ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Roof

ADVERTISEMENT

ಚಾಮರಾಜನಗರ: ಅಂಗನವಾಡಿ ಚಾವಣಿ ಗಾರೆ ಬಿದ್ದು ಮಕ್ಕಳಿಗೆ ಗಾಯ

ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಸಮೀಪದ ಬಂಡಿಗೆರೆ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಕಟ್ಟಡದ ಮೇಲ್ಚಾವಣಿ ಗಾರೆ ಬಿದ್ದು ನಾಲ್ಕು ಮಕ್ಕಳಿಗೆ ಸಣ್ಣ ಪುಟ್ಟ ಗಾಯವಾಗಿದೆ.
Last Updated 8 ಫೆಬ್ರುವರಿ 2024, 16:11 IST
ಚಾಮರಾಜನಗರ: ಅಂಗನವಾಡಿ ಚಾವಣಿ ಗಾರೆ ಬಿದ್ದು ಮಕ್ಕಳಿಗೆ ಗಾಯ

ಬಿಬಿಎಂಪಿ: ಲೀಮೆರಿಡಿಯನ್‌ ಅಂಡರ್‌ಪಾಸ್‌ಗೆ ‘ರೂಫ್‌ ಟಾಪ್‌’

ಬಿಬಿಎಂಪಿ ಪೂರ್ವ ವಲಯದಲ್ಲಿರುವ ಅಂಡರ್‌ಪಾಸ್‌ಗಳನ್ನು ಮಳೆಗಾಲದ ಸಂದರ್ಭದಲ್ಲಿ ಸುರಕ್ಷಿತವಾಗಿರಿಸಲು ‘ರಕ್ಷಣಾ ಕಾಮಗಾರಿ’ಗಳನ್ನು ನಡೆಸಲಾಗುತ್ತಿದೆ.
Last Updated 12 ಜನವರಿ 2024, 23:45 IST
ಬಿಬಿಎಂಪಿ: ಲೀಮೆರಿಡಿಯನ್‌ ಅಂಡರ್‌ಪಾಸ್‌ಗೆ ‘ರೂಫ್‌ ಟಾಪ್‌’

ಹೊಳೆನರಸೀಪುರ: ಚಾವಣಿ ಗಾರೆ ಬಿದ್ದು ವಿದ್ಯಾರ್ಥಿಗೆ ಗಾಯ

ಹೊಳೆನರಸೀಪುರ: ತಾಲ್ಲೂಕಿನ ತೆವಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠ ನಡೆಯುವ ವೇಳೆ ಚಾವಣಿ ಗಾರೆ ಕಳಚಿ ಬಿದ್ದು 6ನೇ ತರಗತಿ ಬಾಲಕ ಚಂದ್ರಶೇಖರ್‌ ಎಂಬಾತನ ತೆಲೆಗೆ ಪೆಟ್ಟು ಬಿದ್ದು ರಕ್ತ ಸುರಿದಿದೆ.
Last Updated 13 ಜೂನ್ 2022, 5:07 IST
ಹೊಳೆನರಸೀಪುರ: ಚಾವಣಿ ಗಾರೆ ಬಿದ್ದು ವಿದ್ಯಾರ್ಥಿಗೆ ಗಾಯ

ಯಲ್ಲಾಪುರ: ಮನೆ ಚಾವಣಿ ಕುಸಿದು ವ್ಯಕ್ತಿಗೆ ಗಾಯ

ಯಲ್ಲಾಪುರ ಪಟ್ಟಣದ ನೂತನ ನಗರ ಜಡ್ಡಿಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಮನೆಯ ಚಾವಣಿ ಕುಸಿದು ಬಿದ್ದು ಮನೆ ಮಾಲಕರಿಗೆ ಗಂಭೀರ ಗಾಯಗಳಾಗಿವೆ.
Last Updated 18 ಜೂನ್ 2021, 9:21 IST
ಯಲ್ಲಾಪುರ: ಮನೆ ಚಾವಣಿ ಕುಸಿದು ವ್ಯಕ್ತಿಗೆ ಗಾಯ

ಕಾರ್ಖಾನೆಯೊಂದರ ಛಾವಣಿ ಕುಸಿದು ಮೂವರು ಸಾವು, ಏಳು ಜನರಿಗೆ ಗಾಯ

ಇಲ್ಲಿನ ಬಾಬಾ ಮುಕಂದ್ ಸಿಂಗ್ ನಗರದಲ್ಲಿ ಸೋಮವಾರ ಕಾರ್ಖಾನೆಯೊಂದರ ಛಾವಣಿ ಕುಸಿದು ಮೂವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಲವತ್ತು ಜನರನ್ನು ಅವರಲ್ಲಿ ಹೆಚ್ಚಾಗಿ ಕಾರ್ಮಿಕರನ್ನು ಅವಘಡದ ಸ್ಥಳದಿಂದ ರಕ್ಷಿಸಲಾಗಿದೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಅವಶೇಷಗಳ ಅಡಿಯಲ್ಲಿ ಹೆಚ್ಚಿನ ಜನರು ಎಲ್ಲಿ ಸಿಲುಕಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಏಪ್ರಿಲ್ 2021, 14:25 IST
ಕಾರ್ಖಾನೆಯೊಂದರ ಛಾವಣಿ ಕುಸಿದು ಮೂವರು ಸಾವು, ಏಳು ಜನರಿಗೆ ಗಾಯ

ಕೊರಟಗೆರೆ ತಾಲ್ಲೂಕಿನ ಬಜ್ಜನಹಳ್ಳಿ: ಈ ಸರ್ಕಾರಿ ಶಾಲೆಯ ಕೊಠಡಿಗೆ ಚಾವಣಿಯೇ ಇಲ್ಲ

ಕೊರಟಗೆರೆ ತಾಲ್ಲೂಕಿನ ಬಜ್ಜನಹಳ್ಳಿ ಶಾಲೆಯ ಸಮಸ್ಯೆ; ಒಂದರಿಂದ ಐದನೇ ತರಗತಿ ಓದುವ 38 ವಿದ್ಯಾರ್ಥಿಗಳಿಗೆ ಎರಡೇ ಕೊಠಡಿ
Last Updated 26 ಜುಲೈ 2018, 19:04 IST
ಕೊರಟಗೆರೆ ತಾಲ್ಲೂಕಿನ ಬಜ್ಜನಹಳ್ಳಿ: ಈ ಸರ್ಕಾರಿ ಶಾಲೆಯ ಕೊಠಡಿಗೆ ಚಾವಣಿಯೇ ಇಲ್ಲ

ಮನೆಯ ಚಾವಣಿ ಕುಸಿದು ಬಾಲಕ ಸಾವು

ಬಾಲಕ ಮಂಚದ ಮೇಲೆ ಮಲಗಿದ್ದಾಗ ಚಾವಣಿ ಕುಸಿದಿದೆ. ಅವಶೇಷಗಳು ತಲೆಯ ಮೇಲೆ ಬಿದ್ದಿದ್ದರಿಂದ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Last Updated 26 ಜುಲೈ 2018, 10:24 IST
fallback
ADVERTISEMENT
ADVERTISEMENT
ADVERTISEMENT
ADVERTISEMENT