ಪರೀಕ್ಷೆ ಬರೆಯುವ ವೇಳೆ ಮುಟ್ಟು ಆರಂಭ: ವಿದ್ಯಾರ್ಥಿನಿಗೆ ಪ್ಯಾಡ್ ನೀಡಲು ನಿರಾಕರಣೆ
ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಮುಟ್ಟು ಆರಂಭವಾದ ವಿದ್ಯಾರ್ಥಿನಿಯೊಬ್ಬರಿಗೆ ಸ್ಯಾನಿಟರಿ ಪ್ಯಾಡ್ ನೀಡದೆ, ಪರೀಕ್ಷೆ ಬರೆಯಲೂ ಬಿಡದೆ, ಪ್ರಾಂಶುಪಾಲರ ಕಚೇರಿ ಎದುರು ಒಂದು ತಾಸು ನಿಲ್ಲಿಸಿ, ನಂತರ ಮನೆಗೆ ಕಳುಹಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.Last Updated 27 ಜನವರಿ 2025, 0:26 IST