ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Price drop

ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ₹2 ಕಡಿತ: ಶುಕ್ರವಾರದಿಂದ ಜಾರಿ

ನವದೆಹಲಿ: ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳ ಮೂಲಕ ಪೂರೈಕೆಯಾಗುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಲೀಟರ್‌ಗೆ ₹2 ಕಡಿತ ಮಾಡಿರುವುದಾಗಿ ಕೇಂದ್ರ ಇಂಧನ ಸಚಿವಾಲಯ ತಿಳಿಸಿದ್ದು, ಇದು ಶುಕ್ರವಾರದಿಂದ ಜಾರಿಗೆ ಬರಲಿದೆ.
Last Updated 14 ಮಾರ್ಚ್ 2024, 16:35 IST
ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ₹2 ಕಡಿತ: ಶುಕ್ರವಾರದಿಂದ ಜಾರಿ

ಹಾವೇರಿ | ದರ ಕುಸಿತಕ್ಕೆ ಆಕ್ರೋಶ; ರಸ್ತೆಗೆ ಸೇವಂತಿಗೆ ಹೂ ಚೆಲ್ಲಿದ ರೈತ

ಸೇವಂತಿಗೆ ಹೂವಿನ ದರ ತೀವ್ರ ಕುಸಿದ ಪರಿಣಾಮ 25ಕ್ಕೂ ಅಧಿಕ ರೈತರು ನಗರದ ಹೂವಿನ ಮಾರುಕಟ್ಟೆಗೆ ಮಾರಾಟ ಮಾಡಲು ತಂದಿದ್ದ ಹೂಗಳನ್ನು ಶುಕ್ರವಾರ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
Last Updated 24 ನವೆಂಬರ್ 2023, 14:41 IST
ಹಾವೇರಿ | ದರ ಕುಸಿತಕ್ಕೆ ಆಕ್ರೋಶ; ರಸ್ತೆಗೆ ಸೇವಂತಿಗೆ ಹೂ ಚೆಲ್ಲಿದ ರೈತ

ಬೆಲೆ ಕುಸಿತ: ಹೊಲಕ್ಕೆ ಹೊರೆಯಾದ ಬೂದುಕುಂಬಳ

ಬೆಲೆ ಕುಸಿತದಿಂದಾಗಿ ಕೇಳುವವರೇ ಇಲ್ಲದಂತಾಗಿರುವ ಬೂದುಕುಂಬಳ ಹಳೇಬೀಡಿನಲ್ಲಿ ರಸ್ತೆ ಬದಿಯಲ್ಲಿ ಕೊಳೆಯುತ್ತಿದೆ. ಅಯುಧ ಪೂಜೆಯಲ್ಲಿಯೂ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದರಿಂದ ಬೆಳೆಗಾರರು ಹಾಗೂ ವರ್ತಕರು ತತ್ತರಿಸಿದ್ದಾರೆ.
Last Updated 11 ನವೆಂಬರ್ 2023, 5:39 IST
ಬೆಲೆ ಕುಸಿತ: ಹೊಲಕ್ಕೆ ಹೊರೆಯಾದ ಬೂದುಕುಂಬಳ

ಸಗಟು ಗೋಧಿ ಬೆಲೆ ₹5 ಇಳಿಕೆ

ಮುಕ್ತ ಮಾರುಕಟ್ಟೆಗೆ 30 ಲಕ್ಷ ಟನ್ ಗೋಧಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ ನಂತರದಲ್ಲಿ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು ಕೆ.ಜಿ.ಗೆ ಸರಿಸುಮಾರು ₹ 5ರಷ್ಟು ಕಡಿಮೆ ಆಗಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.
Last Updated 15 ಫೆಬ್ರುವರಿ 2023, 15:31 IST
ಸಗಟು ಗೋಧಿ ಬೆಲೆ ₹5 ಇಳಿಕೆ
ADVERTISEMENT
ADVERTISEMENT
ADVERTISEMENT
ADVERTISEMENT