ಭಾನುವಾರ, 7 ಡಿಸೆಂಬರ್ 2025
×
ADVERTISEMENT

Resort

ADVERTISEMENT

ಗೋಕರ್ಣ | ಸಿಆರ್‌ಝಡ್ ನಿಯಮ ಉಲ್ಲಂಘನೆ: ‘ಒತ್ತುವರಿ’ಗೆ ನಾಡುಮಾಸ್ಕೇರಿ ಕಡಲತೀರ ಬಲಿ

Land Encroachment: ನಾಡುಮಾಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಲ ತೀರದಲ್ಲಿ ಸರ್ಕಾರಿ ಜಾಗದ ಮೇಲೆ ರೆಸಾರ್ಟ್ ಮತ್ತು ವಸತಿ ಗೃಹ ನಿರ್ಮಿಸಿ ಕ್ರಮವಿಲ್ಲದಿರುವುದಕ್ಕೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 28 ನವೆಂಬರ್ 2025, 4:26 IST
ಗೋಕರ್ಣ | ಸಿಆರ್‌ಝಡ್ ನಿಯಮ ಉಲ್ಲಂಘನೆ: ‘ಒತ್ತುವರಿ’ಗೆ ನಾಡುಮಾಸ್ಕೇರಿ ಕಡಲತೀರ ಬಲಿ

ಮಂಡ್ಯ | ಕಾವೇರಿ ನದಿಯ ಬಫರ್‌ ಜೋನ್‌: ಒತ್ತುವರಿ ತೆರವಿಗೆ ಗಡುವು

ಕಾವೇರಿ ನದಿಯ ಪರಿಸರ ಸೂಕ್ಷ್ಮ ವಲಯದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ: ಉಪಲೋಕಾಯುಕ್ತರಿಂದ ಕಟ್ಟುನಿಟ್ಟಿನ ಆದೇಶ
Last Updated 11 ನವೆಂಬರ್ 2025, 2:27 IST
ಮಂಡ್ಯ | ಕಾವೇರಿ ನದಿಯ ಬಫರ್‌ ಜೋನ್‌: ಒತ್ತುವರಿ ತೆರವಿಗೆ ಗಡುವು

ಅರಣ್ಯದಲ್ಲಿ ರೆಸಾರ್ಟ್‌ ತೆರವುಗೊಳಿಸಿ: ಆಗ್ರಹ

Wildlife Protection: ಕಬಿನಿ ಮತ್ತು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಕ್ರಮ ರೆಸಾರ್ಟ್‌ ತೆರವುಗೊಳಿಸಲು ಹಾಗೂ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ವನ್ಯಜೀವಿ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸಿದವು.
Last Updated 11 ನವೆಂಬರ್ 2025, 0:00 IST
ಅರಣ್ಯದಲ್ಲಿ ರೆಸಾರ್ಟ್‌ ತೆರವುಗೊಳಿಸಿ: ಆಗ್ರಹ

ಆನೆಗೊಂದಿ, ಹನುಮನಹಳ್ಳಿ, ರಂಗಾಪುರದ ಅನಧಿಕೃತ ರೆಸಾರ್ಟ್‌ ತೆರವು

Supreme Court Order: ಗಂಗಾವತಿಯ ಆನೆಗೊಂದಿ, ಹನುಮನಹಳ್ಳಿ, ರಂಗಾಪುರ ಹಾಗೂ ಸಾಣಾಪುರ ಗ್ರಾಮಗಳಲ್ಲಿ ಕಾನೂನುಬಾಹಿರವಾಗಿ ನಿರ್ಮಾಣಗೊಂಡಿದ್ದ ರೆಸಾರ್ಟ್‌ಗಳನ್ನು ಮಂಗಳವಾರ ಸುಪ್ರೀಂಕೋರ್ಟ್ ಆದೇಶದಂತೆ ತೆರವುಗೊಳಿಸಲಾಯಿತು.
Last Updated 29 ಅಕ್ಟೋಬರ್ 2025, 7:14 IST
ಆನೆಗೊಂದಿ, ಹನುಮನಹಳ್ಳಿ, ರಂಗಾಪುರದ ಅನಧಿಕೃತ ರೆಸಾರ್ಟ್‌ ತೆರವು

ಕರೂರು ಕಾಲ್ತುಳಿತ: ಸಂತ್ರಸ್ತರನ್ನು ರೆಸಾರ್ಟ್‌ಗೆ ಕರೆಯಿಸಿ ಭೇಟಿಯಾದ TVK ವಿಜಯ್

Vijay Political Visit: ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬದವರನ್ನು ನಟ ಹಾಗೂ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್‌ ಇಂದು (ಸೋಮವಾರ) ಭೇಟಿ ಮಾಡಿದರು.
Last Updated 27 ಅಕ್ಟೋಬರ್ 2025, 9:17 IST
ಕರೂರು ಕಾಲ್ತುಳಿತ: ಸಂತ್ರಸ್ತರನ್ನು ರೆಸಾರ್ಟ್‌ಗೆ ಕರೆಯಿಸಿ ಭೇಟಿಯಾದ TVK ವಿಜಯ್

ಮಡಿಕೇರಿ: ಸಾಂಭವ್ಯ ಭೂಕುಸಿತ ಪ್ರದೇಶದಲ್ಲಿರುವ ರೆಸಾರ್ಟ್‌ ತೆರವಿಗೆ ಒತ್ತಾಯ

ಪ‍್ರತಿಭಟನೆ ಹಾಗೂ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಪರಿಸರವಾದಿಗಳು
Last Updated 10 ಜುಲೈ 2025, 2:54 IST
ಮಡಿಕೇರಿ: ಸಾಂಭವ್ಯ ಭೂಕುಸಿತ ಪ್ರದೇಶದಲ್ಲಿರುವ ರೆಸಾರ್ಟ್‌ ತೆರವಿಗೆ ಒತ್ತಾಯ

ಅಂಕಿತಾ ಭಂಡಾರಿ ಕೊಲೆ ಕೇಸ್: ಬಿಜೆಪಿ ನಾಯಕನ ಮಗ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

Ankita Bhandari murder case: ಪೌರಿ ಗರ್‌ವಾಲ್ ಜಿಲ್ಲೆಯಲ್ಲಿರುವ ವನತಾರಾ ರೆಸಾರ್ಟ್‌ನಲ್ಲಿ 19 ವರ್ಷದ ಅಂಕಿತಾ ಭಂಡಾರಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು.
Last Updated 30 ಮೇ 2025, 10:37 IST
ಅಂಕಿತಾ ಭಂಡಾರಿ ಕೊಲೆ ಕೇಸ್: ಬಿಜೆಪಿ ನಾಯಕನ ಮಗ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ
ADVERTISEMENT

ಆಂಧ್ರ ಅಬಕಾರಿ ಹಗರಣ; ಯಳಂದೂರು ರೆಸಾರ್ಟ್‌ನಲ್ಲಿ ಆರೋಪಿ ಬಾಲಾಜಿ 6 ದಿನ ವಾಸ್ತವ್ಯ

ಆಂಧ್ರದ ಅಬಕಾರಿ ಹಗರಣದ ಆರೋಪಿ ಬಾಲಾಜಿ ಗೋವಿಂದಪ್ಪಗೆ ‘ಸ್ನೇಹಿತನ’ ನೆರವು
Last Updated 15 ಮೇ 2025, 0:30 IST
ಆಂಧ್ರ ಅಬಕಾರಿ ಹಗರಣ; ಯಳಂದೂರು ರೆಸಾರ್ಟ್‌ನಲ್ಲಿ ಆರೋಪಿ ಬಾಲಾಜಿ 6 ದಿನ ವಾಸ್ತವ್ಯ

ಕೊಪ್ಪಳ: ಅಕ್ರಮ ರೆಸಾರ್ಟ್‌ಗಳ ವಿರುದ್ಧ ಕ್ರಮಕ್ಕೆ ಸೂಚನೆ

ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಅಧಿಕಾರಿಗಳ ಜೊತೆ ತಹಶೀಲ್ದಾರ್‌ ಸಭೆ
Last Updated 18 ಮಾರ್ಚ್ 2025, 16:12 IST
ಕೊಪ್ಪಳ: ಅಕ್ರಮ ರೆಸಾರ್ಟ್‌ಗಳ ವಿರುದ್ಧ ಕ್ರಮಕ್ಕೆ ಸೂಚನೆ

ಮಡಿಕೇರಿ | ಪ್ರವಾಸಿಗಳ ಸುರಕ್ಷತೆ ಮಾಲೀಕರದ್ದೇ ಹೊಣೆ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ವೆಂಕಟ್ ರಾಜಾ ಖಡಕ್ ಸೂಚನೆ, ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಟ್ರಾವೆಲ್ಸ್ ಏಜೆನ್ಸಿ ಸಂಸ್ಥೆಯ ಪ್ರತಿನಿಧಿಗಳ ಜತೆ ಸಭೆ
Last Updated 13 ಮಾರ್ಚ್ 2025, 7:06 IST
ಮಡಿಕೇರಿ | ಪ್ರವಾಸಿಗಳ ಸುರಕ್ಷತೆ ಮಾಲೀಕರದ್ದೇ ಹೊಣೆ: ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT