ಟ್ರಂಪ್ ಜತೆಗಿನ ಚರ್ಚೆ ಬೆನ್ನಲ್ಲೇ ಕಮಲಾಗೆ ಬೆಂಬಲ ಸೂಚಿಸಿದ ಅಮೆರಿಕದ ಗಾಯಕಿ ಟೇಲರ್
‘ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುತ್ತೇನೆ’ ಎಂದು ಅಮೆರಿಕದ ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ತಿಳಿಸಿದ್ದಾರೆ. Last Updated 11 ಸೆಪ್ಟೆಂಬರ್ 2024, 4:42 IST