ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pourakarmikas

ADVERTISEMENT

ಮೈಸೂರು | ಪಾಲಿಕೆ: 173 ಪೌರಕಾರ್ಮಿಕರ ನೇಮಕಾತಿ

ಆದೇಶ ಪತ್ರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ
Last Updated 9 ಫೆಬ್ರುವರಿ 2024, 13:22 IST
ಮೈಸೂರು | ಪಾಲಿಕೆ: 173 ಪೌರಕಾರ್ಮಿಕರ ನೇಮಕಾತಿ

ಬಿಬಿಎಂಪಿ ಪೌರಕಾರ್ಮಿಕರ ಕಾಯಂಗೆ ಆಗ್ರಹಿಸಿ ಡಿ. 5ರಂದು ಸಾಂಕೇತಿಕ ಪ್ರತಿಭಟನೆ

ಬಿಬಿಎಂಪಿ ನೇರ ವೇತನ ಪೌರಕಾರ್ಮಿಕರು, ಮೇಲ್ವಿಚಾರಕರು ಹಾಗೂ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಇದೇ 5ರಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದು ಪೌರಕಾರ್ಮಿಕರ ಕ್ರಿಯಾ ಸಮಿತಿ ತಿಳಿಸಿದೆ.
Last Updated 4 ಡಿಸೆಂಬರ್ 2023, 14:25 IST
ಬಿಬಿಎಂಪಿ ಪೌರಕಾರ್ಮಿಕರ ಕಾಯಂಗೆ ಆಗ್ರಹಿಸಿ ಡಿ. 5ರಂದು ಸಾಂಕೇತಿಕ ಪ್ರತಿಭಟನೆ

ಹುಬ್ಬಳ್ಳಿ: ಪೌರಕಾರ್ಮಿಕರ ವಿಶ್ರಾಂತಿಗೆ ‘ಭೀಮಾಶ್ರಯ’

ಹುಬ್ಬಳ್ಳಿ–ಧಾರವಾಡದಲ್ಲಿ 25 ವಿಶ್ರಾಂತಿಗೃಹಗಳ ನಿರ್ಮಾಣ
Last Updated 27 ಅಕ್ಟೋಬರ್ 2023, 7:25 IST
ಹುಬ್ಬಳ್ಳಿ: ಪೌರಕಾರ್ಮಿಕರ ವಿಶ್ರಾಂತಿಗೆ ‘ಭೀಮಾಶ್ರಯ’

ಕನಕಪುರ | ಪೌರ ಕಾರ್ಮಿಕರು ಮಲ ಸುರಿದುಕೊಂಡ ಪ್ರಕರಣ: ಪಿಡಿಒ ಅಮಾನತು

ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಪೌರ ಕಾರ್ಮಿಕರಿಬ್ಬರು ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಎರಡು ದಿನಗಳ ನಂತರ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎ. ಶ್ರೀನಿವಾಸ್ ಅವರನ್ನು ಗುರುವಾರ ಅಮಾನತು ಮಾಡಲಾಗಿದೆ.
Last Updated 25 ಆಗಸ್ಟ್ 2023, 8:40 IST
fallback

ಹುಬ್ಬಳ್ಳಿ | ನೇರ ನೇಮಕಾತಿ, ನೇರ ವೇತನ ಪಾವತಿಗೆ ಆಗ್ರಹ: ಪೌರ ಕಾರ್ಮಿಕರಿಂದ ಧರಣಿ

ಸರ್ಕಾರದ ಆದೇಶದ ಪ್ರಕಾರ, ಪೌರ ಕಾರ್ಮಿಕರಿಗೆ ವಿಶೇಷ ನೇರ ನೇಮಕಾತಿ ಹಾಗೂ ಪಾಲಿಕೆಯಿಂದ ನೇರ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿ, ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರು ಮತ್ತು ನೌಕರರ ಸಂಘದ ಸದಸ್ಯರು ನಗರದ ಮಹಾನಗರ ಪಾಲಿಕೆ ಎದುರು ಸೋಮವಾರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ.
Last Updated 27 ಮಾರ್ಚ್ 2023, 7:43 IST
 ಹುಬ್ಬಳ್ಳಿ | ನೇರ ನೇಮಕಾತಿ, ನೇರ ವೇತನ ಪಾವತಿಗೆ ಆಗ್ರಹ: ಪೌರ ಕಾರ್ಮಿಕರಿಂದ ಧರಣಿ

ಸಿಂಗಪುರಕ್ಕೆ ಸಫಾಯಿ ಕರ್ಮಚಾರಿ ಆಯೋಗ ಅಧ್ಯಯನ ಪ್ರವಾಸ: ಕೋಟೆ ಎಂ.ಶಿವಣ್ಣ

ಸ್ವಚ್ಛತೆಹಾಗೂ ತಂತ್ರಜ್ಞಾನ ಕುರಿತು ಅಧ್ಯಯನ ನಡೆಸಲು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ನ.23ರಿಂದ ಸಿಂಗಪುರ ಪ್ರವಾಸ ಕೈಗೊಳ್ಳಲಿದೆ.
Last Updated 10 ನವೆಂಬರ್ 2022, 19:30 IST
ಸಿಂಗಪುರಕ್ಕೆ ಸಫಾಯಿ ಕರ್ಮಚಾರಿ ಆಯೋಗ ಅಧ್ಯಯನ ಪ್ರವಾಸ: ಕೋಟೆ ಎಂ.ಶಿವಣ್ಣ

ಮೂರು ದಿನ ಪೂರೈಸಿದ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ

‘ಕೆಲಸ ಕಾಯಂ ಆಗುವ ತನಕ ಹೋರಾಟ’: ಬೇಡಿಕೆ ಈಡೇರಿಸಲು ಪಟ್ಟು
Last Updated 3 ಜುಲೈ 2022, 18:54 IST
ಮೂರು ದಿನ ಪೂರೈಸಿದ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ಗದಗ ಜಿಲ್ಲಾ ಹೊರಗುತ್ತಿಗೆ ನೌಕರರ ಸಂಘ– ಸೇವಾ ಭದ್ರತೆಗೆ ಆಗ್ರಹ
Last Updated 2 ಜುಲೈ 2022, 3:54 IST
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ಸೇವೆ ಕಾಯಂ; ಪೌರಕಾರ್ಮಿಕರ ಆಗ್ರಹ

ಇಂದಿನಿಂದ ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ
Last Updated 2 ಜುಲೈ 2022, 3:16 IST
ಸೇವೆ ಕಾಯಂ; ಪೌರಕಾರ್ಮಿಕರ ಆಗ್ರಹ

ಪೌರಕಾರ್ಮಿಕರ ಕೆಲಸ ಕಾಯಂಗೊಳಿಸಲು ಆಗ್ರಹ

ಅನಿರ್ದಿಷ್ಟಾವಧಿ ಧರಣಿ ಆರಂಭ; ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ; ಸರ್ಕಾರದ ವಿರುದ್ಧ ಆಕ್ರೋಶ
Last Updated 2 ಜುಲೈ 2022, 3:02 IST
ಪೌರಕಾರ್ಮಿಕರ ಕೆಲಸ ಕಾಯಂಗೊಳಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT