ಅಧಿಕಾರಿಗಳಿಗೆ ಹೀರೊ ಆಗೋ ಹುಚ್ಚು: ದೇವಸ್ಥಾನಗಳ ತೆರವಿಗೆ ಶಾಸಕ ರಾಜೂಗೌಡ ಕಿಡಿ
ಮೈಸೂರು ಜಿಲ್ಲೆಯಲ್ಲಿ ದೇವಾಲಯ ತೆರವು ಮಾಡಿದ ಅಧಿಕಾರಿಗಳಿಂದಲೇ ದೇವಾಲಯ ಕಟ್ಟಿಸಬೇಕು. ಅಧಿಕಾರಿಗಳಿಗೆ ಮಾಧ್ಯಮದವರ ಎದುರು ಬಂದು ಹೀರೊ ಆಗೋ ಹುಚ್ಚು ಇದೆ. ಹೀಗಾಗಿ ಇಂಥ ಕೃತ್ಯಗಳನ್ನು ಮಾಡುತ್ತಿದ್ದಾರೆ’ ಎಂದು ಶಾಸಕ ರಾಜೂಗೌಡ ಹೇಳಿದರುLast Updated 18 ಸೆಪ್ಟೆಂಬರ್ 2021, 2:26 IST