ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Powerlifting

ADVERTISEMENT

ಪ್ಯಾರಾಲಿಂಪಿಕ್ಸ್‌ಗೆ ಅಶೋಕ್, ಪರಮ್‌ಜೀತ್ ಅರ್ಹತೆ

ಈಜಿಪ್ಟ್‌ನ ಶರ್ಮ್ ಎಲ್ ಶೇಖ್‌ನಲ್ಲಿ ಗುರುವಾರ ನಡೆದ ಪ್ಯಾರಾ ಪವರ್‌ಲಿಫ್ಟಿಂಗ್ ವಿಶ್ವಕಪ್‌ನಲ್ಲಿ ತಲಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಅಶೋಕ್ ಮತ್ತು ಪರಮ್‌ಜೀತ್‌ ಕುಮಾರ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
Last Updated 21 ಮಾರ್ಚ್ 2024, 14:25 IST
ಪ್ಯಾರಾಲಿಂಪಿಕ್ಸ್‌ಗೆ ಅಶೋಕ್, ಪರಮ್‌ಜೀತ್ ಅರ್ಹತೆ

ರಾಷ್ಟ್ರೀಯ ಪವರ್‌ಲಿಫ್ಟಿಂಗ್: ವಿಜಯವಾಣಿಗೆ ಚಿನ್ನ

ಬೆಂಗಳೂರಿನಲ್ಲಿ ಇದೇ 22ರಿಂದ 26ರವರೆಗೆ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ನಗರದ ವಿಜಯವಾಣಿ ಅವರು 76 ಕೆ.ಜಿ. ಎಂ1 ಮಹಿಳೆಯರ ವಿಭಾಗದಲ್ಲಿ 92.5 ಕೆ.ಜಿ. ಭಾರ ಎತ್ತುವುದರ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ.
Last Updated 29 ನವೆಂಬರ್ 2023, 13:06 IST
ರಾಷ್ಟ್ರೀಯ ಪವರ್‌ಲಿಫ್ಟಿಂಗ್: ವಿಜಯವಾಣಿಗೆ ಚಿನ್ನ

ಪವರ್‌ಲಿಫ್ಟಿಂಗ್‌: ಹುಬ್ಬಳ್ಳಿಯ ದಿವ್ಯಾ ಜ್ಯೋತಿಗೆ ಚಿನ್ನ

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಇತ್ತೀಚಿಗೆ ಕುಂದಾಪುರದಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿಯ ದಿವ್ಯಾ ಜ್ಯೋತಿ ಫ್ರಾನ್ಸಿಸ್‌ 43 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
Last Updated 16 ಮೇ 2019, 15:31 IST
ಪವರ್‌ಲಿಫ್ಟಿಂಗ್‌: ಹುಬ್ಬಳ್ಳಿಯ ದಿವ್ಯಾ ಜ್ಯೋತಿಗೆ ಚಿನ್ನ

ಪವರ್ ಲಿಫ್ಟಿಂಗ್‌ನಲ್ಲಿ ‘ಅನಂತ’ ಸಾಧನೆ; ಕಾಮನ್‌ವೆಲ್ತ್‌ ಸ್ಫೆರ್ಧೆಗೆ ಹಣ ಸಮಸ್ಯೆ

ಕುಮಟಾ ಕೈಗಾರಿಕಾ ಪ್ರದೇಶದ ನಿವಾಸಿ ಅನಂತ ಭಟ್, ‘ಪವರ್ ಲಿಫ್ಟಿಂಗ್’ನ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಇದೀಗ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಅವರಿಗೆ ಆರ್ಥಿಕ ಸಮಸ್ಯೆ ಸವಾಲೊಡ್ಡಿದೆ.
Last Updated 14 ಮೇ 2019, 19:46 IST
ಪವರ್ ಲಿಫ್ಟಿಂಗ್‌ನಲ್ಲಿ ‘ಅನಂತ’ ಸಾಧನೆ; ಕಾಮನ್‌ವೆಲ್ತ್‌ ಸ್ಫೆರ್ಧೆಗೆ ಹಣ ಸಮಸ್ಯೆ

ಸಾಫ್ಟ್‌ವೇರ್‌ ಉದ್ಯೋಗಿಯ ‘ಪವರ್’

ಕಲಬುರ್ಗಿ ಜಿಲ್ಲೆಯ ಅಳಂದ ಸಮೀಪದ ಜಮಗಾ (ಜೆ) ಗ್ರಾಮದ ವರದ್ ಪಾಟೀಲ ಅವರದ್ದು ‘ಡಬಲ್’ ಸಾಧನೆಯ ಕಥೆ ಇದು. ಹಿಂದುಳಿದ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ ಆಟ ಮತ್ತು ಪಾಠ ಎರಡರಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.
Last Updated 6 ಜನವರಿ 2019, 19:30 IST
ಸಾಫ್ಟ್‌ವೇರ್‌ ಉದ್ಯೋಗಿಯ ‘ಪವರ್’

ಹಮಾಲಿ ಯುವಕನ ಹುಬ್ಬೇರಿಸುವ ಸಾಧನೆ

ತುತ್ತು ಅನ್ನಕ್ಕೂ ಪರದಾಡುತ್ತಿದ್ದ ವಲಿ ಬಾಷಾ ಈಗ ಹೆಸರಾಂತ ಪವರ್‌ ಲಿಫ್ಟರ್‌
Last Updated 16 ಅಕ್ಟೋಬರ್ 2018, 19:45 IST
ಹಮಾಲಿ ಯುವಕನ ಹುಬ್ಬೇರಿಸುವ ಸಾಧನೆ
ADVERTISEMENT
ADVERTISEMENT
ADVERTISEMENT
ADVERTISEMENT