ಗುರುವಾರ, 28 ಆಗಸ್ಟ್ 2025
×
ADVERTISEMENT

Ravindra Shrikantayya

ADVERTISEMENT

ಕನ್ನಂಬಾಡಿಯಲ್ಲಿ ಶಿಲಾನ್ಯಾಸ ಯಾವ ಪುರುಷಾರ್ಥಕ್ಕೆ?: ರವೀಂದ್ರ ಶ್ರೀಕಂಠಯ್ಯ

ಬೆಳೆಗಳ ರಕ್ಷಣೆಗೆ ಕೂಡಲೇ ನೀರು ಹರಿಸಿ: ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಒತ್ತಾಯ
Last Updated 2 ಜುಲೈ 2025, 14:21 IST
ಕನ್ನಂಬಾಡಿಯಲ್ಲಿ ಶಿಲಾನ್ಯಾಸ ಯಾವ ಪುರುಷಾರ್ಥಕ್ಕೆ?: ರವೀಂದ್ರ ಶ್ರೀಕಂಠಯ್ಯ

‘ಸುಮಲತಾ ಮಾಟಗಾತಿಯಾ?’: ಶಾಸಕ ರವೀಂದ್ರ ಶ್ರೀಕಂಠಯ್ಯ

‘ಭಸ್ಮ ಆಗಲಿ ಎಂದು ನನಗೆ ಶಾಪ ಹಾಕಿರುವ ಸಂಸದೆ ಸುಮಲತಾ ಕೊಳ್ಳೆಗಾಲಕ್ಕೆ ಹೋಗಿ ನನ್ನ ವಿರುದ್ಧ ಮಾಟ ಮಾಡಿಸುವ ಮಾಟಗಾತಿಯಾ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.
Last Updated 10 ಜುಲೈ 2021, 19:30 IST
‘ಸುಮಲತಾ ಮಾಟಗಾತಿಯಾ?’: ಶಾಸಕ ರವೀಂದ್ರ ಶ್ರೀಕಂಠಯ್ಯ

ಸುಮಲತಾ ನಟೋರಿಯಸ್‌, ದೇಶದ್ರೋಹಿ: ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ

ಅಕ್ರಮ ಗಣಿಗಾರಿಕೆ; ಅಂಬರೀಷ್‌ ಹೆಸರು ಎಳೆದುತಂದ ಶ್ರೀರಂಗಪಟ್ಟಣ ಶಾಸಕ
Last Updated 10 ಜುಲೈ 2021, 6:56 IST
ಸುಮಲತಾ ನಟೋರಿಯಸ್‌, ದೇಶದ್ರೋಹಿ: ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ

ದೇಶದ್ರೋಹದ ಹೇಳಿಕೆ ನೀಡಿದ ಸುಮಲತಾ: ರವೀಂದ್ರ ಶ್ರೀಕಂಠಯ್ಯ

‘ಕೆಆರ್‌ಎಸ್‌ ಅಣೆಕಟ್ಟೆ ಬಿರುಕುಬಿಟ್ಟಿದೆ ಎಂಬ ಸಂಸದೆ ಸುಮಲತಾ ಅವರ ಹೇಳಿಕೆ ದೇಶ ದ್ರೋಹದಷ್ಟೇ ದೊಡ್ಡ ಅಪರಾಧದ ಹೇಳಿಕೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
Last Updated 6 ಜುಲೈ 2021, 1:52 IST
ದೇಶದ್ರೋಹದ ಹೇಳಿಕೆ ನೀಡಿದ ಸುಮಲತಾ: ರವೀಂದ್ರ ಶ್ರೀಕಂಠಯ್ಯ

ಬಿಪಿಎಲ್‌ ಕುಟುಂಬಕ್ಕೆ ₹10 ಸಾವಿರ ಹಣ ಕೊಡಿ: ಶಾಸಕ ರವೀಂದ್ರ ಶ್ರೀಕಂಠಯ್ಯ

’ಕೊರೊನಾ ಸೋಂಕು ತಂದೊಡ್ಡಿರುವ ವಿಷಮ ಸ್ಥಿತಿಯಲ್ಲಿ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ರಾಜ್ಯದ ಎಲ್ಲ ಬಿಪಿಎಲ್‌ ಕುಟುಂಬಗಳಿಗೆ ತಲಾ ರೂ.10 ಸಾವಿರ ನೆರವು ನೀಡಬೇಕು’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.
Last Updated 2 ಮೇ 2021, 6:43 IST
ಬಿಪಿಎಲ್‌ ಕುಟುಂಬಕ್ಕೆ ₹10 ಸಾವಿರ ಹಣ ಕೊಡಿ: ಶಾಸಕ ರವೀಂದ್ರ ಶ್ರೀಕಂಠಯ್ಯ

ಕಂದಾಯ ಅದಾಲತ್‌: ವೇದಿಕೆಯಲ್ಲೇ ಸಚಿವ ನಾರಾಯಣಗೌಡ- ಶಾಸಕ ರವೀಂದ್ರ ವಾಗ್ದಾಳಿ

ಶ್ರೀರಂಗಪಟ್ಟಣ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ಸಂಜೆ ನಡೆದ ಕಂದಾಯ ಅದಾಲತ್‌ ಮತ್ತು ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಸಚಿವ ನಾರಾಯಣಗೌಡ ಅವರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು.
Last Updated 17 ಏಪ್ರಿಲ್ 2021, 20:41 IST
ಕಂದಾಯ ಅದಾಲತ್‌: ವೇದಿಕೆಯಲ್ಲೇ ಸಚಿವ ನಾರಾಯಣಗೌಡ- ಶಾಸಕ ರವೀಂದ್ರ ವಾಗ್ದಾಳಿ

ಡಿಸ್ನಿಲ್ಯಾಂಡ್‌ ಯೋಜನೆಗೆ ನನ್ನ ವಿರೋಧವಿಲ್ಲ: ರವೀಂದ್ರ ಶ್ರೀಕಂಠಯ್ಯ

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಉದ್ಯಾನವನ್ನು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಯೋಜನೆ ವಿಷಯದಲ್ಲಿ ಸಚಿವರು ಮತ್ತು ಅಧಿಕಾರಿಗಳು ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ’ ಎಂದು ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದರು.
Last Updated 14 ಮಾರ್ಚ್ 2021, 2:39 IST
ಡಿಸ್ನಿಲ್ಯಾಂಡ್‌ ಯೋಜನೆಗೆ ನನ್ನ ವಿರೋಧವಿಲ್ಲ: ರವೀಂದ್ರ ಶ್ರೀಕಂಠಯ್ಯ
ADVERTISEMENT

ಸರ್ಕಾರ ತಡೆಹಿಡಿದಿರುವ ₹9 ಸಾವಿರ ಕೋಟಿಯನ್ನು ಸುಮಲತಾ ಮಂಡ್ಯಕ್ಕೆ ತರಲಿ: ಸವಾಲು

ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು
Last Updated 25 ಫೆಬ್ರುವರಿ 2021, 6:20 IST
ಸರ್ಕಾರ ತಡೆಹಿಡಿದಿರುವ ₹9 ಸಾವಿರ ಕೋಟಿಯನ್ನು ಸುಮಲತಾ ಮಂಡ್ಯಕ್ಕೆ ತರಲಿ: ಸವಾಲು

ಮೈಷುಗರ್‌ ಖಾಸಗೀಕರಣಕ್ಕೆ ಆಸಕ್ತಿಯೇಕೆ?: ಸಂಸದೆ ಸುಮಲತಾಗೆ ಶ್ರೀಕಂಠಯ್ಯ ಪ್ರಶ್ನೆ

‘ಸಂಸದೆ ಸುಮಲತಾ ಅವರು ಮೈಷುಗರ್‌ ಕಾರ್ಖಾನೆಯ ಖಾಸಗೀಕರಣದ ಪರ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇದಕ್ಕೆ ಕಾರಣವೇನೆಂದು ಅವರೇ ಹೇಳಬೇಕು’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕೇಳಿದರು.
Last Updated 19 ಜೂನ್ 2020, 16:56 IST
ಮೈಷುಗರ್‌ ಖಾಸಗೀಕರಣಕ್ಕೆ ಆಸಕ್ತಿಯೇಕೆ?: ಸಂಸದೆ ಸುಮಲತಾಗೆ ಶ್ರೀಕಂಠಯ್ಯ ಪ್ರಶ್ನೆ

‘ಶ್ರೀರಂಗಪಟ್ಟಣದಲ್ಲಿ ನೆಂಟರ ದಸರಾ’: ರವೀಂದ್ರ ಶ್ರೀಕಂಠಯ್ಯ ಆಕ್ರೋಶ

‘ಈ ಬಾರಿ ಶ್ರೀರಂಗಪಟ್ಟಣಕ್ಕೆ ಹೊರಗಿನಿಂದ ನೆಂಟರು ಬಂದು ದಸರಾ ಆಚರಿಸುತ್ತಿದ್ದಾರೆ’ ಎಂದು ರವೀಂದ್ರ ಶ್ರೀಕಂಠಯ್ಯ ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 30 ಸೆಪ್ಟೆಂಬರ್ 2019, 13:04 IST
‘ಶ್ರೀರಂಗಪಟ್ಟಣದಲ್ಲಿ ನೆಂಟರ ದಸರಾ’: ರವೀಂದ್ರ ಶ್ರೀಕಂಠಯ್ಯ ಆಕ್ರೋಶ
ADVERTISEMENT
ADVERTISEMENT
ADVERTISEMENT