ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ranji Trophy 2019– 20

ADVERTISEMENT

ರಣಜಿ ಫೈನಲ್‌ ನಿರೀಕ್ಷಿತ ಡ್ರಾ: ಸೌರಾಷ್ಟ್ರಕ್ಕೆ ಚೊಚ್ಚಲ ಟ್ರೋಫಿ

ಕೊನೆಯ ದಿನ ಮಿಂಚಿದ ಉನದ್ಕತ್‌
Last Updated 13 ಮಾರ್ಚ್ 2020, 19:45 IST
ರಣಜಿ ಫೈನಲ್‌ ನಿರೀಕ್ಷಿತ ಡ್ರಾ: ಸೌರಾಷ್ಟ್ರಕ್ಕೆ ಚೊಚ್ಚಲ ಟ್ರೋಫಿ

ರಣಜಿ ಕ್ರಿಕೆಟ್ ಫೈನಲ್‌: ಕೈಹಿಡಿದ ಅನುಷ್ಟುಪ್‌, ಅಂತಿಮ ದಿನ ಕದನ ಕುತೂಹಲ

ಬಂಗಾಳ ತಂಡದ ನಂಬಿಗಸ್ಥ ಆಟಗಾರ ಅನು ಷ್ಟುಪ್‌ ಮಜುಂದಾರ್‌ ಮತ್ತೊಮ್ಮೆ ಆಪತ್ಬಾಂಧವನಾದರು. ಹೀಗಾಗಿ ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಫೈನಲ್‌ ಪಂದ್ಯದ ನಾಲ್ಕನೇ ದಿನವಾದ ಗುರುವಾರ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಲು ಹೋರಾಟ ಜೋರಾಗಿಯೇ ಸಾಗಿ, ಕುತೂಹಲ ಅಂತಿಮ ದಿನಕ್ಕೂ ಮುಂದುವರಿಯಿತು.
Last Updated 12 ಮಾರ್ಚ್ 2020, 19:29 IST
ರಣಜಿ ಕ್ರಿಕೆಟ್ ಫೈನಲ್‌: ಕೈಹಿಡಿದ ಅನುಷ್ಟುಪ್‌, ಅಂತಿಮ ದಿನ ಕದನ ಕುತೂಹಲ

ರಣಜಿ ಫೈನಲ್: ಸೌರಾಷ್ಟ್ರದ ಛಲ, ಬಂಗಾಳದ ತಾಳ್ಮೆ

ಇನಿಂಗ್ಸ್‌ ಮುನ್ನಡೆಗಾಗಿ ಜಿದ್ದಾಜಿದ್ದಿ
Last Updated 11 ಮಾರ್ಚ್ 2020, 21:24 IST
ರಣಜಿ ಫೈನಲ್: ಸೌರಾಷ್ಟ್ರದ ಛಲ, ಬಂಗಾಳದ ತಾಳ್ಮೆ

ರಣಜಿ ಫೈನಲ್ | ಸೌರಾಷ್ಟ್ರ ಹಿಡಿತದಲ್ಲಿ ಪಂದ್ಯ; ಒತ್ತಡದಲ್ಲಿ ಬಂಗಾಳ

ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರ ತಂಡ ಹಿಡಿತ ಸಾಧಿಸಿದ್ದು,ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಬಂಗಾಳ ತಂಡ ಇನ್ನೂ 291 ರನ್ ಗಳಿಸಬೇಕಿದೆ.
Last Updated 11 ಮಾರ್ಚ್ 2020, 12:45 IST
ರಣಜಿ ಫೈನಲ್ | ಸೌರಾಷ್ಟ್ರ ಹಿಡಿತದಲ್ಲಿ ಪಂದ್ಯ; ಒತ್ತಡದಲ್ಲಿ ಬಂಗಾಳ

ರಣಜಿ ಫೈನಲ್ | ದಿನದ ಕೊನೆಯಲ್ಲಿ ಮಿಂಚಿದ ಬಂಗಾಳ: ಸಾಧಾರಣ ಮೊತ್ತದತ್ತ ಸೌರಾಷ್ಟ್ರ

ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದ ಮೊದಲ ದಿನದಾಟದಲ್ಲಿ ಆತಿಥೇಯ ಸೌರಾಷ್ಟ್ರ ಮತ್ತುಬಂಗಾಳ ತಂಡಗಳು ಸಮಬಲದ ಹೋರಾಟ ನಡೆಸಿವೆ.
Last Updated 11 ಮಾರ್ಚ್ 2020, 8:44 IST
ರಣಜಿ ಫೈನಲ್ | ದಿನದ ಕೊನೆಯಲ್ಲಿ ಮಿಂಚಿದ ಬಂಗಾಳ: ಸಾಧಾರಣ ಮೊತ್ತದತ್ತ ಸೌರಾಷ್ಟ್ರ

ರಣಜಿ ಫೈನಲ್ | ಅರ್ಪಿತ್–ಪೂಜಾರ ಆಸರೆ: ಸವಾಲಿನ ಮೊತ್ತದತ್ತ ಸೌರಾಷ್ಟ್ರ

ಎರಡನೇ ದಿನ ಬಂಗಾಳಕ್ಕೆ ದಕ್ಕಿದ್ದು ಕೇವಲ 3 ವಿಕೆಟ್
Last Updated 11 ಮಾರ್ಚ್ 2020, 8:44 IST
ರಣಜಿ ಫೈನಲ್ | ಅರ್ಪಿತ್–ಪೂಜಾರ ಆಸರೆ: ಸವಾಲಿನ ಮೊತ್ತದತ್ತ ಸೌರಾಷ್ಟ್ರ

ರಣಜಿ ಟ್ರೋಫಿ ಫೈನಲ್: ಅರ್ಪಿತ್ ಶತಕದ ಸೊಬಗು, ಪೂಜಾರ ತಾಳ್ಮೆಯ ಆಟ

ಈ ಸಲದ ರಣಜಿ ಋತುವಿನಲ್ಲಿ ತಮ್ಮ ನಾಲ್ಕನೇ ಶತಕ ದಾಖಲಿಸಿದ ಎಡಗೈ ಬ್ಯಾಟ್ಸ್‌ಮನ್ ಅರ್ಪಿತ್ ವಾಸ್ವಡ ಸೌರಾಷ್ಟ್ರ ತಂಡಕ್ಕೆ ಮತ್ತೊಮ್ಮೆ ಆಸರೆಯಾದರು.
Last Updated 10 ಮಾರ್ಚ್ 2020, 19:30 IST
ರಣಜಿ ಟ್ರೋಫಿ ಫೈನಲ್: ಅರ್ಪಿತ್ ಶತಕದ ಸೊಬಗು, ಪೂಜಾರ ತಾಳ್ಮೆಯ ಆಟ
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಸೌರಾಷ್ಟ್ರಕ್ಕೆ ಬಂಗಾಳ ಸವಾಲು

ಹದಿಮೂರು ವರ್ಷಗಳ ನಂತರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಬಂಗಾಳ ತಂಡವು ಸೋಮವಾರ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.
Last Updated 8 ಮಾರ್ಚ್ 2020, 20:00 IST
ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಸೌರಾಷ್ಟ್ರಕ್ಕೆ ಬಂಗಾಳ ಸವಾಲು

ರಣಜಿ ಕ್ರಿಕೆಟ್‌ | ನಾಲ್ಕರ ಘಟ್ಟದಲ್ಲೇ ಎಡವುತ್ತಿರುವುದೇಕೆ?

ಈ ರಣಜಿಯ ಋತುವನ್ನು ಒಂದು ಪಾಠವಾಗಿ ಪರಿಗಣಿಸಿದರೆ, ಸುಧಾರಣೆ ಸಾಧ್ಯ
Last Updated 5 ಮಾರ್ಚ್ 2020, 20:12 IST
ರಣಜಿ ಕ್ರಿಕೆಟ್‌ | ನಾಲ್ಕರ ಘಟ್ಟದಲ್ಲೇ ಎಡವುತ್ತಿರುವುದೇಕೆ?

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಗುಜರಾತ್ ಮಣಿಸಿ ಫೈನಲ್ ತಲುಪಿದ ಸೌರಾಷ್ಟ್ರ

ಪಾರ್ಥಿವ್ ಪಟೇಲ್–ಚಿರಾಗ್ ಗಾಂಧಿ ಜೊತೆಯಾಟ ವ್ಯರ್ಥ
Last Updated 4 ಮಾರ್ಚ್ 2020, 19:57 IST
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಗುಜರಾತ್ ಮಣಿಸಿ ಫೈನಲ್ ತಲುಪಿದ ಸೌರಾಷ್ಟ್ರ
ADVERTISEMENT
ADVERTISEMENT
ADVERTISEMENT