ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

pangolin

ADVERTISEMENT

ಚಿಪ್ಪು, ಉಗುರು ಮಾರಾಟ ಮಾಡುತ್ತಿದ್ದ ಚಿಪ್ಪುಹಂದಿ ಹಂತಕರ ಬಂಧನ

ಚಿಪ್ಪುಹಂದಿ ಹತ್ಯೆ ಮಾಡಿ ಅದರ ಚಿಪ್ಪು ಹಾಗೂ ಉಗುರುಗಳನ್ನು ಮಾರಾಟ ಮಾಡುತ್ತಿದ್ದ ಕಳ್ಳರನ್ನು ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
Last Updated 27 ಅಕ್ಟೋಬರ್ 2022, 7:31 IST
ಚಿಪ್ಪು, ಉಗುರು ಮಾರಾಟ ಮಾಡುತ್ತಿದ್ದ ಚಿಪ್ಪುಹಂದಿ ಹಂತಕರ ಬಂಧನ

ಹೆದ್ದಾರಿ ಪಕ್ಕದಲ್ಲಿದ್ದ ಚಿಪ್ಪು ಹಂದಿ ರಕ್ಷಣೆ

ಅಂಚೆಪಾಳ್ಯದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಚಿಪ್ಪುಹಂದಿಯೊಂದನ್ನು ಬಿಬಿಎಂಪಿ ವನ್ಯಜೀವಿ ರಕ್ಷಕರು ಮಂಗಳವಾರ ತಡರಾತ್ರಿ ರಕ್ಷಣೆ ಮಾಡಿದ್ದಾರೆ.
Last Updated 28 ಅಕ್ಟೋಬರ್ 2021, 22:00 IST
ಹೆದ್ದಾರಿ ಪಕ್ಕದಲ್ಲಿದ್ದ ಚಿಪ್ಪು ಹಂದಿ ರಕ್ಷಣೆ

ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯಿಂದ ಚಿಪ್ಪುಹಂದಿ ಬೇಟೆ!

ಜೊಯಿಡಾ ತಾಲ್ಲೂಕಿನ ಬಳಗಾರ ಕಾಡಿನಲ್ಲಿ ಸಿಕ್ಕಿಬಿದ್ದ ಆರೋಪಿಗಳು: ಪೊಲೀಸರಿಗೆ ದೂರು
Last Updated 20 ಮೇ 2020, 16:00 IST
ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯಿಂದ ಚಿಪ್ಪುಹಂದಿ ಬೇಟೆ!

ಬಾವಲಿ–ಮನುಷ್ಯನ ನಡುವೆ ಕೊರೊನಾವೈರಸ್‌ ಕೊಂಡಿ 'ಪ್ಯಾಂಗೋಲಿನ್‌'!

ಏಷ್ಯಾದಲ್ಲಿ ಆಹಾರ ಮತ್ತು ಔಷಧಿಗಾಗಿ ಕೀಟಭಕ್ಷಕ ಸ್ತನಿ ಪ್ಯಾಂಗೋಲಿನ್‌ಗೆ ಬೇಡಿಕೆ ಇದೆ.
Last Updated 7 ಫೆಬ್ರುವರಿ 2020, 12:36 IST
ಬಾವಲಿ–ಮನುಷ್ಯನ ನಡುವೆ ಕೊರೊನಾವೈರಸ್‌ ಕೊಂಡಿ 'ಪ್ಯಾಂಗೋಲಿನ್‌'!

ಚಿಪ್ಪುಹಂದಿ ಮಾರಾಟ ಯತ್ನ: ಬಂಧನ

ಚಿಪ್ಪುಹಂದಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ನಂಜನಗೂಡಿನಲ್ಲಿ ಅರಣ್ಯ ಸಂಚಾರ ದಳದ ಸಿಬ್ಬಂದಿ ಶನಿವಾರ ಬಂಧಿಸಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ.
Last Updated 3 ನವೆಂಬರ್ 2018, 18:45 IST
ಚಿಪ್ಪುಹಂದಿ ಮಾರಾಟ ಯತ್ನ: ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT