ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Samsung New Galaxy

ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ Z Fold 5: ಗುಣಮಟ್ಟದ ಶಕ್ತಿಶಾಲಿ ಫೋನ್

ಮಡಚುವ ಫೀಚರ್ ಫೋನ್‌ಗಳು ಸ್ಮಾರ್ಟ್ ರೂಪದಲ್ಲಿ ಬಂದು ಕೆಲವು ವರ್ಷಗಳೇ ಸಂದವು. ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಝಡ್ ಫೋಲ್ಡ್ ಸರಣಿಯ 5ನೇ ಆವೃತ್ತಿಯ ಆಂಡ್ರಾಯ್ಡ್ ಫೋನನ್ನು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದೆ. ಗ್ಯಾಲಕ್ಸಿ ಝಡ್ ಫೋಲ್ಡ್ 5 ಎರಡು ವಾರ ಬಳಸಿ ನೋಡಿದ ಬಳಿಕ, ಹೇಗಿದೆ? ಇಲ್ಲಿದೆ ಮಾಹಿತಿ.
Last Updated 23 ಆಗಸ್ಟ್ 2023, 0:32 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ Z Fold 5: ಗುಣಮಟ್ಟದ ಶಕ್ತಿಶಾಲಿ ಫೋನ್

Samsung Galaxy Z Flip5 And Z Fold5: 28 ತಾಸಿನಲ್ಲಿ 1 ಲಕ್ಷ ಬುಕ್ಕಿಂಗ್!

ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್‌ಸಂಗ್, ಇತ್ತೀಚೆಗಷ್ಟೇ ದೇಶದಲ್ಲಿ ಗ್ಯಾಲಕ್ಸಿ ಝಡ್ ಫ್ಲಿಪ್ 5 ಮತ್ತು ಝಡ್ ಫೋಲ್ಡ್ 5 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿತ್ತು.
Last Updated 10 ಆಗಸ್ಟ್ 2023, 13:18 IST
Samsung Galaxy Z Flip5 And Z Fold5: 28 ತಾಸಿನಲ್ಲಿ 1 ಲಕ್ಷ ಬುಕ್ಕಿಂಗ್!

GALAXY Z FLIP5, GALAXY Z FOLD5 ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್, ಇಂದು ತನ್ನ ಐದನೇ ತಲೆಮಾರಿನ ಗ್ಯಾಲಕ್ಸಿ ಝಡ್ ಫ್ಲಿಪ್ಸ್ (GALAXY Z FLIP5) ಮತ್ತು ಗ್ಯಾಲಕ್ಸಿ ಝಡ್ ಫೋಲ್ಡ್5 (GALAXY Z FOLD5) ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೊಳಿಸಿದೆ.
Last Updated 26 ಜುಲೈ 2023, 13:24 IST
GALAXY Z FLIP5, GALAXY Z FOLD5 ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ

Samsung Galaxy M34 5G | ಉತ್ತಮ ಕ್ಯಾಮೆರಾ, ಬಜೆಟ್ ಶ್ರೇಣಿಯಲ್ಲಿ ಉತ್ತಮ ಬ್ಯಾಟರಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ‘ಎಂ’ ಸರಣಿಯ ಹೊಸ ಸ್ಮಾರ್ಟ್‌ಫೋನ್‌ Samsung Galaxy M34 5G ಭಾರತದಲ್ಲಿ ಬಿಡುಗಡೆಯಾಗಿದೆ.
Last Updated 15 ಜುಲೈ 2023, 9:56 IST
Samsung Galaxy M34 5G | ಉತ್ತಮ ಕ್ಯಾಮೆರಾ, ಬಜೆಟ್ ಶ್ರೇಣಿಯಲ್ಲಿ ಉತ್ತಮ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ F54: ಉತ್ತಮ ಬ್ಯಾಟರಿ, ಕ್ಯಾಮೆರಾ; ಯುವಜನಾಂಗಕ್ಕೆ ಆಪ್ತ

ಸ್ಮಾರ್ಟ್‌ಫೋನ್-ಪ್ರಿಯ ಯುವಜನಾಂಗವನ್ನೇ ಗುರಿಯಾಗಿರಿಸಿಕೊಂಡು ಸ್ಯಾಮ್‌ಸಂಗ್ ರೂಪಿಸಿರುವ ಗ್ಯಾಲಕ್ಸಿ ಎಫ್ ಸರಣಿಯಲ್ಲಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್ - ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್54 5ಜಿ ಜೂ.6ರಂದು ಬಿಡುಗಡೆಯಾಗಿದೆ. ಈ ಹೊಚ್ಚ ಹೊಸ ಫೋನ್ ಹೇಗಿದೆ, ಪ್ರಮುಖ ಆಕರ್ಷಣೆಗಳೇನು ಎಂಬ ವಿವರ ಇಲ್ಲಿದೆ.
Last Updated 8 ಜೂನ್ 2023, 10:42 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ F54: ಉತ್ತಮ ಬ್ಯಾಟರಿ, ಕ್ಯಾಮೆರಾ; ಯುವಜನಾಂಗಕ್ಕೆ ಆಪ್ತ

ಸ್ಯಾಮ್‌ಸಂಗ್‌ Galaxy F54 5G ಹೊಸ ಸ್ಮಾರ್ಟ್‌ಫೋನ್ ಆನಾವರಣ: ಬೆಲೆ ಎಷ್ಟು? ವಿಶೇಷ ಏನು?

ಸ್ಯಾಮ್‌ಸಂಗ್‌ F ಸರಣಿಯ ಪ್ರೀಮಿಯಂ ಸ್ಮಾರ್ಟ್ ಫೋನ್‌ ಇಂದು ಅನಾವರಣ
Last Updated 6 ಜೂನ್ 2023, 11:15 IST
ಸ್ಯಾಮ್‌ಸಂಗ್‌ Galaxy F54 5G ಹೊಸ ಸ್ಮಾರ್ಟ್‌ಫೋನ್ ಆನಾವರಣ: ಬೆಲೆ ಎಷ್ಟು? ವಿಶೇಷ ಏನು?

Samsung Galaxy | ಎರಡು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಭಾರತದ ಮುಂಚೂಣಿ ಸ್ಮಾರ್ಟ್​ಫೋನ್ ಕಂಪನಿ ಸ್ಯಾಮ್​ಸಂಗ್ ತನ್ನ ಗ್ಯಾಲಕ್ಸಿ ಸರಣಿಯ ಎರಡು ಹೊಸ ಸ್ಮಾರ್ಟ್​ಫೋನ್​ಗಳನ್ನು ಇಂದು (ಬುಧವಾರ) ಬಿಡುಗಡೆ ಮಾಡಿದೆ.
Last Updated 15 ಮಾರ್ಚ್ 2023, 12:19 IST
Samsung Galaxy | ಎರಡು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್
ADVERTISEMENT

Samsung Galaxy A14 5G: ಮಧ್ಯಮ ಶ್ರೇಣಿಯಲ್ಲಿ ಉತ್ತಮ ಫೋನ್

ಸ್ಯಾಮ್‌ಸಂಗ್ ಈ ವರ್ಷದ ಜನವರಿ ತಿಂಗಳ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಗ್ಯಾಲಕ್ಸಿ ಸರಣಿಯ ಬಜೆಟ್ ಶ್ರೇಣಿಯ ಸಾಧನ ಗ್ಯಾಲಕ್ಸಿ ಎ14 5ಜಿ. ಪ್ರಜಾವಾಣಿಗೆ ರಿವ್ಯೂಗೆ ದೊರೆತ 8ಜಿಬಿ-128 ಜಿಬಿ ಸಾಮರ್ಥ್ಯದ, ನಸು ಹಸಿರು ಬಣ್ಣದ ಗ್ಯಾಲಕ್ಸಿ ಎ14 ಸಾಧನವನ್ನು ಎರಡು ವಾರ ಬಳಸಿ ನೋಡಿದಾಗ ಅನಿಸಿದ ವಿಚಾರಗಳು ಇಲ್ಲಿವೆ.
Last Updated 20 ಫೆಬ್ರವರಿ 2023, 7:45 IST
Samsung Galaxy A14 5G: ಮಧ್ಯಮ ಶ್ರೇಣಿಯಲ್ಲಿ ಉತ್ತಮ ಫೋನ್

5G Phone: ಭಾರತದಲ್ಲಿ ದಿನಕ್ಕೆ ₹44ರಂತೆ 5G ಸ್ಮಾರ್ಟ್‌ಫೋನ್ ಲಭ್ಯ–ಸ್ಯಾಮ್‌ಸಂಗ್

ಭಾರತದಲ್ಲಿ ಕಡಿಮೆ ದರಕ್ಕೆ 5G ಸ್ಮಾರ್ಟ್‌ಫೋನ್ ಲಭ್ಯವಿದ್ದು, ಜನರಿಗೆ ಪ್ರಯೋಜನ ಎಂದ ಕಂಪನಿ
Last Updated 25 ಜನವರಿ 2023, 11:46 IST
5G Phone: ಭಾರತದಲ್ಲಿ ದಿನಕ್ಕೆ ₹44ರಂತೆ 5G ಸ್ಮಾರ್ಟ್‌ಫೋನ್ ಲಭ್ಯ–ಸ್ಯಾಮ್‌ಸಂಗ್

Galaxy S23 | ಹೊಸ ಸ್ಯಾಮ್‌ಸಂಗ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಪ್ರಿ–ಬುಕ್ ಮಾಡಿ..

ಸ್ಯಾಮ್‌ಸಂಗ್, ನೂತನ ಸ್ಮಾರ್ಟ್‌ಫೋನ್ ಸರಣಿ ದೇಶದಲ್ಲಿ ಬಿಡುಗಡೆಗೂ ಮೊದಲು ಪ್ರಿ–ಬುಕಿಂಗ್ ಅವಕಾಶ
Last Updated 12 ಜನವರಿ 2023, 9:16 IST
Galaxy S23 | ಹೊಸ ಸ್ಯಾಮ್‌ಸಂಗ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಪ್ರಿ–ಬುಕ್ ಮಾಡಿ..
ADVERTISEMENT
ADVERTISEMENT
ADVERTISEMENT