ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Online Marketing

ADVERTISEMENT

ಅನಪೇಕ್ಷಿತ ಕರೆ, SMSಗೆ ನಿರ್ಬಂಧ: ಸಾರ್ವಜನಿಕರ ಸಲಹೆಗೆ ಆ. 8ರವರೆಗೂ ಅವಕಾಶ

ಅನಪೇಕ್ಷಿತ ಪ್ರಾಯೋಜಿತ ಕರೆಗಳು, ಸಂದೇಶಗಳಿಗೆ ಕಡಿವಾಣ ಹಾಕಲು ರಚಿಸಲಾಗುತ್ತಿರುವ ಮಾರ್ಗಸೂಚಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸುವ ದಿನಾಂಕವನ್ನು ಆ. 8ರವರೆಗೂ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 25 ಜುಲೈ 2024, 10:03 IST
ಅನಪೇಕ್ಷಿತ ಕರೆ, SMSಗೆ ನಿರ್ಬಂಧ: ಸಾರ್ವಜನಿಕರ ಸಲಹೆಗೆ ಆ. 8ರವರೆಗೂ ಅವಕಾಶ

ಮಾರ್ಕೆಟಿಂಗ್‌ ಕಲಿಕೆಯ ತಂತ್ರ

ಮಾರ್ಕೆಟಿಂಗ್‌ ತಂತ್ರವನ್ನು ಕಲಿಯುವುದು ಮತ್ತು ಕಲಿಸುವುದು ಇಂದಿನ ತುರ್ತು. ಪ್ರಚಲಿತ ಮಾರುಕಟ್ಟೆಯನ್ನು ಉದಾಹರಿಸಿ, ಅಳವಡಿಸಿಕೊಳ್ಳ ಬೇಕಾದ ತಂತ್ರಗಳ ಬಗ್ಗೆ ತಿಳಿ ಹೇಳುವುದು ಮುಖ್ಯ.
Last Updated 25 ಫೆಬ್ರುವರಿ 2024, 23:40 IST
ಮಾರ್ಕೆಟಿಂಗ್‌ ಕಲಿಕೆಯ ತಂತ್ರ

‘ಪೆಪ್ಪರ್‌ಫ್ರೈ’ ಕಂಪನಿ ಸಹಸಂಸ್ಥಾಪ‍ಕ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ನಿಧನ

ಪೀಠೋಪಕರಣಗಳ ಆನ್‌ಲೈನ್ ಮಾರುಕಟ್ಟೆ ‘ಪೆಪ್ಪರ್‌ಫ್ರೈ’ ಕಂಪನಿಯ ಸಹ ಸಂಸ್ಥಾಪಕ ಅಂಬರೀಶ್ ಮೂರ್ತಿ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 8 ಆಗಸ್ಟ್ 2023, 11:10 IST
‘ಪೆಪ್ಪರ್‌ಫ್ರೈ’ ಕಂಪನಿ ಸಹಸಂಸ್ಥಾಪ‍ಕ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ನಿಧನ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: Digital Marketing ಕೋರ್ಸ್‌ ನಂತರ ಮುಂದೇನು?

ಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
Last Updated 30 ಜುಲೈ 2023, 11:29 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: Digital Marketing ಕೋರ್ಸ್‌ ನಂತರ ಮುಂದೇನು?

ಹಾಪ್‌ಕಾಮ್ಸ್‌: ಆನ್‌ಲೈನ್‌ ಗ್ರಾಹಕರ ಸಂಖ್ಯೆ ಏರಿಕೆ, ವ್ಯಾಪಾರ ಚೇತರಿಕೆ

ಜನರಿಂದ ಉತ್ತಮ ಸ್ಪಂದನೆ * ಸೇವೆ ವಿಸ್ತರಣೆಗೆ ಸಂಸ್ಥೆ ಸಿದ್ಧತೆ
Last Updated 23 ಡಿಸೆಂಬರ್ 2021, 19:53 IST
ಹಾಪ್‌ಕಾಮ್ಸ್‌: ಆನ್‌ಲೈನ್‌ ಗ್ರಾಹಕರ ಸಂಖ್ಯೆ ಏರಿಕೆ, ವ್ಯಾಪಾರ ಚೇತರಿಕೆ

ಆನ್‌ಲೈನ್‌ ವಹಿವಾಟಿಗೂ ಆದ್ಯತೆ ನೀಡಿ: ಫೌಜೀಯಾ ತರನ್ನುಮ್

ಸಂಜೀವಿನಿ ಮಾಸಿಕ ಸಂತೆ ಉದ್ಘಾಟನೆ
Last Updated 18 ಡಿಸೆಂಬರ್ 2021, 5:32 IST
ಆನ್‌ಲೈನ್‌ ವಹಿವಾಟಿಗೂ ಆದ್ಯತೆ ನೀಡಿ: ಫೌಜೀಯಾ ತರನ್ನುಮ್

ಕೇವಲ 10 ನಿಮಿಷದಲ್ಲಿ ಕಿರಾಣಿ: ಜೊಮಾಟೊದ ‘Grofers‘ಗೆ ಹಿಗ್ಗಾಮುಗ್ಗಾ ತರಾಟೆ!

ಇತ್ತೀಚೆಗೆ ಪ್ರವರ್ಧಮಾನಕ್ಕ ಬರುತ್ತಿರುವ ಆನ್‌ಲೈನ್ ಕಿರಾಣಿ ಡೆಲಿವರಿ ಕಂಪನಿಯಾದ ಗ್ರೊಪರ್ಸ್ (Grofers) ತನ್ನ ಗ್ರಾಹಕರಿಗೆ ಅತ್ಯಂತ ತ್ವರಿತ ಸೇವೆ ನೀಡುತ್ತೇವೆ ಎಂದು ನೀಡಿದ ಜಾಹೀರಾತು ಇಂಟರ್‌ನೆಟ್‌ನಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟಿಹಾಕಿದೆ. ನಾವು ನಮ್ಮ ಗ್ರಾಹಕರಿಗೆ ಕೇವಲ ಹತ್ತು ನಿಮೀಷದಲ್ಲಿ ಕಿರಾಣಿಯನ್ನು ತಲುಪಿಸುತ್ತೇವೆ ಎಂದು ಕಂಪನಿ ವ್ಯಾಪಕ ಪ್ರಚಾರ ಮಾಡುತ್ತಿದೆ.
Last Updated 29 ಆಗಸ್ಟ್ 2021, 9:51 IST
ಕೇವಲ 10 ನಿಮಿಷದಲ್ಲಿ ಕಿರಾಣಿ: ಜೊಮಾಟೊದ ‘Grofers‘ಗೆ ಹಿಗ್ಗಾಮುಗ್ಗಾ ತರಾಟೆ!
ADVERTISEMENT

ರೈತರು–ಗ್ರಾಹಕರನ್ನು ಬೆಸೆದ ಆನ್‌ಲೈನ್ ವೇದಿಕೆ

ಲಾಕ್‌ಡೌನ್‌ನಲ್ಲಿ ಮಾರುಕಟ್ಟೆಯ ಹೊಸ ಸಾಧ್ಯತೆ ತೋರಿಸಿದ ‘ರೈತರಿಂದ ನೇರ ಗ್ರಾಹಕರಿಗೆ’ ಗ್ರೂಪ್
Last Updated 2 ಜೂನ್ 2021, 8:36 IST
ರೈತರು–ಗ್ರಾಹಕರನ್ನು ಬೆಸೆದ ಆನ್‌ಲೈನ್ ವೇದಿಕೆ

ಆನ್‌ಲೈನ್‌ ಖರೀದಿ: ಬೆಂಬಿಡದ ಜಾಹೀರಾತುಗಳು!

ನೀವು ಯಾವೆಲ್ಲಾ ಸಾಮಾಜಿಕ ಜಾಲತಾಣಗಳನ್ನು ಬಳಸುವಿರೋ ಅಲ್ಲೆಲ್ಲಾ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಜಾಹೀರಾತುಗಳು ಬರಲಾರಂಭಿಸುತ್ತವೆ. ಅವುಗಳಿಂದ ಬಿಡುಗಡೆ ಹೇಗೆ?
Last Updated 10 ಮಾರ್ಚ್ 2021, 1:45 IST
ಆನ್‌ಲೈನ್‌ ಖರೀದಿ: ಬೆಂಬಿಡದ ಜಾಹೀರಾತುಗಳು!

ಚೇತರಿಕೆಯತ್ತ ಕನ್ನಡ ಪುಸ್ತಕೋದ್ಯಮ; ಆನ್‌ಲೈನ್ ಮಾರುಕಟ್ಟೆ ವಿಸ್ತರಣೆ

ಪುಸ್ತಕಗಳ ಮಾರಾಟ ಶೇ 40ರಷ್ಟು ಹೆಚ್ಚಳ
Last Updated 13 ಡಿಸೆಂಬರ್ 2020, 20:37 IST
ಚೇತರಿಕೆಯತ್ತ ಕನ್ನಡ ಪುಸ್ತಕೋದ್ಯಮ; ಆನ್‌ಲೈನ್ ಮಾರುಕಟ್ಟೆ ವಿಸ್ತರಣೆ
ADVERTISEMENT
ADVERTISEMENT
ADVERTISEMENT