ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

pv cine sammana 2023

ADVERTISEMENT

ಪ್ರತಿಭೆಗೆ ವಿಶ್ವಾಸಾರ್ಹತೆಯ ಮುದ್ರೆ: ನಟ ರಮೇಶ್ ಅರವಿಂದ್

ಪ್ರಜಾವಾಣಿ ಪತ್ರಿಕೆಯ ‘ಸಿನಿ ಸಮ್ಮಾನ’ ಪುರಸ್ಕಾರದ ಬಗ್ಗೆ ಮಾತು
Last Updated 20 ಜುಲೈ 2023, 22:30 IST
ಪ್ರತಿಭೆಗೆ ವಿಶ್ವಾಸಾರ್ಹತೆಯ ಮುದ್ರೆ: ನಟ ರಮೇಶ್ ಅರವಿಂದ್

ಪ್ರಜಾವಾಣಿ ಸಿನಿ ಸಮ್ಮಾನ | ಮನ ಸೆಳೆದ ಮಲಬಾರ್‌ ಗೋಲ್ಡ್‌

ಚಿನ್ನಾಭರಣ ಮತ್ತು ಡೈಮಂಡ್ಸ್ ಸಂಗ್ರಹ ಮತ್ತು ಮಾರಾಟದಲ್ಲಿ ಹೆಸರುವಾಸಿಯಾಗಿರುವ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರವಾಯಿತು.
Last Updated 8 ಜೂನ್ 2023, 12:26 IST
ಪ್ರಜಾವಾಣಿ ಸಿನಿ ಸಮ್ಮಾನ | ಮನ ಸೆಳೆದ ಮಲಬಾರ್‌ ಗೋಲ್ಡ್‌

ಪ್ರಜಾವಾಣಿ ಸಿನಿ ಸಮ್ಮಾನ | ಅಭಿನಯದಲ್ಲೂ ‘ಅನಂತ’

‘ಪ್ರಜಾವಾಣಿ ಸಿನಿ ಸಮ್ಮಾನ’ದಲ್ಲಿ ಜೀವಮಾನದ ಸಾಧನೆಗಾಗಿ ಪುರಸ್ಕಾರಕ್ಕೆ ಪಾತ್ರರಾದವರು ಅನಂತ ನಾಗ್. ಕಳೆದ ಎರಡು ದಶಕಗಳಲ್ಲಿ ಅವರಿಂದ ವಿಭಿನ್ನ ಪಾತ್ರಗಳನ್ನು ಮಾಡಿಸಿದ ನಿರ್ದೇಶಕ ಯೋಗರಾಜ್ ಭಟ್. ಅವರ ಕಣ್ಣಲ್ಲಿ ಅನಂತ ನಾಗ್ ಪರಿಚಯ ಹೀಗಿದೆ...
Last Updated 8 ಜೂನ್ 2023, 12:21 IST
ಪ್ರಜಾವಾಣಿ ಸಿನಿ ಸಮ್ಮಾನ | ಅಭಿನಯದಲ್ಲೂ ‘ಅನಂತ’

ಪ್ರಜಾವಾಣಿ ಸಿನಿ ಸಮ್ಮಾನ | ಇಲ್ಲೂ ‘ಕಾಂತಾರ’ದ್ದೇ ಚಮತ್ಕಾರ

2022 ರ ಸೆಪ್ಟೆಂಬರ್‌ ಮೊದಲ ವಾರ. ಕರಾವಳಿಯ ದೈವದ ಸುತ್ತ ಹೆಣೆದಿರುವ ಸಿನಿಮಾದ ಕಥೆ ಹಾಗೂ ತನ್ನನ್ನು ‘ಪ್ಯಾನ್‌ ಇಂಡಿಯಾ’ ಎಂಬ ತಕ್ಕಡಿಯಲ್ಲಿ ಇಟ್ಟು ತೂಗುವುದಕ್ಕೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹಿಂದೇಟು ಹಾಕಿದ್ದರು.
Last Updated 8 ಜೂನ್ 2023, 11:40 IST
ಪ್ರಜಾವಾಣಿ ಸಿನಿ ಸಮ್ಮಾನ | ಇಲ್ಲೂ ‘ಕಾಂತಾರ’ದ್ದೇ ಚಮತ್ಕಾರ

ಪ್ರಜಾವಾಣಿ ಸಿನಿ ಸಮ್ಮಾನ | ಸೋಪಾನಗಳ ದಾಟಿ ಯಶಸ್ಸಿನ ಉತ್ತುಂಗ ಮುಟ್ಟಿದ ರಿಷಬ್

ಕೊಡಚಾದ್ರಿಯ ತಪ್ಪಲಿನ ಕೆರಾಡಿ ಎಂಬಲ್ಲಿ 1983ರ ಜುಲೈ 7ರಂದು ಬೆಳಿಗ್ಗೆ 7 ಗಂಟೆಗೆ ರತ್ನಾವತಿ ಬಿ.ಶೆಟ್ಟಿ ಹಾಗೂ ಭಾಸ್ಕರ್‌ ಶೆಟ್ಟಿ ಮಗನಾಗಿ ಹುಟ್ಟಿದ ಪ್ರಶಾಂತ್‌ ಶೆಟ್ಟಿ, ರಿಷಬ್‌ ಶೆಟ್ಟಿಯಾಗಿ ಬೆಳೆದ ಬಗೆ ಆಸಕ್ತಿಕರ.
Last Updated 8 ಜೂನ್ 2023, 11:36 IST
ಪ್ರಜಾವಾಣಿ ಸಿನಿ ಸಮ್ಮಾನ | ಸೋಪಾನಗಳ ದಾಟಿ ಯಶಸ್ಸಿನ ಉತ್ತುಂಗ ಮುಟ್ಟಿದ ರಿಷಬ್

ಪ್ರಜಾವಾಣಿ ಸಿನಿ ಸಮ್ಮಾನ | ಅದ್ಧೂರಿಯಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದೆ: ನಾರಾಯಣ್‌

‘ಪ್ರಜಾವಾಣಿ’ಯು ಇದೇ ಮೊದಲ ಬಾರಿಗೆ ಇಂಥದೊಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಡೀ ಕಾರ್ಯಕ್ರಮವು ಎಷ್ಟು ಅಚ್ಚುಕಟ್ಟಾಗಿತ್ತೆಂದರೆ, ಮೊದಲನೇ ಬಾರಿಗೆ ಇಂಥ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಗೊತ್ತಾಗದ ಹಾಗೆ ಇತ್ತು.
Last Updated 8 ಜೂನ್ 2023, 11:33 IST
ಪ್ರಜಾವಾಣಿ ಸಿನಿ ಸಮ್ಮಾನ | ಅದ್ಧೂರಿಯಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದೆ: ನಾರಾಯಣ್‌

ಪ್ರಜಾವಾಣಿ ಸಿನಿ ಸಮ್ಮಾನ | ವಿಜಯ್ ನೆನಪಿನ ‘ಸಂಚಾರ’

ರಂಗಭೂಮಿ, ಕಿರುತೆರೆ, ಹಿರಿತೆರೆ ನಟರಾಗಿ ಗುರುತಿಸಿಕೊಂಡ ಸಂಚಾರಿ ವಿಜಯ್‌ ‘ತಲೆದಂಡ’ ಚಿತ್ರದ ಕುನ್ನೆಗೌಡನ ಪಾತ್ರಕ್ಕಾಗಿ ‘ಪ್ರಜಾವಾಣಿ ಸಿನಿ ಸಮ್ಮಾನ’ದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
Last Updated 8 ಜೂನ್ 2023, 11:29 IST
ಪ್ರಜಾವಾಣಿ ಸಿನಿ ಸಮ್ಮಾನ | ವಿಜಯ್ ನೆನಪಿನ ‘ಸಂಚಾರ’
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ‘ಪುಷ್ಪ’ ಅಂದ್ರೆ ಇವರೇ ನೋಡಿ

‘ವೇದ’ ಚಿತ್ರದಲ್ಲಿನ ನಟನೆಗಾಗಿ ನಟಿ ಗಾನವಿ ಲಕ್ಷ್ಮಣ್‌ ಅತ್ಯುತ್ತಮ ನಟಿ ಟ್ರೋಫಿ ಮುಡಿಗೇರಿಸಿಕೊಂಡರು. ‘ಜಾನಕಿ’ಯಾಗಿ ಕನ್ನಡ ಪ್ರೇಕ್ಷಕರ ಮನ–ಮನೆಗಳಲ್ಲಿ ಗುರುತಿಸಿಕೊಂಡು ಮನೆ ಮಗಳಾದವರು.
Last Updated 8 ಜೂನ್ 2023, 11:25 IST
ಪ್ರಜಾವಾಣಿ ಸಿನಿ ಸಮ್ಮಾನ | ‘ಪುಷ್ಪ’ ಅಂದ್ರೆ ಇವರೇ ನೋಡಿ

ಪ್ರಜಾವಾಣಿ ಸಿನಿ ಸಮ್ಮಾನ | ‘ಅನುಭವ’ದ ‘ಗುಲಾಬಿ’ಗೆ ಒಲಿದ ಸಮ್ಮಾನ

ರಂಗಭೂಮಿ ಕಲಾವಿದೆ, ಚಿತ್ರನಟಿ, ಮಾಜಿ ಸಚಿವೆ ‘ಉಮಾಶ್ರೀ’ ಅವರಿಗೆ ‘ವೇದ’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಪ್ರಜಾವಾಣಿ ಸಿನಿ ಸಮ್ಮಾನ’ದ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಲಭಿಸಿದೆ.
Last Updated 8 ಜೂನ್ 2023, 11:20 IST
fallback

ಪ್ರಜಾವಾಣಿ ಸಿನಿ ಸಮ್ಮಾನ | ‘ಹುಲಿ ಕಿಶೋರ್‌’ಗೆ ಒಲಿದ ಪ್ರಶಸ್ತಿ

ಕನ್ನಡ ಚಿತ್ರರಂಗದಲ್ಲಿ ‘ಹುಲಿ ಕಿಶೋರ್‌’ ಎಂದೇ ಜನಪ್ರಿಯರಾದ ಕಿಶೋರ್‌ ಕುಮಾರ್‌ಗೆ ‘ಕಾಂತಾರ’ ಚಿತ್ರದಲ್ಲಿನ ಅರಣ್ಯಾಧಿಕಾರಿ ಪಾತ್ರಕ್ಕಾಗಿ ‘ಪ್ರಜಾವಾಣಿ ಸಿನಿ ಸಮ್ಮಾನ’ದಲ್ಲಿ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಲಭಿಸಿದೆ.
Last Updated 8 ಜೂನ್ 2023, 11:16 IST
ಪ್ರಜಾವಾಣಿ ಸಿನಿ ಸಮ್ಮಾನ | ‘ಹುಲಿ ಕಿಶೋರ್‌’ಗೆ ಒಲಿದ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT