ಸೋಮವಾರ, 18 ಆಗಸ್ಟ್ 2025
×
ADVERTISEMENT

Railway Tracks

ADVERTISEMENT

ಹಸಿರು ಇಂಧನ ಉತ್ಪಾದನೆಯತ್ತ ಭಾರತೀಯ ರೈಲ್ವೆ: ಹಳಿಗಳ ನಡುವೆ 70 ಮೀ. ಸೌರ ಫಲಕ

Removable Solar Panels: ಬನಾರಸ್‌ ಲೋಕೋಮೋಟಿವ್ ವರ್ಕ್ಸ್‌ (BLW) ವತಿಯಿಂದ ಹಳಿಗಳ ನಡುವೆ 70 ಮೀಟರ್ ಉದ್ದದ ಸೌರಶಕ್ತಿ ಉತ್ಪಾದನಾ ಫಲಕಗಳನ್ನು ಭಾರತೀಯ ರೈಲ್ವೆ ಅಳವಡಿಸಿದೆ.
Last Updated 18 ಆಗಸ್ಟ್ 2025, 11:52 IST
ಹಸಿರು ಇಂಧನ ಉತ್ಪಾದನೆಯತ್ತ ಭಾರತೀಯ ರೈಲ್ವೆ: ಹಳಿಗಳ ನಡುವೆ 70 ಮೀ. ಸೌರ ಫಲಕ

ಇಯರ್‌ಫೋನ್‌ ಧರಿಸಿ ಹಳಿ ದಾಟುತ್ತಿದ್ದ ಬಾಲಕನ ಮೇಲೆ ಹರಿದ ರೈಲು

Teen Headphones Death: ಬಲ್ಲಿಯಾ ಮೌ ರೈಲ್ವೆ ನಿಲ್ದಾಣ ಸಮೀಪದ ಉದೈನಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಅರವಿಂದ ರಾಜಭರ್‌ ಎಂದು ಗುರುತಿಸಲಾಗಿದೆ. ಈವರು ಕಿವಿಗೆ ಇಯರ್‌ಫೋನ್‌ ಧರಿಸಿ ಸಂಗೀತ ಆಲಿಸುತ್ತಾ ಹಳಿ ದಾಟುತ್ತಿದ್ದರು.
Last Updated 2 ಆಗಸ್ಟ್ 2025, 9:24 IST
ಇಯರ್‌ಫೋನ್‌ ಧರಿಸಿ ಹಳಿ ದಾಟುತ್ತಿದ್ದ ಬಾಲಕನ ಮೇಲೆ ಹರಿದ ರೈಲು

ಮುಂಬೈ | ರೈಲ್ವೆ ಹಳಿ ಮೇಲೆ ಮರದ ಪೆಟ್ಟಿಗೆಗಳು ಪತ್ತೆ: ವಿಧ್ವಂಸಕ ಕೃತ್ಯ ಶಂಕೆ

ಮಹಾರಾಷ್ಟ್ರದ ಮೀರಾ ರಸ್ತೆ ರೈಲು ನಿಲ್ದಾಣದ ಬಳಿಯ ಹಳಿಗಳ ಮೇಲೆ ಮರದ ಪೆಟ್ಟಿಗೆಗಳು ಪತ್ತೆಯಾಗಿವೆ. ವಿಧ್ವಂಸಕ ಕೃತ್ಯದ ಶಂಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಮೇ 2025, 9:10 IST
ಮುಂಬೈ | ರೈಲ್ವೆ ಹಳಿ ಮೇಲೆ ಮರದ ಪೆಟ್ಟಿಗೆಗಳು ಪತ್ತೆ: ವಿಧ್ವಂಸಕ ಕೃತ್ಯ ಶಂಕೆ

ಯುಪಿ | ರೈಲ್ವೆ ಹಳಿ ಮೇಲೆ 25 ಅಡಿ ಉದ್ದದ ಕಬ್ಬಿಣದ ರಾಡ್ ಪತ್ತೆ: ತಪ್ಪಿದ ಅನಾಹುತ

ಜಹಾನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಿಭಿತ್-ಬರೇಲಿ ರೈಲ್ವೆ ಹಳಿ ಮೇಲೆ ಇಟ್ಟಿದ್ದ 25 ಅಡಿ ಉದ್ದದ ಕಬ್ಬಿಣದ ರಾಡ್ ಅನ್ನು ರೈಲು ಚಾಲಕ ಪತ್ತೆಹಚ್ಚಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿದೆ.
Last Updated 24 ನವೆಂಬರ್ 2024, 13:53 IST
ಯುಪಿ | ರೈಲ್ವೆ ಹಳಿ ಮೇಲೆ 25 ಅಡಿ ಉದ್ದದ ಕಬ್ಬಿಣದ ರಾಡ್ ಪತ್ತೆ: ತಪ್ಪಿದ ಅನಾಹುತ

ಬೆಂಗಳೂರು–ಮಂಗಳೂರು ಮಾರ್ಗ: ರೈಲು ಹಳಿ ದುರಸ್ತಿ ಬಹುತೇಕ ಪೂರ್ಣ

ಬೆಂಗಳೂರು–ಮಂಗಳೂರು ಮಾರ್ಗದ ಯಡಕುಮೇರಿ ಮತ್ತು ಕಡಗರವಳ್ಳಿ ಮಧ್ಯೆ ರೈಲ್ವೆ ಹಳಿ ಬಳಿ ಭೂಕುಸಿತವಾಗಿದ್ದ ಸ್ಥಳದಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
Last Updated 5 ಆಗಸ್ಟ್ 2024, 14:44 IST
ಬೆಂಗಳೂರು–ಮಂಗಳೂರು ಮಾರ್ಗ: ರೈಲು ಹಳಿ ದುರಸ್ತಿ ಬಹುತೇಕ ಪೂರ್ಣ

ಕಾರ್ಮೆಲರಂ–ಹೀಲಳಿಗೆ ಜೋಡಿ ಮಾರ್ಗ: ಸುರಕ್ಷತೆ ಸಮೀಕ್ಷೆ

ಕಾರ್ಮೆಲರಂ–ಹೀಲಳಿಗೆ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಸುರಕ್ಷತಾ ಆಯುಕ್ತರ(ಸಿಆರ್‌ಎಸ್‌) ತಂಡ ಸೋಮವಾರ ಸಮೀಕ್ಷೆ ನಡೆಸಿತು. ಉದ್ದೇಶಿತ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಸಿಆರ್‌ಎಸ್‌ ಅನುಮೋದನೆ ನೀಡಿದೆ
Last Updated 21 ಫೆಬ್ರುವರಿ 2023, 6:25 IST
ಕಾರ್ಮೆಲರಂ–ಹೀಲಳಿಗೆ ಜೋಡಿ ಮಾರ್ಗ: ಸುರಕ್ಷತೆ ಸಮೀಕ್ಷೆ

ರೈಲ್ವೆ ಹಳಿಗಳ ಪಕ್ಕ ತಡೆಗೋಡೆ ನಿರ್ಮಾಣ

ಅತಿಕ್ರಮಣ ತಡೆ ಹಾಗೂ ಜಾನುವಾರಗಳು ಹಳಿ ಮೇಲೆ ಬರುವುದನ್ನು ತಡೆಯುವ ಸಲುವಾಗಿ ಹಳಿಗಳ ಉದ್ದಕ್ಕೂ ತಡೆಗೋಡೆ ನಿರ್ಮಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಹೊಸ ವಿನ್ಯಾಸದ ಅಧಿಕ ಬಾಳಿಕೆ ಬರುವ ತಡೆಗೋಡೆಗಳ ಕುರಿತು ಈಗಾಗಲೇ ಕೆಲಸ ಪ್ರಾರಂಭಿಸಿದ್ದು, ಇನ್ನು 6 ತಿಂಗಳಲ್ಲಿ 1000 ಕಿ.ಮೀ. ಹಳಿಗಳ ಉದ್ದಕ್ಕೂ ತಡೆಗೋಡೆ ನಿರ್ಮಿಸಲಾಗುವುದು ಎಂದು ಬುಧವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.
Last Updated 16 ನವೆಂಬರ್ 2022, 16:16 IST
ರೈಲ್ವೆ ಹಳಿಗಳ ಪಕ್ಕ ತಡೆಗೋಡೆ ನಿರ್ಮಾಣ
ADVERTISEMENT

Video: ಸಾವಿನ ದವಡೆಯಿಂದ ಪ್ರಯಾಣಿಕ ಕ್ಷಣದಲ್ಲಿ ಬಚಾವ್‌; ರೈಲ್ವೆ ಸಿಬ್ಬಂದಿಯ ಸಾಹಸ

ರೈಲು ಬರುವುದಕ್ಕೆ ಕೆಲವೇ ಸೆಕೆಂಡುಗಳಿದ್ದಾಗ, ಹಳಿಯಲ್ಲಿ ಸಿಲುಕಿದ್ದ ಪ್ರಯಾಣಿಕನೊಬ್ಬನನ್ನು ರೈಲ್ವೆ ಸಿಬ್ಬಂದಿಯೊಬ್ಬರು ಸಿನಿಮೀಯ ರೀತಿಯಲ್ಲಿ ಕಾಪಾಡಿರುವ ಪ್ರಕರಣ ಪಶ್ಚಿಮ ಬಂಗಾಳದ ಬಾಲಿಛಕ್‌ ನಗರದ ರೈಲು ನಿಲ್ದಾಣದಲ್ಲಿ ವರದಿಯಾಗಿದೆ.
Last Updated 24 ಜೂನ್ 2022, 10:46 IST
Video: ಸಾವಿನ ದವಡೆಯಿಂದ ಪ್ರಯಾಣಿಕ ಕ್ಷಣದಲ್ಲಿ ಬಚಾವ್‌; ರೈಲ್ವೆ ಸಿಬ್ಬಂದಿಯ ಸಾಹಸ

ಧಾರವಾಡ: ಮಂದಗತಿಯಲ್ಲಿ ಸಾಗಿರುವ ಭೂಸ್ವಾಧೀನ ಕಾರ್ಯ

ಧಾರವಾಡ–ಬೆಳಗಾವಿ ಮಾರ್ಗ: ಬಳಕೆಯಾಗದ ₹25 ಕೋಟಿ ಅನುದಾನ
Last Updated 12 ಫೆಬ್ರುವರಿ 2022, 8:46 IST
ಧಾರವಾಡ: ಮಂದಗತಿಯಲ್ಲಿ ಸಾಗಿರುವ ಭೂಸ್ವಾಧೀನ ಕಾರ್ಯ

ಮಂಗಳೂರು: ರೈಲು ಹಳಿ ಮೇಲೆ ಕುಸಿದ ಮಣ್ಣು ತೆರವು ಕಾರ್ಯ ಆರಂಭ, ಸಂಚಾರ ಸ್ಥಗಿತ

ಮಂಗಳೂರು ನಗರದ ಹೊರವಲಯದ ಕುಲಶೇಖರ ಬಳಿ ರೈಲ್ವೆ ಹಳಿ ಮೇಲೆ ಕುಸಿದಿರುವ ಮಣ್ಣು ತೆರವು ಕಾರ್ಯಾಚರಣೆ ಆರಂಭವಾಗಿದೆ.
Last Updated 16 ಜುಲೈ 2021, 12:17 IST
ಮಂಗಳೂರು: ರೈಲು ಹಳಿ ಮೇಲೆ ಕುಸಿದ ಮಣ್ಣು ತೆರವು ಕಾರ್ಯ ಆರಂಭ, ಸಂಚಾರ ಸ್ಥಗಿತ
ADVERTISEMENT
ADVERTISEMENT
ADVERTISEMENT