ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

POS

ADVERTISEMENT

ಪೇಟಿಎಂನಿಂದ ಸೌಂಡ್‌ಬಾಕ್ಸ್‌ 2.0, ಸ್ಮಾರ್ಟ್‌ ಪಿಒಸ್‌

ಡಿಜಿಟಲ್ ಪಾವತಿಗೆ ಇನ್ನಷ್ಟು ಉತ್ತೇಜನ ನೀಡಲು ಪೇಟಿಎಂ ಕಂಪನಿಯು, ‘ಸೌಂಡ್‌ಬಾಕ್ಸ್‌ 2.0’ ಮತ್ತು ‘ಪೇಟಿಎಂ ಸ್ಮಾರ್ಟ್‌ ಪಿಒಎಸ್‌’ಅನ್ನು ಮಂಗಳವಾರ ಬಿಡುಗಡೆ ಮಾಡಿದೆ.
Last Updated 9 ಮಾರ್ಚ್ 2021, 11:45 IST
ಪೇಟಿಎಂನಿಂದ ಸೌಂಡ್‌ಬಾಕ್ಸ್‌ 2.0, ಸ್ಮಾರ್ಟ್‌ ಪಿಒಸ್‌

ಸ್ವೈಪಿಂಗ್ ಮೆಷಿನ್‌ ಹಿಡಿದು ಬಂದ ಸುಲಿಗೆಕೋರರು!

ಸ್ವೈಪಿಂಗ್ ಮೆಷಿನ್ ಹಿಡಿದುಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಟೈಟಾನ್ ವಾಚ್ ಕಂಪನಿಯ ಉದ್ಯೋಗಿಯೊಬ್ಬರಿಗೆ ಚಾಕುವಿನಿಂದ ಬೆದರಿಸಿ ₹16,400ನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
Last Updated 8 ಆಗಸ್ಟ್ 2018, 19:48 IST
ಸ್ವೈಪಿಂಗ್ ಮೆಷಿನ್‌ ಹಿಡಿದು ಬಂದ ಸುಲಿಗೆಕೋರರು!

ಕರ್ಣಾಟಕ ಬ್ಯಾಂಕ್‌: ಪಿಒಎಸ್‌ಗಳಲ್ಲಿ ನಗದು

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌.ಮಹಾಬಲೇಶ್ವರ ಅವರು ಈ ಸೇವೆಗೆ ಚಾಲನೆ ನೀಡಿದರು. ಬ್ಯಾಂಕ್‌ನ ಪಿಒಎಸ್‌ ಯಂತ್ರ ಹೊಂದಿರುವ 13,100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ.
Last Updated 10 ಜುಲೈ 2018, 17:53 IST
ಕರ್ಣಾಟಕ ಬ್ಯಾಂಕ್‌: ಪಿಒಎಸ್‌ಗಳಲ್ಲಿ ನಗದು
ADVERTISEMENT
ADVERTISEMENT
ADVERTISEMENT
ADVERTISEMENT