ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Presidential Elections

ADVERTISEMENT

ನಾಯಕತ್ವಕ್ಕೆ ಕಮಲಾ ಹ್ಯಾರಿಸ್ ಅಸಮರ್ಥ: ಚುನಾವಣಾ ಪ್ರಚಾರದ ವೇಳೆ ಟ್ರಂಪ್ ವಾಗ್ದಾಳಿ

ವಾಷಿಂಗ್ಟನ್‌: ದೇಶದ ಆಳ್ವಿಕೆ ನಡೆಸಲು ಕಮಲಾ ಹ್ಯಾರಿಸ್‌ ಅಸಮರ್ಥರು ಎಂದು ಅಮೆರಿಕ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದು, ಕಮಲಾ ಅವರು ಎಡಪಂಥೀಯರು ಎಂದು ವ್ಯಾಖ್ಯಾನಿಸಿದ್ದಾರೆ.
Last Updated 25 ಜುಲೈ 2024, 2:26 IST
ನಾಯಕತ್ವಕ್ಕೆ ಕಮಲಾ ಹ್ಯಾರಿಸ್ ಅಸಮರ್ಥ: ಚುನಾವಣಾ ಪ್ರಚಾರದ ವೇಳೆ ಟ್ರಂಪ್ ವಾಗ್ದಾಳಿ

ಅಮೆರಿಕ ಚುನಾವಣೆ: ಭಾರತ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದ ಅಧ್ಯಕ್ಷ ಜೋ ಬೈಡನ್‌, ಭಾನುವಾರ ಸ್ಪರ್ಧೆಯಿಂದ ಹಠಾತ್‌ ಹಿಂದೆ ಸರಿದಿದ್ದು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
Last Updated 22 ಜುಲೈ 2024, 2:34 IST
ಅಮೆರಿಕ ಚುನಾವಣೆ: ಭಾರತ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

ಅಮೆರಿಕದ ಯಾವುದೇ ನಾಯಕರೊಂದಿಗೆ ಕೆಲಸ ಮಾಡಲು ಸಿದ್ಧ: ರಷ್ಯಾ

ಅಮೆರಿಕನ್ನರು ಚುನಾಯಿಸುವ ಯಾವುದೇ ನಾಯಕನೊಂದಿಗೆ ಕೆಲಸ ಮಾಡಲು ರಷ್ಯಾ ಸಿದ್ಧವಿದೆ ಎಂದು ಆ ದೇಶದ ವಿದೇಶಾಂಗ ಸಚಿವ ಸೆರ್ಗೇ ಲಾವ್ರೋವ್‌ ಬುಧವಾರ ತಿಳಿಸಿದ್ದಾರೆ.
Last Updated 18 ಜುಲೈ 2024, 2:22 IST
ಅಮೆರಿಕದ ಯಾವುದೇ ನಾಯಕರೊಂದಿಗೆ ಕೆಲಸ ಮಾಡಲು ಸಿದ್ಧ: ರಷ್ಯಾ

ಬೈಡನ್‌ಗೆ ಭಾರತ ಮೂಲದ ಅಮೆರಿಕನ್ನರ ಬೆಂಬಲ ಕುಸಿತ

ಹಿಂದಿನ ಚುನಾವಣೆಯಿಂದ ಹಿಡಿದು ಪ್ರಸಕ್ತ ಚುನಾವಣೆಯ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಬೆಂಬಲಿಸುವ ಭಾರತೀಯ ಅಮೆರಿಕನ್ನರ ಸಂಖ್ಯೆಯಲ್ಲಿ ಶೇ 19ರಷ್ಟು ಕುಸಿತ ಕಂಡಿದೆ ಎಂದು ದ್ವೈವಾರ್ಷಿಕ ಏಷ್ಯನ್ ಅಮೆರಿಕನ್ ವೋಟರ್ ಸಮೀಕ್ಷೆ(ಎಎವಿಎಸ್‌) ತಿಳಿಸಿದೆ.
Last Updated 11 ಜುಲೈ 2024, 5:56 IST
ಬೈಡನ್‌ಗೆ ಭಾರತ ಮೂಲದ ಅಮೆರಿಕನ್ನರ ಬೆಂಬಲ ಕುಸಿತ

ಜೋ ಬೈಡನ್‌ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿಲ್ಲ: ವಕ್ತಾರರ ಸ್ಪಷ್ಟನೆ

ಜೋ ಬೈಡನ್‌ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕಣದಿಂದ ಹಿಂದೆ ಸರಿಯತ್ತಿಲ್ಲ ಎಂದು ಅವರ ವಕ್ತಾರರು ಬುಧವಾರ ಸ್ಪಷ್ಟಪಡಿಸಿದ್ದಾರೆ.
Last Updated 4 ಜುಲೈ 2024, 14:07 IST
ಜೋ ಬೈಡನ್‌ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿಲ್ಲ: ವಕ್ತಾರರ ಸ್ಪಷ್ಟನೆ

ಅಮೆರಿಕ: ಪ್ರಾಥಮಿಕ ಸುತ್ತಿನಲ್ಲಿ ಬೈಡನ್‌, ಟ್ರಂಪ್‌ಗೆ ಗೆಲುವು

ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಗಳ ಆಯ್ಕೆಗಾಗಿ ನಡೆಯುವ ಪ್ರಾಥಮಿಕ ಸುತ್ತಿನ ಚುನಾವಣೆಗಳಲ್ಲಿ, ಅಧ್ಯಕ್ಷ ಜೋ ಬೈಡನ್‌ ಹಾಗೂ ಪ್ರತಿಸ್ಪರ್ಧಿ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಗೆಲುವು ಸಾಧಿಸಿದ್ದಾರೆ.
Last Updated 3 ಏಪ್ರಿಲ್ 2024, 16:14 IST
ಅಮೆರಿಕ: ಪ್ರಾಥಮಿಕ ಸುತ್ತಿನಲ್ಲಿ ಬೈಡನ್‌, ಟ್ರಂಪ್‌ಗೆ ಗೆಲುವು

ಚುನಾವಣಾ ಪ್ರಚಾರದ ವೆಚ್ಚ: ನಿಧಿ ಸಂಗ್ರಹದಲ್ಲಿ ಟ್ರಂಪ್‌ಗಿಂತ ಬೈಡನ್‌ ಮುಂದೆ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು 2024ರ ಚುನಾವಣಾ ಪ್ರಚಾರದ ವೆಚ್ಚಕ್ಕಾಗಿ ಈವರೆಗೆ 155 ಮಿಲಿಯನ್‌ ಡಾಲರ್‌ (₹1,284 ಕೋಟಿ ) ಹಣವನ್ನು ಸಂಗ್ರಹಿಸಿದ್ದಾರೆ. ಇದು ಅವರ ಎದುರಾಳಿ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರ ಕೈಯಲ್ಲಿರುವ ಮೊತ್ತಕ್ಕಿಂತ ಹೆಚ್ಚು.
Last Updated 17 ಮಾರ್ಚ್ 2024, 15:39 IST
ಚುನಾವಣಾ ಪ್ರಚಾರದ ವೆಚ್ಚ: ನಿಧಿ ಸಂಗ್ರಹದಲ್ಲಿ ಟ್ರಂಪ್‌ಗಿಂತ ಬೈಡನ್‌ ಮುಂದೆ
ADVERTISEMENT

ಅಧ್ಯಕ್ಷೀಯ ಚುನಾವಣೆ: ರಷ್ಯಾದಲ್ಲಿ ಮತ್ತೆ 6 ವರ್ಷ ಪುಟಿನ್‌ ಆಡಳಿತ?

ಕೆಲವು ಮತದಾನ ಕೇಂದ್ರಗಳಲ್ಲಿ ನಡೆದ ವಿಧ್ವಂಸಕ ಕೃತ್ಯಗಳು
Last Updated 17 ಮಾರ್ಚ್ 2024, 13:28 IST
ಅಧ್ಯಕ್ಷೀಯ ಚುನಾವಣೆ: ರಷ್ಯಾದಲ್ಲಿ ಮತ್ತೆ 6 ವರ್ಷ ಪುಟಿನ್‌ ಆಡಳಿತ?

ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ ಆಯ್ಕೆ

ಪಾಕಿಸ್ತಾನ 14ನೇ ಅಧ್ಯಕ್ಷರಾಗಿ, ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಆಯ್ಕೆಯಾಗಿದ್ದಾರೆ. ಅವರು ಎರಡನೇ ಬಾರಿಗೆ ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
Last Updated 9 ಮಾರ್ಚ್ 2024, 13:48 IST
ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ ಆಯ್ಕೆ

ಮತ್ತೆ ಅಧ್ಯಕ್ಷನಾದರೆ ಬಂದೂಕುಗಳ ಮೇಲಿನ ನಿರ್ಬಂಧಗಳು ಸಡಿಲ ಎಂದ ಡೊನಾಲ್ಡ್ ಟ್ರಂಪ್

ಮತ್ತೆ ಅಧ್ಯಕ್ಷನಾಗಿ ಆಯ್ಕೆಯಾದರೆ ಬಂದೂಕು ತಯಾರಿಕೆ, ಮಾರಾಟದ ಮೇಲೆ ಜೋ ಬೈಡನ್‌ ಸರ್ಕಾರ ಹೇರಿದ ಎಲ್ಲ ನಿರ್ಬಂಧಗಳನ್ನು ಸಡಿಲಗೊಳಿಸುವುದಾಗಿ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.
Last Updated 10 ಫೆಬ್ರುವರಿ 2024, 3:03 IST
ಮತ್ತೆ ಅಧ್ಯಕ್ಷನಾದರೆ ಬಂದೂಕುಗಳ ಮೇಲಿನ ನಿರ್ಬಂಧಗಳು ಸಡಿಲ ಎಂದ ಡೊನಾಲ್ಡ್ ಟ್ರಂಪ್
ADVERTISEMENT
ADVERTISEMENT
ADVERTISEMENT