ಮುಖ್ಯಮಂತ್ರಿ ಹೇಳಿಕೆಗೆಯು ಆಶಾಭಾವ ಮೂಡಿಸಿದೆ. ಆದರೆ ಮೈಸೂರಿನಲ್ಲಿ ಪೌರಕಾರ್ಮಿಕರನ್ನು ಯಾವಾಗ ಕಾಯಂ ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲ. ನಾವೂ ಕಾಯುತ್ತಿದ್ದೇವೆ
ಮಾರ, ಅಧ್ಯಕ್ಷ, ಜಿಲ್ಲಾ ನಗರಪಾಲಿಕೆ ಕಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘ
ಬಿಬಿಎಂಪಿಯ ಪೌರಕಾರ್ಮಿಕರನ್ನು ಕಾಯಂಗೊಳಿಸಿ ಮೇ 1ರಂದು ಆದೇಶಪತ್ರ ನೀಡಲಾಗುತ್ತದೆ. ಉಳಿದ ನಗರಪಾಲಿಕೆಗಳ 9 ಸಾವಿರ ಮಂದಿಯನ್ನು ಹಂತಹಂತವಾಗಿ ಕಾಯಂ ಮಾಡಲಾಗುವುದು ಎಂದು ಸಿ.ಎಂ ಹೇಳಿದ್ದಾರೆ.
ನಾರಾಯಣ, ಅಧ್ಯಕ್ಷ, ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆಗಳ ಪೌರಸಭೆಗಳ ಪೌರಕಾರ್ಮಿಕರ ಮಹಾಸಂಘ