ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rose

ADVERTISEMENT

ಈ ಬಾರಿ ಪ್ರೇಮಿಗಳ ದಿನದ ಪ್ರಯುಕ್ತ 2.90 ಕೋಟಿ ಗುಲಾಬಿ ಹೂವು ವಿದೇಶಕ್ಕೆ ರಫ್ತು

ಈ ಬಾರಿ ಪ್ರೇಮಿಗಳ ದಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 2.90 ಕೋಟಿ ಗುಲಾಬಿ ಹೂವುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ.
Last Updated 16 ಫೆಬ್ರುವರಿ 2024, 15:34 IST
ಈ ಬಾರಿ ಪ್ರೇಮಿಗಳ ದಿನದ ಪ್ರಯುಕ್ತ  2.90 ಕೋಟಿ ಗುಲಾಬಿ ಹೂವು ವಿದೇಶಕ್ಕೆ ರಫ್ತು

ಪ್ರೇಮಿಗಳ ದಿನ: ಬಣ್ಣಗಟ್ಟಿದ ಗುಲಾಬಿ ಮಾರುಕಟ್ಟೆ

ಐಎಫ್‌ಎಬಿಯಿಂದ 50 ಲಕ್ಷ ಗುಲಾಬಿಗಳನ್ನು ಪೂರೈಸುವ ನಿರೀಕ್ಷೆ, ಏರಿದ ಗುಲಾಬಿ ದರ
Last Updated 7 ಫೆಬ್ರುವರಿ 2024, 18:24 IST
ಪ್ರೇಮಿಗಳ ದಿನ: ಬಣ್ಣಗಟ್ಟಿದ ಗುಲಾಬಿ ಮಾರುಕಟ್ಟೆ

ಯರಗೋಳ: ರೈತನ ಬದುಕರಳಿಸಿದ ಗುಲಾಬಿ

ಕೋವಿಡ್ ವೇಳೆ ಚಾಲಕ ವೃತ್ತಿ ಬಿಟ್ಟು ಗ್ರಾಮಕ್ಕೆ ಮರಳಿದ್ದ ಮುಕ್ತಾರ್ ಪಟೇಲ್
Last Updated 9 ಜನವರಿ 2024, 5:57 IST
ಯರಗೋಳ: ರೈತನ ಬದುಕರಳಿಸಿದ ಗುಲಾಬಿ

Video| ಪ್ರಿಯಾಂಕಾ ಸ್ವಾಗತಕ್ಕಾಗಿ ಹೂವಾದ ರಸ್ತೆ...!

ಎಐಸಿಸಿ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಶನಿವಾರ ಛತ್ತೀಸ್‌ಗಢದ ರಾಯಪುರಕ್ಕೆ ಆಗಮಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಇತರ ನಾಯಕರನ್ನು ಸ್ವಾಗತಿಸಲು ಇಡೀ ರಸ್ತೆಯನ್ನೇ ಗುಲಾಬಿ ಹೂವಿನ ದಳಗಳಿಂದ ಸಿಂಗರಿಸಲಾಗಿತ್ತು.
Last Updated 25 ಫೆಬ್ರುವರಿ 2023, 11:44 IST
Video| ಪ್ರಿಯಾಂಕಾ ಸ್ವಾಗತಕ್ಕಾಗಿ ಹೂವಾದ ರಸ್ತೆ...!

ಪ್ರೇಮಿಗಳ ದಿನಕ್ಕೂ ಮುನ್ನ ಗುಲಾಬಿ ಆಮದು ನಿಷೇಧಿಸಿದ ನೇಪಾಳ.. ಇಲ್ಲಿದೆ ಕಾರಣ

nepal
Last Updated 10 ಫೆಬ್ರುವರಿ 2023, 13:54 IST
ಪ್ರೇಮಿಗಳ ದಿನಕ್ಕೂ ಮುನ್ನ ಗುಲಾಬಿ ಆಮದು ನಿಷೇಧಿಸಿದ ನೇಪಾಳ.. ಇಲ್ಲಿದೆ ಕಾರಣ

ಕುಕನೂರು: ಬಟನ್ ರೋಸ್‌ ಕೃಷಿಯಲ್ಲಿ ಅಧಿಕ ಆದಾಯ

ಸಾಧಕ ರೈತ ದೇವೇಂದ್ರಗೌಡ ಪೊಲೀಸ್ ಪಾಟೀಲ
Last Updated 17 ಜನವರಿ 2023, 7:14 IST
ಕುಕನೂರು: ಬಟನ್ ರೋಸ್‌ ಕೃಷಿಯಲ್ಲಿ ಅಧಿಕ ಆದಾಯ

ದೇವನಹಳ್ಳಿ| ಹಬ್ಬಕ್ಕೆ ಗುಲಾಬಿ ದುಬಾರಿ: ತೋಟಕ್ಕೆ ನುಗ್ಗಿ ಹೂವನ್ನೇ ಕದ್ದ ಕಳ್ಳರು

ಕಳೆದ ಐದಾರು ದಿನಗಳಿಂದ ನಿರಂತರವಾಗಿ ಶೀತ ವಾತಾವರಣ ಇರುವ ಕಾರಣ ಹೂವುಗಳ ಇಳುವರಿಯಲ್ಲಿ ವ್ಯತ್ಯಯವಾಗಿದ್ದು, ಚಳಿಗಾಲದಲ್ಲಿ ಮೊಗ್ಗುಗಳು ರೋಗಗಳಿಗೆ ಬಾಧಿತಗೊಳ್ಳುತ್ತದೆ. ಹಬ್ಬದ ಸಂದರ್ಭದಲ್ಲಿ ಹೂವುಗಳಿಗೆ ಬೇಡಿಕೆಯೂ ಹೆಚ್ಚಾಗಿದ್ದು, ಮಿರಾಬೆಲ್‌ ಗುಲಾಬಿ ಕೆ.ಜಿಗೆ ₹200ರಂತೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ.
Last Updated 14 ಜನವರಿ 2023, 5:37 IST
ದೇವನಹಳ್ಳಿ| ಹಬ್ಬಕ್ಕೆ ಗುಲಾಬಿ ದುಬಾರಿ: ತೋಟಕ್ಕೆ ನುಗ್ಗಿ ಹೂವನ್ನೇ ಕದ್ದ ಕಳ್ಳರು
ADVERTISEMENT

ಪ್ರೇಮಿಗಳ ದಿನ: 5.15 ಲಕ್ಷ ಕೆ.ಜಿ ಗುಲಾಬಿ ಸಾಗಣೆ

ಬೆಂಗಳೂರು: ಪ್ರೇಮಿಗಳ ದಿನಕ್ಕಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5.15 ಲಕ್ಷ ಕೆ.ಜಿ.ಗಳಷ್ಟು ಗುಲಾಬಿ ಹೊರ ರಾಜ್ಯಗಳು ಹಾಗೂ ವಿದೇಶಗಳಿಗೆ ಸಾಗಣೆಯಾಗಿದೆ.
Last Updated 20 ಫೆಬ್ರುವರಿ 2022, 21:09 IST
ಪ್ರೇಮಿಗಳ ದಿನ: 5.15 ಲಕ್ಷ ಕೆ.ಜಿ ಗುಲಾಬಿ ಸಾಗಣೆ

ಗುಲಾಬಿಯನ್ನು ಔಷಧ–ಸೌಂದರ್ಯವರ್ಧಕವಾಗಿ ಬಳಸುವುದು ಹೇಗೆ? ಇಲ್ಲಿದೆ ಟಿಪ್ಸ್‌

ಅಲಂಕಾರದಿಂದಲೇ ‘ರಾಣಿ’ ಸ್ಥಾನ ಪಡೆದಿರುವ ಈ ಹೂವಿನ ಪಕಳೆಗಳಲ್ಲಿ ಔಷಧದ ಜೊತೆಗೆ ಸೌಂದರ್ಯ ವರ್ಧಿಸುವ ಗುಣಗಳೂ ಇವೆ. ಈ ಹೂವಿನ ‘ನೀರು’ ಅಂದರೆ ರೋಸ್ ವಾಟರ್ ಪ್ರಸಾದನ ಕ್ಷೇತ್ರದಲ್ಲಿ ಬಲು ಜನಪ್ರಿಯ. ಅದೇ ರೀತಿ ಗುಲಾಬಿ ಎಣ್ಣೆ, ಪಾಂಕುರಿ (ಗುಲಾಬಿ ಪಕಳೆಗಳನ್ನು ಒಣಗಿಸಿ, ಪುಡಿ ಮಾಡಿ, ಅದಕ್ಕೆ ಕೇಸರಿ, ಜೇನುತುಪ್ಪ ಬೆರೆಸಿ ತಯಾರಿಸುವ ಪೇಸ್ಟ್‌) ಮತ್ತು ಗುಲ್ಕಂದ್ ಕೂಡ ಔಷಧ ಹಾಗೂ ಸೌಂದರ್ಯವರ್ಧಕವಾಗಿ ಬಳಸಬಹುದು. ಈ ಉತ್ಪನ್ನಗಳನ್ನು ಔಷಧ–ಸೌಂದರ್ಯವರ್ಧಕವಾಗಿ ಬಳಸುವ ಬಗೆ ಹೇಗೆ? ಇಲ್ಲಿದೆ ಮಾಹಿತಿ.
Last Updated 28 ಜನವರಿ 2022, 19:30 IST
ಗುಲಾಬಿಯನ್ನು ಔಷಧ–ಸೌಂದರ್ಯವರ್ಧಕವಾಗಿ ಬಳಸುವುದು ಹೇಗೆ? ಇಲ್ಲಿದೆ ಟಿಪ್ಸ್‌

ಶ್ರೀನಿವಾಸಪುರದ ರೈತ ಮಲ್ಲೇಶ್ ಬದುಕು ಅರಳಿಸಿದ ಗುಲಾಬಿ

ಎಕರೆ ಜಮೀನಿನಲ್ಲಿ ಕೈತುಂಬ ಆದಾಯ ಗಳಿಸುವ ಸಹೋದರರು
Last Updated 2 ಜೂನ್ 2021, 3:27 IST
ಶ್ರೀನಿವಾಸಪುರದ ರೈತ ಮಲ್ಲೇಶ್ ಬದುಕು ಅರಳಿಸಿದ ಗುಲಾಬಿ
ADVERTISEMENT
ADVERTISEMENT
ADVERTISEMENT