಳ್ಳಿ ರಸ್ತೆಗಳ ಒಡಲು ಸೇರಿದ ಕೇಬಲ್‌ l ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಕೋರ್ಟ್‌ಗೆ
Last Updated 1 ಏಪ್ರಿಲ್ 2019, 20:03 IST
ಅಕ್ರಮ ಒಎಫ್‌ಸಿ: ಕೋಟ್ಯಂತರ ರೂಪಾಯಿ ವಂಚನೆ

ಅನಧಿಕೃತ ಕೇಬಲ್‌ ತೆರವು: ಉಪಮುಖ್ಯಮಂತ್ರಿ ಭರವಸೆ

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಕಾಂಗ್ರೆಸ್‌ನ ಪಿ.ಆರ್‌.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾರ್ವಜನಿಕರಿಗೆ ಅಡ್ಡಿಯುಂಟು ಮಾಡುತ್ತಿರುವ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.
Last Updated 10 ಜುಲೈ 2018, 19:38 IST
ಅನಧಿಕೃತ ಕೇಬಲ್‌ ತೆರವು: ಉಪಮುಖ್ಯಮಂತ್ರಿ ಭರವಸೆ
ADVERTISEMENT
ADVERTISEMENT
ADVERTISEMENT